ಒಗಟು ಬಿಡಿಸೋದು ನಿಮಗೆ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ಒಗಟುಗಳ ಗುಚ್ಛ; ನೀವೂ ಬಿಡಿಸಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ
- ಮಳೆಗಾಲದಲ್ಲಿ ಬೇಸರ ಕಳೆಯೋಕೆ ಏನು ಮಾಡಬೇಕು ಎಂದು ತೋಚದೇ ಕುಳಿತಿದ್ದರೆ ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ. ನಿಮಗಾಗಿ ಇಲ್ಲಿದೆ 10 ಒಗಟುಗಳ ಗುಚ್ಛ. ನೀವು ಬಿಡಿಸಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ. ಅವರ ಜಾಣ್ಮೆಯನ್ನು ಪರೀಕ್ಷೆ ಮಾಡಿ. ಇಲ್ಲಿರುವ ಒಗಟು ಬಿಡಿಸುವ ಮೂಲಕ ನೀವೆಷ್ಟು ಜಾಣರು ಎಂಬುದನ್ನು ತಿಳಿದುಕೊಳ್ಳಿ.

(1 / 12)
ಒಗಟು ಬಿಡಿಸೋದು ಹಿಂದೆಲ್ಲಾ ಜನರಿಗೆ ನೆಚ್ಚಿನ ಹವ್ಯಾಸವಾಗಿತ್ತು. ನ್ಯೂಸ್ ಪೇಪರ್‌ಗಳಲ್ಲಿ ಪ್ರಕಟವಾಗುತ್ತಿದ್ದ ಒಗಟುಗಳನ್ನು ಬಿಡಿಸುವ ಮೂಲಕ ಟೈಮ್‌ಪಾಸ್ ಮಾಡುತ್ತಿದ್ದರು. ಈಗಲೂ ನೀವು ಒಗಟು ಬಿಡಿಸುವ ಪ್ರವೃತ್ತಿ ಹೊಂದಿದ್ದರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಇದರಲ್ಲಿ ಒಂದಲ್ಲ ಎರಡಲ್ಲ 10 ಒಗಟುಗಳಿವೆ. ಇದನ್ನು ನೀವೂ ಬಿಡಿಸಿ, ನಿಮ್ಮವರಿಗೆ ಒಗಟಿನ ಸವಾಲು ಹಾಕಿ.
ಇತರ ಗ್ಯಾಲರಿಗಳು