ಕನ್ನಡ ಸುದ್ದಿ  /  Photo Gallery  /  Brain Teaser Solve The Puzzle Here Are 6 Tricky Kannada Puzzles You Must Slove This Kannada Ogatu Rst

ಒಗಟು ಮೆಚ್ಚುವ ಜಾಣರಿಗೆ ಇಲ್ಲಿದೆ ಒಂದಿಷ್ಟು ಸವಾಲು, ಉತ್ತರ ಹೇಳಿ ಬುದ್ಧಿವಂತಿಕೆ ತೋರಿ, ನಿಮ್ಮವರೊಂದಿಗೆ ಶೇರ್‌ ಮಾಡಿ

  • ಒಗಟು ಬಿಡಿಸುವುದು ಮೆದುಳಿಗೆ ಹಾಕುವ ಸವಾಲು ಎಂದರೆ ತಪ್ಪಾಗಲಿಕ್ಕಿಲ್ಲ. ಒಗಟುಗಳು ನಮ್ಮ ಬುದ್ಧಿವಂತಿಕೆಯನ್ನು ಪ್ರಶ್ನಿಸುತ್ತವೆ. ನೀವು ಒಗಟು ಪ್ರೇಮಿಯಾಗಿದ್ರೆ ಇಲ್ಲಿದೆ ನಿಮಗಾಗಿ 6 ಒಗಟಿನ ಗುಚ್ಛ, ಬಿಡಿಸಿ ಜಾಣತನ ತೋರಿ.

ಒಗಟು ಬಿಡಿಸುವ ಹವ್ಯಾಸ ಇರುವವರಿಗಾಗಿ ಇಲ್ಲಿದೆ ಬುದ್ಧಿಗೆ ಗುದ್ದು ಕೊಡುವ 6 ಒಗಟು. ನೀವು ಒಗಟು ಪ್ರೇಮಿಯಾಗಿದ್ರೆ ಉತ್ತರ ಕೊಡೋಕೆ ಟ್ರೈ ಮಾಡಿ. ಮುಂದಿನ ವಾರ ಇನ್ನಷ್ಟು ಒಗಟಿಗಾಗಿ ವೈಟ್‌ ಮಾಡಿ. ಈ ಒಗಟುಗಳನ್ನು ಎಸ್‌ವಿ ಪರಮೇಶ್ವರ ಭಟ್ಟರ ʼಕಣ್ಣಾಮುಚ್ಚಾಲೆʼ ಸಂಗ್ರಹದಿಂದ ಆರಿಸಲಾಗಿದೆ.
icon

(1 / 8)

ಮಂಕನ ತಾಯಿ, ಮಡಿಯನ ಹೆಂಡತಿ, ಮಡ್ಡಿಯ ತಂಗಿ ಮುಠ್ಠಾಳನ ಅಕ್ಕಹೇಳಿ ಏನದು???
icon

(2 / 8)

ಮಂಕನ ತಾಯಿ, ಮಡಿಯನ ಹೆಂಡತಿ, ಮಡ್ಡಿಯ ತಂಗಿ ಮುಠ್ಠಾಳನ ಅಕ್ಕಹೇಳಿ ಏನದು???

ನಾನೇ ಹಾಲು, ನಾನೇ ಹಾಲಾಹಲ; ನಾನು ಯಾರು? ಹೇಳೋ ಬಾಲಹೇಳಿ ಏನದು???
icon

(3 / 8)

ನಾನೇ ಹಾಲು, ನಾನೇ ಹಾಲಾಹಲ; ನಾನು ಯಾರು? ಹೇಳೋ ಬಾಲಹೇಳಿ ಏನದು???

ಒಬ್ಬರಿಗೆ ಸಾಲದು, ಇಬ್ಬರಿಗೆ ಸಾಕು, ಮೂವರಿಗೆ ಹೆಚ್ಚುಹೇಳಿ ಏನದು???
icon

(4 / 8)

ಒಬ್ಬರಿಗೆ ಸಾಲದು, ಇಬ್ಬರಿಗೆ ಸಾಕು, ಮೂವರಿಗೆ ಹೆಚ್ಚುಹೇಳಿ ಏನದು???

ಹೂವಿಂದ ಹೂವಿಗೆ ಹಾರುವ ದುಂಬಿ, ಕೆಟ್ಟರು ನಿನ್ನನ್ನು ಬಹು ಜನನಂಬಿಹೇಳಿ ಏನದು???
icon

(5 / 8)

ಹೂವಿಂದ ಹೂವಿಗೆ ಹಾರುವ ದುಂಬಿ, ಕೆಟ್ಟರು ನಿನ್ನನ್ನು ಬಹು ಜನನಂಬಿಹೇಳಿ ಏನದು???

ತೊಟ್ಟಿಲ ಒಳಗಿನ ಗಡಿಯಾರ, ಚಿಟ್ಟನೆ ಚೀರೋ ಗಡಿಯಾರಹೇಳಿ ಏನದು???
icon

(6 / 8)

ತೊಟ್ಟಿಲ ಒಳಗಿನ ಗಡಿಯಾರ, ಚಿಟ್ಟನೆ ಚೀರೋ ಗಡಿಯಾರಹೇಳಿ ಏನದು???

ನನ್ನ ತಂದೆ ಆಕಳಿಕೆ, ನನ್ನ ತಾಯಿ ತೂಕಡಿಕೆ, ಎಲ್ಲಾರೂ ಕಾಯ್ತಾರೆ ನಾ ಬರೋಕೆ, ನಾನು ಯಾರು ಹೇಳ್ಬಿಡಿ ತಡ ಯಾಕೆ, ಹೇಳಿ ಏನದು???
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

IPL_Entry_Point

ಇತರ ಗ್ಯಾಲರಿಗಳು