ಒಗಟು ಬಿಡಿಸಿ, ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು ಇಲ್ಲಿವೆ; ಉತ್ತರ ನೀಡಿ ಜಾಣತನ ತೋರಿ, ನಿಮ್ಮವರಿಗೂ ಶೇರ್‌ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸಿ, ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು ಇಲ್ಲಿವೆ; ಉತ್ತರ ನೀಡಿ ಜಾಣತನ ತೋರಿ, ನಿಮ್ಮವರಿಗೂ ಶೇರ್‌ ಮಾಡಿ

ಒಗಟು ಬಿಡಿಸಿ, ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು ಇಲ್ಲಿವೆ; ಉತ್ತರ ನೀಡಿ ಜಾಣತನ ತೋರಿ, ನಿಮ್ಮವರಿಗೂ ಶೇರ್‌ ಮಾಡಿ

  • ಒಗಟು, ಗಣಿತ ಪಜಲ್‌ ನಮ್ಮ ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ಯೋಚನಾ ಶಕ್ತಿಯನ್ನೂ ವೃದ್ಧಿಸುತ್ತವೆ. ನಿಮಗೂ ಒಗಟು ಬಿಡಿಸುವ ಹವ್ಯಾಸ ಇದ್ರೆ ನಾವು ನಿಮಗಾಗಿ ಇಲ್ಲಿ ಒಂದಿಷ್ಟು ಒಗಟುಗಳ ಮಾಲೆಯನ್ನು ತಂದಿದ್ದೇವೆ. ಇದಕ್ಕೆ ಉತ್ತರಿಸಿ ನಿಮ್ಮ ಜಾಣತನ ತೋರಿ.

ಒಗಟು ಬಿಡಿಸೋದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು. ಇದಕ್ಕೆ ಉತ್ತರ ಹುಡುಕಿ ಜಾಣತನ ತೋರಿ. ನಿಮ್ಮಷ್ಟೇ ನೋಡಿ, ಉತ್ತರ ಹುಡುಕಿ ಸುಮ್ಮನಾಗಬೇಡಿ, ನಿಮ್ಮ ಆತ್ಮೀಯರ ಜೊತೆಗೂ ಇದನ್ನು ಹಂಚಿಕೊಳ್ಳಿ. 
icon

(1 / 8)

ಗಾಳಿ ಕುಡಿದು ಬದುಕುತ್ತೆ, ನೀರು ಕುಡಿದು ಸಾಯುತ್ತೆ; ಈ ಒಗಟಿಗೆ ಉತ್ತರ ಏನು?
icon

(2 / 8)

ಗಾಳಿ ಕುಡಿದು ಬದುಕುತ್ತೆ, ನೀರು ಕುಡಿದು ಸಾಯುತ್ತೆ; ಈ ಒಗಟಿಗೆ ಉತ್ತರ ಏನು?

ಅಗಲವಾದ ಮಾಳಿಗೆಗೆ ಒಂದೇ ಕಂಬ; ಉತ್ತರ ಏನು ಹೇಳಿ?
icon

(3 / 8)

ಅಗಲವಾದ ಮಾಳಿಗೆಗೆ ಒಂದೇ ಕಂಬ; ಉತ್ತರ ಏನು ಹೇಳಿ?

ಕಾಲು ನಾಲ್ಕು ಕೈಯೆರಡು, ಬೆನ್ನುಂಟು ತಲೆಯಿಲ್ಲ; ನಾನು ಯಾರು ಹೇಳಿ?
icon

(4 / 8)

ಕಾಲು ನಾಲ್ಕು ಕೈಯೆರಡು, ಬೆನ್ನುಂಟು ತಲೆಯಿಲ್ಲ; ನಾನು ಯಾರು ಹೇಳಿ?

ಮನೆಮನೆಯ ಜಾಲಗಾರನಿಗೆ ಮರದ ಮೇಲೆ ಮನೆ; ಹೇಳಿ ಏನದು?
icon

(5 / 8)

ಮನೆಮನೆಯ ಜಾಲಗಾರನಿಗೆ ಮರದ ಮೇಲೆ ಮನೆ; ಹೇಳಿ ಏನದು?

ತಪ್ಪಲೆ ತುಂಬ ಅನ್ನ ಇದೆ, ತಿನ್ನೋರು ಮಾತ್ರ ಯಾರೂ ಇಲ್ಲ; ಹೇಳಿ ಏನದು?
icon

(6 / 8)

ತಪ್ಪಲೆ ತುಂಬ ಅನ್ನ ಇದೆ, ತಿನ್ನೋರು ಮಾತ್ರ ಯಾರೂ ಇಲ್ಲ; ಹೇಳಿ ಏನದು?

ಹಗಲಾದರೆ ಕಣ್ಮುಚ್ಚಿಕೊಂಡು ಹೋಗುತ್ತೆ, ಇರುಳಾದ್ರೆ ಕಣ್ಬಿಟ್ಟುಕೊಂಡು ಹೋಗುತ್ತೆ; ಈ ಒಗಟಿಗೆ ಉತ್ತರ ಹೇಳಿ? 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು