ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಿದೋ ಭಾನುವಾರದ ಚಾಲೆಂಜ್; ಇಲ್ಲಿದೆ 10 ಒಗಟುಗಳ ಗುಚ್ಛ, ಉತ್ತರ ಹೇಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಿದೋ ಭಾನುವಾರದ ಚಾಲೆಂಜ್; ಇಲ್ಲಿದೆ 10 ಒಗಟುಗಳ ಗುಚ್ಛ, ಉತ್ತರ ಹೇಳಿ

ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಿದೋ ಭಾನುವಾರದ ಚಾಲೆಂಜ್; ಇಲ್ಲಿದೆ 10 ಒಗಟುಗಳ ಗುಚ್ಛ, ಉತ್ತರ ಹೇಳಿ

  • ಒಗಟು ಬಿಡಿಸುವ ಹವ್ಯಾಸ ರೂಢಿಸಿಕೊಂಡ್ರೆ ಮನಸ್ಸಿನ ಬೇಸರ ಕಳೆಯುತ್ತೆ, ಮಾತ್ರವಲ್ಲ ನಿಮ್ಮ ಯೋಚನಾಶಕ್ತಿಯು ವೃದ್ಧಿಯಾಗುತ್ತೆ. ನಿಮಗೆ ಒಗಟು ಬಿಡಿಸಬೇಕು ಅಂತಿದ್ರೆ ಈ ಒಗಟುಗಳಿಗೆ ಉತ್ತರ ಹೇಳೋಕೆ ಟ್ರೈ ಮಾಡಿ. ಇಲ್ಲಿದೆ 10 ಒಗಟುಗಳು ಗುಚ್ಛ. ಇದನ್ನು ನೀವು ಆಪ್ತರು, ಸ್ನೇಹಿತರಿಗೂ ಕಳುಹಿಸಿ ಅವರ ಬುದ್ಧಿವಂತಿಕೆ ಪರೀಕ್ಷೆ ಮಾಡಿ.

ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕು ಅಂತಿದ್ರೆ ಒಗಟು ಬಿಡಿಸುವ ಕೆಲಸ ಮಾಡಬೇಕು. ಒಗಟಿಗೆ ಉತ್ತರ ಹುಡುಕಲು ನಾವು ಸಾಕಷ್ಟು ಯೋಚನೆ ಮಾಡಬೇಕು. ಭಾನುವಾರ ಬೇಸರ ಕಳೆಯಲು ಏನು ಮಾಡಬಹುದು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಒಗಟುಗಳ ಸಂಗ್ರಹ. ಇದಕ್ಕೆ ಉತ್ತರ ಹೇಳಿ ಬುದ್ಧಿವಂತಿಕೆ ತೋರಿ.  
icon

(1 / 12)

ಐದು ಕೋಣೆಗಳಿಗೆ ಒಂದೇ ಪಡಸಾಲೆ; ಹೇಳಿ ಏನದು???
icon

(2 / 12)

ಐದು ಕೋಣೆಗಳಿಗೆ ಒಂದೇ ಪಡಸಾಲೆ; ಹೇಳಿ ಏನದು???

ಕುತ್ತಿಗೆ ಇದೆ, ಶಿರ ಇಲ್ಲ; ಹೇಳಿ ಏನದು???
icon

(3 / 12)

ಕುತ್ತಿಗೆ ಇದೆ, ಶಿರ ಇಲ್ಲ; ಹೇಳಿ ಏನದು???

ಒಂದು ತಟ್ಟೆಯಲ್ಲಿ ನೂರಾರು ನಕ್ಷತ್ರ; ಹೇಳಿ ಏನದು???
icon

(4 / 12)

ಒಂದು ತಟ್ಟೆಯಲ್ಲಿ ನೂರಾರು ನಕ್ಷತ್ರ; ಹೇಳಿ ಏನದು???

ರಾತ್ರಿ ರಾಜನಂತೆ ಸವಾರಿ, ಬೆಳಗಾದ್ರೆ ಪರಾರಿ; ಹೇಳಿ ಏನದು???
icon

(5 / 12)

ರಾತ್ರಿ ರಾಜನಂತೆ ಸವಾರಿ, ಬೆಳಗಾದ್ರೆ ಪರಾರಿ; ಹೇಳಿ ಏನದು???

ಪೆಟ್ಟಿಗೆ ಒಡೆದು ನೋಡಿದರೆ ಪುಟಾಣಿ ಮಕ್ಕಳು; ಹೇಳಿ ಏನದು???
icon

(6 / 12)

ಪೆಟ್ಟಿಗೆ ಒಡೆದು ನೋಡಿದರೆ ಪುಟಾಣಿ ಮಕ್ಕಳು; ಹೇಳಿ ಏನದು???

ಕತ್ತಲೆ ಕೋಣೆಯೊಳಗೆ ಮುತ್ತಿನ ಸಾಲು; ಹೇಳಿ ಏನದು???
icon

(7 / 12)

ಕತ್ತಲೆ ಕೋಣೆಯೊಳಗೆ ಮುತ್ತಿನ ಸಾಲು; ಹೇಳಿ ಏನದು???

ನೆತ್ತಿಯಲ್ಲಿ ತಿನ್ನುತ್ತೆ ಹೊಟ್ಟೆಯಲ್ಲಿ ಕಾರುತ್ತೆ; ಹೇಳಿ ಏನದು???
icon

(8 / 12)

ನೆತ್ತಿಯಲ್ಲಿ ತಿನ್ನುತ್ತೆ ಹೊಟ್ಟೆಯಲ್ಲಿ ಕಾರುತ್ತೆ; ಹೇಳಿ ಏನದು???

ಬಾಳಣ್ಣನಿಗೆ ನೂರೊಂದು ಮಕ್ಕಳು; ಹೇಳಿ ಏನದು???
icon

(9 / 12)

ಬಾಳಣ್ಣನಿಗೆ ನೂರೊಂದು ಮಕ್ಕಳು; ಹೇಳಿ ಏನದು???

ಕಪ್ಪು ಬಣ್ಣ ಸೂಜಿಯ ಹಾಗೆ ಸಣ್ಣ; ಹೇಳಿ ಏನದು???
icon

(10 / 12)

ಕಪ್ಪು ಬಣ್ಣ ಸೂಜಿಯ ಹಾಗೆ ಸಣ್ಣ; ಹೇಳಿ ಏನದು???

ಉದ್ದ ಮರದ ಕೆಳಗೆ ನೆರಳಿಲ್ಲ; ಹೇಳಿ ಏನದು???
icon

(11 / 12)

ಉದ್ದ ಮರದ ಕೆಳಗೆ ನೆರಳಿಲ್ಲ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು