ಸ್ಟಾರ್‌ ನಟಿಯರು ಬೇಡ ಅಂದ ಸಿನಿಮಾಗಳಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ರು; ಫಿಲ್ಮ್‌ಫೇರ್‌ ಪಡೆದುಕೊಂಡ್ರು ಜೋನಾಸ್ ಪತ್ನಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಟಾರ್‌ ನಟಿಯರು ಬೇಡ ಅಂದ ಸಿನಿಮಾಗಳಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ರು; ಫಿಲ್ಮ್‌ಫೇರ್‌ ಪಡೆದುಕೊಂಡ್ರು ಜೋನಾಸ್ ಪತ್ನಿ

ಸ್ಟಾರ್‌ ನಟಿಯರು ಬೇಡ ಅಂದ ಸಿನಿಮಾಗಳಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ರು; ಫಿಲ್ಮ್‌ಫೇರ್‌ ಪಡೆದುಕೊಂಡ್ರು ಜೋನಾಸ್ ಪತ್ನಿ

  • ಬಾಲಿವುಡ್‌ನ ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ನಟಿಸಿದ್ದ ಈ ಕೆಲವು ಸೂಪರ್‌ ಹಿಟ್‌ ಚಿತ್ರಗಳನ್ನು ಮೊದಲು ಬೇರೆಯವರು ರಿಜೆಕ್ಟ್ ಮಾಡಿ ನಂತರ ಈಕೆ ಒಪ್ಪಿಕೊಳ್ಳುತ್ತಾರೆ. ಅಂತಹ ಚಿತ್ರಗಳಲ್ಲಿ ಸರಿಒಂದಕ್ಕೆ ಫಿಲ್ಮಂ ಫೇರ್ ಕೂಡ ಬಂದಿದೆ.

ಬಾಲಿವುಡ್ ಕಂಡ ಬೆಸ್ಟ್ ನಾಯಕಿಯರಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಕೆಲವು ಸೂಪರ್‌ಹಿಟ್‌ ಸಿನಿಮಾಗಳಿಗೆ ಮೊದಲ ಆಯ್ಕೆ ಆಕೆ ಆಗಿರುವುದಿಲ್ಲ. ಬೇರೆಯವರು ರಿಜೆಕ್ಟ್ ಮಾಡಿದ ಚಿತ್ರಗಳಿಗೆ ಈಕೆ ಆಯ್ಕೆಯಾಗಿ ಸೂಪರ್ ಹಿಟ್ ಚಿತ್ರ ಎನ್ನಿಸುತ್ತದೆ. ಅಂತಹ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
icon

(1 / 7)

ಫ್ಯಾಷನ್: 2008ರ ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಮೊದಲು ಕರೀನಾ ಕಪೂರ್ ಅವರಿಗೆ ನೀಡಲಾಯಿತು. ಅವರು ಆ ಚಿತ್ರವನ್ನು ತಿರಸ್ಕರಿಸಿದಾಗ, ಪ್ರಿಯಾಂಕಾ ಅವರಿಗೆ ಈ ಅವಕಾಶ ಸಿಕ್ಕಿತು. ಈ ಚಿತ್ರಕ್ಕಾಗಿ ಪ್ರಿಯಾಂಕಾ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆಯುತ್ತಾರೆ.
icon

(2 / 7)

ಬಾಜಿರಾವ್ ಮಸ್ತಾನಿ: 2015ರಲ್ಲಿ ಬಿಡುಗಡೆಯಾದ ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ಪ್ರಿಯಾಂಕಾ ಪಾತ್ರವನ್ನು ಮೊದಲು ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೀಡಲಾಯಿತು. ಆದರೆ ಆಕೆ ತಿರಸ್ಕರಿಸಿದ್ದ ಕಾರಣ ಪ್ರಿಯಾಂಕಾಗೆ ನೀಡಲಾಗಿತ್ತು.
icon

(3 / 7)

ಬರ್ಫಿ: 2012ರಲ್ಲಿ ಬಿಡುಗಡೆಯಾದ ಬರ್ಫಿ ಚಿತ್ರಕ್ಕೆ ಮೊದಲ ಆಯ್ಕೆಯಾಗಿದ್ದು ಕತ್ರಿನಾ ಕೈಫ್. ಅವರು ಈ ಪಾತ್ರವನ್ನು ನಿರಾಕರಿಸಿದ್ದರು. ನಂತರ ಪ್ರಿಯಾಂಕಾ ಚೋಪ್ರಾ ಈ ಚಿತ್ರಕ್ಕೆ ನಾಯಕಿಯಾದರು, ಇದು ಸೂಪರ್ ಹಿಟ್ ಸಿನಿಮಾವಾಗಿದೆ.
icon

(4 / 7)

ಗುಂಡೇ: 2014 ರಲ್ಲಿ ತೆರೆ ಕಂಡ ಗುಂಡೇ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಮೊದಲು ಕತ್ರಿನಾ ಕೈಫ್‌ಗೆ ನೀಡಲಾಗಿತ್ತು.
icon

(5 / 7)

ದೋಸ್ತಾನಾ: 2008ರಲ್ಲಿ ಬಿಡುಗಡೆಯಾದ ದೋಸ್ತಾನಾ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಐಶ್ವರ್ಯಾ ರೈ. ಅವರು ರಿಜೆಕ್ಟ್ ಮಾಡಿದ್ದ ಕಾರಣ ಈ ಸಿನಿಮಾದ ಆಫರ್‌ ಪ್ರಿಯಾಂಕಾ ಚೋಪ್ರಾಗೆ ನೀಡಲಾಗಿತ್ತು.
icon

(6 / 7)

ಕ್ರಿಶ್: ಹೃತಿಕ್ ರೋಷನ್ ಅವರ ಸೂಪರ್ ಹಿಟ್ ಸಿನಿಮಾ ‘ಕ್ರಿಶ್‘ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಮೊದಲು ಅಮೃತಾ ರಾವ್ ಅವರಿಗೆ ನೀಡಲಾಯಿತು. ಆದರೆ ಆಕೆ ತಿರಸ್ಕರಿಸಿದ್ದ ಕಾರಣ ಪ್ರಿಯಾಂಕಾಗೆ ನೀಡಲಾಯಿತು.
icon

(7 / 7)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು