ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ ಇಲ್ಲಿದೆ ಬುದ್ಧಿಗೆ ಗುದ್ದುವ 6 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ ಇಲ್ಲಿದೆ ಬುದ್ಧಿಗೆ ಗುದ್ದುವ 6 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ ಇಲ್ಲಿದೆ ಬುದ್ಧಿಗೆ ಗುದ್ದುವ 6 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

  • ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ, ನಾವು ನಿಮಗಾಗಿ ಒಂದಿಷ್ಟು ಒಗಟುಗಳನ್ನು ತಂದಿದ್ದೇವೆ. ಈ ಒಗಟುಗಳಿಗೆ ಉತ್ತರ ಹೇಳಿದ್ರೆ ನಿಮ್ಮಷ್ಟು ಜಾಣರಿಲ್ಲ. ಬರೀ ನೀವು ಜಾಣತನ ತೋರೋದು ಮಾತ್ರವಲ್ಲ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಎಷ್ಟು ಜಾಣರು ತಿಳಿಬೇಕು ಅಂದ್ರೆ ಈ ಒಗಟುಗಳನ್ನ ಅವರೊಂದಿಗೂ ಹಂಚಿಕೊಳ್ಳಿ.

ಒಗಟಿಗೆ ಉತ್ತರ ಹೇಳೋದ್ರಲ್ಲಿ ಪಂಟರಾದ್ರೆ ಒಮ್ಮೆ ಇಲ್ಲಿ ಗಮನಿಸಿ. ಇಲ್ಲಿರೋದು ಒಂದು ಒಗಟಲ್ಲ. ಒಟ್ಟು 6 ಒಗಟುಗಳು ಇಲ್ಲಿವೆ. ಇದಕ್ಕೆ ಉತ್ತರ ಹೇಳಿದ್ರೆ ನಿಮ್ಮಷ್ಟು ಜಾಣರಿಲ್ಲ ಬಿಡಿ. ತಡ ಯಾಕೆ ಟ್ರೈ ಮಾಡಿ. ಒಗಟಿಗೆ ಉತ್ತರ ಗೊತ್ತಾಗಿಲ್ಲ ಅಂತ ಟೆನ್‌ಷನ್‌ ಆಗ್ಬೇಡಿ. ಕೆಳಗಿನ ಚಿತ್ರಗಳನ್ನು ಸರಿಯಾಗಿ ಗಮನಿಸಿ, ಉತ್ತರ ಸಿಗಬಹುದು. 
icon

(1 / 8)

ಕೈ ಹಾಕಿದರೆ ಬಾಯಿ ಬಿಡ್ತಾನೆ; ಹೇಳಿ ಏನದು???
icon

(2 / 8)

ಕೈ ಹಾಕಿದರೆ ಬಾಯಿ ಬಿಡ್ತಾನೆ; ಹೇಳಿ ಏನದು???

ಬಾಗಿಲು ಹಾಕಿದರೆ ನಾ ಹೊರಗೆ; ಹೇಳಿ ಏನದು???
icon

(3 / 8)

ಬಾಗಿಲು ಹಾಕಿದರೆ ನಾ ಹೊರಗೆ; ಹೇಳಿ ಏನದು???

ಹವಳದ ಬಾವೀಲಿ ಮೊಗ್ಗಿನ ದಂಡಿ; ಹೇಳಿ ಏನದು???
icon

(4 / 8)

ಹವಳದ ಬಾವೀಲಿ ಮೊಗ್ಗಿನ ದಂಡಿ; ಹೇಳಿ ಏನದು???

ಹಳ್ಳದೊಳಗೆ ಉಂಡಣ್ಣ; ಹೇಳಿ ಏನದು???
icon

(5 / 8)

ಹಳ್ಳದೊಳಗೆ ಉಂಡಣ್ಣ; ಹೇಳಿ ಏನದು???

ದಾರದ ಮನೆಯ ಸರದಾರ; ಹೇಳಿ ಏನದು???
icon

(6 / 8)

ದಾರದ ಮನೆಯ ಸರದಾರ; ಹೇಳಿ ಏನದು???

ಅಕ್ಕನಿಗುಂಟು ತಂಗಿಗುಂಟು, ಬೆಕ್ಕಿಗಿಲ್ಲ, ಇಲಿಗಿಲ್ಲ; ಹೇಳಿ ಏನದು???
icon

(7 / 8)

ಅಕ್ಕನಿಗುಂಟು ತಂಗಿಗುಂಟು, ಬೆಕ್ಕಿಗಿಲ್ಲ, ಇಲಿಗಿಲ್ಲ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು