ಒಗಟು ಬಿಡಿಸೋದು ನಿಮಗಿಷ್ಟನಾ, ಇಲ್ಲಿದೆ ಒಂದಲ್ಲ ಎರಡಲ್ಲ ಹತ್ತು ಒಗಟುಗಳು; ಮೆದುಳು ಶಾರ್ಪ್ ಇದ್ರೆ ಥಟ್ಟಂತ ಉತ್ತರ ಹೇಳಿ
- ಭಾನುವಾರ, ಮಳೆಗಾಲ ಬೇರೆ ಹೊರಗಡೆ ಹೋಗೋದು ಕಷ್ಟ ಮನೆಯಲ್ಲಿ ಇರೋದು ಕಷ್ಟ, ಹೇಗಪ್ಪಾ ಟೈಮ್ ಪಾಸ್ ಮಾಡೋದು ಅಂತ ಯೋಚನೆ ಮಾಡೋರಿಗಾಗಿ ಇಲ್ಲಿದೆ ಒಂದಿಷ್ಟು ಒಗಟುಗಳ ಗುಚ್ಛ. ಇದಕ್ಕೆ ಉತ್ತರ ಹುಡುಕಿ, ನಿಮ್ಮ ಮನೆಯವರಿಗೂ ಒಗಟಿನ ಸವಾಲು ಹಾಕಿ ದಿನವನ್ನು ಎಂಜಾಯ್ ಮಾಡಿ, ಮೆದುಳಿಗೂ ಸ್ವಲ್ಪ ಕೆಲಸ ಕೊಡಿ.

(1 / 12)
ರಜಾದಿನಗಳಲ್ಲಿ ಮನೆಯಲ್ಲಿ ಟೈಮ್‌ಪಾಸ್ ಮಾಡೋದು ನಿಜಕ್ಕೂ ಕಷ್ಟ ಎನ್ನಿಸುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹೊರಗಡೆ ಮಳೆ ಸುರಿಯುತ್ತಿರುವಾಗ ಮೈಮನಸ್ಸಿಗೆ ಜಡ್ಡು ಹಿಡಿದಂತಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮಗೆ ಮನೆಯವರ ಜೊತೆ ಟೈಮ್‌ಪಾಸ್ ಮಾಡೋಕೆ ಬೆಸ್ಟ್ ಆಯ್ಕೆ ಎಂದರೆ ಪಜಲ್‌ಗಳನ್ನು ಬಿಡಿಸೋದು. ನಾವಿಲ್ಲಿ ನಿಮಗಾಗಿ 10 ಒಗಟುಗಳನ್ನ ತಂದಿದ್ದೇವೆ. ಇದಕ್ಕೆ ಉತ್ತರ ಹೇಳಿ, ನಿಮ್ಮ ಮೆದುಳು ಎಷ್ಟು ಶಾರ್ಪ್ ಇದೆ ನೋಡಿ. ನಿಮ್ಮ ಸ್ನೇಹಿತರೊಂದಿಗೂ ಇದನ್ನು ಹಂಚಿಕೊಳ್ಳಿ.
ಇತರ ಗ್ಯಾಲರಿಗಳು