ಎಷ್ಟು ಸಖತ್ ಆಗಿದೆ ನೋಡಿ ಶಾರುಖ್ ಖಾನ್‌ರ ಲಾ ಮ್ಯಾನ್‌ಷನ್‌; ನೀವು ಇಲ್ಲಿ ಸ್ಟೇ ಮಾಡಬಹುದು, ದಿನಕ್ಕೆ 2 ಲಕ್ಷ ಬಾಡಿಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಷ್ಟು ಸಖತ್ ಆಗಿದೆ ನೋಡಿ ಶಾರುಖ್ ಖಾನ್‌ರ ಲಾ ಮ್ಯಾನ್‌ಷನ್‌; ನೀವು ಇಲ್ಲಿ ಸ್ಟೇ ಮಾಡಬಹುದು, ದಿನಕ್ಕೆ 2 ಲಕ್ಷ ಬಾಡಿಗೆ

ಎಷ್ಟು ಸಖತ್ ಆಗಿದೆ ನೋಡಿ ಶಾರುಖ್ ಖಾನ್‌ರ ಲಾ ಮ್ಯಾನ್‌ಷನ್‌; ನೀವು ಇಲ್ಲಿ ಸ್ಟೇ ಮಾಡಬಹುದು, ದಿನಕ್ಕೆ 2 ಲಕ್ಷ ಬಾಡಿಗೆ

  • Shahrukh Khan La mantion: ನಟ ಶಾರುಖ್ ಖಾನ್‌ ಅಮೆರಿಕದ ಲಾಸ್‌ ಎಂಜಲೀಸ್‌ನಲ್ಲಿರುವ ತಮ್ಮ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಈ ಐಷಾರಾಮಿ ಮನೆಯಲ್ಲಿ ಉಳಿದುಕೊಳ್ಳಲು ಬಯಸಿದರೆ ದಿನಕ್ಕೆ 2 ಲಕ್ಷ ಬಾಡಿಗೆ ಕೊಡಬೇಕು. ಈ ಮನೆಯನ್ನು Airbnb ನಿಂದ ಬಾಡಿಗೆಗೆ ಪಡೆಯಬಹುದು.

ಲಾಸ್‌ ಎಂಜಲೀಸ್‌ನಲ್ಲಿರುವ ಶಾರುಖ್ ಖಾನ್ ಅವರ ಲಾ ಮ್ಯಾನ್‌ಷನ್‌ ತುಂಬಾನೇ ಐಷಾರಾಮಿಯಾಗಿದೆ. ‌‌ಈ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್‌, ಭವ್ಯವಾದ ಅಡುಗೆ, ಲಾನ್‌, ಗಾರ್ಡನ್‌, ಗೇಮಿಂಗ್ ಝೋನ್‌ ಎಲ್ಲವೂ ಇದೆ. ಇಲ್ಲಿ ಉಳಿದುಕೊಳ್ಳಲು ದಿನಕ್ಕೆ 2 ಲಕ್ಷ ರೂ ಬಾಡಿಗೆ ಕೊಡಬೇಕು.
icon

(1 / 7)

ಅರಮನೆಯಂತಿರುವ ಈ ಐಷಾರಾಮಿ ಮನೆಯಲ್ಲಿ ಒಂದು ದೊಡ್ಡ ಈಜುಕೊಳವಿದೆ. ಈ ಚಿತ್ರವನ್ನು ಸ್ವತಃ ಶಾರುಖ್‌ ಖಾನ್‌ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಈಜುಕೊಳದ ದಂಡೆಯ ಮೇಲೆ ಕೂತು ಫೋಟೊಗೆ ಪೋಸ್ ನೀಡಿರುವುದನ್ನು ಕಾಣಬಹುದು.
icon

(2 / 7)

ಇದು ಕಿಂಗ್ ಖಾನ್ ಮನೆಯ ಸುಂದರವಾದ ಸ್ನಾನಗೃಹ. ಇದನ್ನು ನೋಡಿದರೆ ರಾಜಮನೆತನದ ಸ್ನಾನಗೃಹಗಳು ನೆನಪಾಗುವುದು ಸುಳ್ಳಲ್ಲ. ಈ ಸ್ನಾನಗೃಹವು ಒಂದು ಹಾಲ್‌ನಷ್ಟು ದೊಡ್ಡದಾಗಿದೆ. ಇಲ್ಲಿ ವಿವಿಧ ರೀತಿ ಸೆಂಟೆಂಟ್ ಕ್ಯಾಂಡಲ್‌ಗಳನ್ನು ನೋಡಬಹುದು.
icon

(3 / 7)

ಗೋಡೆಯ ಮೇಲೆ ಐಷಾರಾಮಿ ಸೋಫಾ, ದುಬಾರಿ ಚಿತ್ರಕಲೆ ಕಾಣಬಹುದು. ಇಲ್ಲಿ ಉಳಿದುಕೊಳ್ಳುವವರು ಈ ಸುಂದರ ಸ್ಥಳದಲ್ಲಿ ವಿಶ್ರಾಂತಿ ಪಡೆಯಬಹುದು.
icon

(4 / 7)

ಮನೆಯ ಈಜುಕೊಳ ಮತ್ತು ಹುಲ್ಲುಹಾಸಿನ ಪ್ರದೇಶವು ತುಂಬಾ ಸುಂದರವಾಗಿ ಕಾಣುತ್ತದೆ. ಶಾರುಖ್ ತಾವು ಲಾಸ್ ಏಂಜಲೀಸ್‌ಗೆ ಬಂದಾಗಲೆಲ್ಲಾ ಇಲ್ಲೇ ವಿಶ್ರಾಂತಿ ಪಡೆಯುತ್ತಾರೆ.
icon

(5 / 7)

ಶಾರುಖ್ ಖಾನ್ ಅವರ ಈ ಐಷಾರಾಮಿ ಮನೆ ಹೊರಗಿನಿಂದ ನೋಡಿದಾಗ ಹೀಗೆ ಕಾಣುತ್ತದೆ. ಸುಂದರವಾದ ಬಾಲ್ಕನಿ, ಮುಂಭಾಗದಲ್ಲಿ ಈಜುಕೊಳ, ಉದ್ಯಾನ ಮತ್ತು ಸ್ಪಿಮ್ಮಿಂಗ್ ಫೂಲ್ ಎದುರು ಹಾಸಿರುವ ಈಸಿ ಬೆಡ್‌ಗಳು ಒಟ್ಟಾರೆ ವೈಭೋಗದ ಜೀವನಕ್ಕೆ ಇದು ಹೇಳಿ ಮಾಡಿಸಿದಂತಿದೆ.
icon

(6 / 7)

ಅಂದ ಹಾಗೆ ಕಿಂಗ್ ಶಾರುಖ್ ಖಾನ್ ಕಳೆದ ಕೆಲವು ವರ್ಷಗಳಿಂದ ಈ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದು, ದಿನಕ್ಕೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ.
icon

(7 / 7)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು