ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ರೆ ಭಾನುವಾರದ ಬೇಸರ ಕಳೆಯಲು ಇಲ್ಲಿದೆ ನಿಮಗಾಗಿ 10 ಒಗಟುಗಳು, ಥಟ್ಟಂತ ಉತ್ತರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ರೆ ಭಾನುವಾರದ ಬೇಸರ ಕಳೆಯಲು ಇಲ್ಲಿದೆ ನಿಮಗಾಗಿ 10 ಒಗಟುಗಳು, ಥಟ್ಟಂತ ಉತ್ತರಿಸಿ

ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ರೆ ಭಾನುವಾರದ ಬೇಸರ ಕಳೆಯಲು ಇಲ್ಲಿದೆ ನಿಮಗಾಗಿ 10 ಒಗಟುಗಳು, ಥಟ್ಟಂತ ಉತ್ತರಿಸಿ

  • ಒಗಟಿಗೆ ಉತ್ತರ ಹೇಳಲು ಮೆದುಳು ಚುರುಕಾಗಿರಬೇಕು. ಒಗಟಿಗೆ ಉತ್ತರ ಹೇಳುವ ಅಭ್ಯಾಸವು ನಮ್ಮ ಮೆದುಳು ಹಾಗೂ ಯೋಚನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಒಗಟಿಗೆ ಉತ್ತರ ಕಂಡುಹಿಡಿಯುವುದರಲ್ಲಿ ಎಕ್ಸ್‌ಪರ್ಟ್‌ ಅಂತಾದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು. ಇದಕ್ಕೆ ಉತ್ತರ ಹೇಳುವ ಚಾಲೆಂಜ್‌ ಸ್ವೀಕರಿಸಿ, ನೀವೆಷ್ಟು ಜಾಣರು ಸಾಬೀತು ಪಡಿಸಿ. 

ಮೆದುಳು ಚುರುಕಾಗಬೇಕು ಅಂದ್ರೆ ಮೆದುಳಿಗೆ ಕೆಲಸ ಕೊಡಬೇಕು. ಪಜಲ್‌ಗಳು ಮೆದುಳಿಗೆ ಕೆಲಸ ಕೊಡುವ ಜೊತೆಗೆ ನಮ್ಮ ಯೋಚನಾಶಕ್ತಿಯನ್ನೂ ವೃದ್ಧಿಸುತ್ತವೆ. ಪಜಲ್‌ಗಳ ಗುಂಪಿಗೆ ಸೇರುವ ಒಗಟುಗಳು ನಮ್ಮ ಮೆದುಳಿನ ಕಾರ್ಯ ಸುಧಾರಣೆಗೆ ನೆರವಾಗಿ, ಗಮನಶಕ್ತಿ ಹೆಚ್ಚಲು ಕೂಡ ಸಹಾಯ ಮಾಡುತ್ತದೆ. ನೀವು ಒಗಟು ಪ್ರಿಯರಾಗಿದ್ದರೆ ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ. ಇದಕ್ಕೆ ಥಟ್ಟಂತ ಉತ್ತರ ಹೇಳಿ, ನಿಮ್ಮ ಸ್ನೇಹಿತರಿಗೂ ಒಗಟು ಬಿಡಿಸುವ ಚಾಲೆಂಜ್‌ ಹಾಕಿ.
icon

(1 / 12)

ಎಲ್ಲರಿಗೂ ಕೊಡೋದಲ್ಲ, ಎಲ್ಲರ ಮುಂದೆ ಕೊಡೋದಲ್ಲ, ಕೊಟ್ಟರೆ ಹಿಂದಕ್ಕೆ ಬರೋದಲ್ಲ; ಹೇಳಿ ಏನದು???
icon

(2 / 12)

ಎಲ್ಲರಿಗೂ ಕೊಡೋದಲ್ಲ, ಎಲ್ಲರ ಮುಂದೆ ಕೊಡೋದಲ್ಲ, ಕೊಟ್ಟರೆ ಹಿಂದಕ್ಕೆ ಬರೋದಲ್ಲ; ಹೇಳಿ ಏನದು???

ಪೆಟ್ಟಿಗೆ ಮನೇಲಿ ಅರವತ್ತೊಕ್ಕಲು, ಹೊರಗೆ ಬಂದೋರು ಒಳಕ್ಕೆ ಹೋಗೋದಿಲ್ಲ; ಹೇಳಿ ಏನದು???
icon

(3 / 12)

ಪೆಟ್ಟಿಗೆ ಮನೇಲಿ ಅರವತ್ತೊಕ್ಕಲು, ಹೊರಗೆ ಬಂದೋರು ಒಳಕ್ಕೆ ಹೋಗೋದಿಲ್ಲ; ಹೇಳಿ ಏನದು???

ಹೋಗೋರೆಲ್ಲಾ ಎಳಿತಾರೆ, ಬರೋರೆಲ್ಲ ದಬ್ತಾರೆ; ಹೇಳಿ ಏನದು???
icon

(4 / 12)

ಹೋಗೋರೆಲ್ಲಾ ಎಳಿತಾರೆ, ಬರೋರೆಲ್ಲ ದಬ್ತಾರೆ; ಹೇಳಿ ಏನದು???

ಬರೆದ ಮೇಲೆ ಅಳಿಸಲಿಕ್ಕಾಗ; ಹೇಳಿ ಏನದು???
icon

(5 / 12)

ಬರೆದ ಮೇಲೆ ಅಳಿಸಲಿಕ್ಕಾಗ; ಹೇಳಿ ಏನದು???

ಅಚ್ಚ ಕೆಂಪು ಹಚ್ಚ ಹಸಿರು, ಕಚ್ಚಿಕೊಂಡರೆ ಕಣ್ಣಲ್ಲಿ ನೀರು; ಹೇಳಿ ಏನದು???
icon

(6 / 12)

ಅಚ್ಚ ಕೆಂಪು ಹಚ್ಚ ಹಸಿರು, ಕಚ್ಚಿಕೊಂಡರೆ ಕಣ್ಣಲ್ಲಿ ನೀರು; ಹೇಳಿ ಏನದು???

ಕರಿಮಣಿ ಕಾಳು ಕಚ್ಚೋಕಾಳು,ಯಾರು ನಾನು ಬೇಗ ಹೇಳು; ಹೇಳಿ ಏನದು???
icon

(7 / 12)

ಕರಿಮಣಿ ಕಾಳು ಕಚ್ಚೋಕಾಳು,ಯಾರು ನಾನು ಬೇಗ ಹೇಳು; ಹೇಳಿ ಏನದು???

ಮಾತು ಕಲಿತ ಕೋತಿ, ಮರ ಬಿಟ್ಟು ಇಳಿದೈತಿ; ಹೇಳಿ ಏನದು???
icon

(8 / 12)

ಮಾತು ಕಲಿತ ಕೋತಿ, ಮರ ಬಿಟ್ಟು ಇಳಿದೈತಿ; ಹೇಳಿ ಏನದು???

ಜನ ಅಂಗ ತಿಂದ ಮೇಲೆ, ದನ ಅಂಗಿ ತಿಂತು; ಹೇಳಿ ಏನದು???
icon

(9 / 12)

ಜನ ಅಂಗ ತಿಂದ ಮೇಲೆ, ದನ ಅಂಗಿ ತಿಂತು; ಹೇಳಿ ಏನದು???

ಮಗನ್ನ ತೆಗೆದುಕೊಂಡು ಹೋಗ್ತಾರೆ, ತಾಯಿಯನ್ನ ಕಡಿದು ಹಾಕ್ತಾರೆ; ಹೇಳಿ ಏನದು???
icon

(10 / 12)

ಮಗನ್ನ ತೆಗೆದುಕೊಂಡು ಹೋಗ್ತಾರೆ, ತಾಯಿಯನ್ನ ಕಡಿದು ಹಾಕ್ತಾರೆ; ಹೇಳಿ ಏನದು???

ಒಂದು ಬಿಲ್ಲಿಗೆ ಏಳು ಬಣ್ಣ, ಆ ಬಿಲ್ಲು ಯಾವುದು ಹೇಳೋಅಣ್ಣ; ಹೇಳಿ ಏನದು???
icon

(11 / 12)

ಒಂದು ಬಿಲ್ಲಿಗೆ ಏಳು ಬಣ್ಣ, ಆ ಬಿಲ್ಲು ಯಾವುದು ಹೇಳೋಅಣ್ಣ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು