ಒಗಟು ಪ್ರಿಯರಿಗಾಗಿ ಇಲ್ಲಿದೆ ಮೆದುಳಿಗೆ ಹುಳ ಬಿಡುವ 6 ಪ್ರಶ್ನೆಗಳು; ಬುದ್ಧಿವಂತಿಕೆ ತೋರಿ, ಉತ್ತರ ಹೇಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಪ್ರಿಯರಿಗಾಗಿ ಇಲ್ಲಿದೆ ಮೆದುಳಿಗೆ ಹುಳ ಬಿಡುವ 6 ಪ್ರಶ್ನೆಗಳು; ಬುದ್ಧಿವಂತಿಕೆ ತೋರಿ, ಉತ್ತರ ಹೇಳಿ

ಒಗಟು ಪ್ರಿಯರಿಗಾಗಿ ಇಲ್ಲಿದೆ ಮೆದುಳಿಗೆ ಹುಳ ಬಿಡುವ 6 ಪ್ರಶ್ನೆಗಳು; ಬುದ್ಧಿವಂತಿಕೆ ತೋರಿ, ಉತ್ತರ ಹೇಳಿ

  • ಬಾಲ್ಯದ ದಿನಗಳಲ್ಲಿ ಒಗಟು ಬಿಡಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದ ದಿನಗಳು ನೆನಪಿದ್ಯಾ, ನಿಮ್ಮಲ್ಲಿ ಈಗಲೂ ಒಗಟು ಬಿಡಿಸುವ ಹವ್ಯಾಸ ಇದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಈ ಒಗಟುಗಳಿಗೆ ಉತ್ತರ ಕಂಡುಹಿಡಿದು, ನಿಮ್ಮ ಆತ್ಮೀಯರ ಜೊತೆಗೂ ಹಂಚಿಕೊಳ್ಳಿ.

ಒಗಟು ಬಿಡಿಸೋದು ಹೇಳಿದಷ್ಟು ಸುಲಭವಲ್ಲ. ಇದು ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ನಿಮಗೆ ಒಗಟು ಬಿಡಿಸೋದು ಇಷ್ಟ ಅಂದ್ರೆ ಇಲ್ಲಿದೆ 6 ಒಗಟುಗಳು. ಈ ಒಗಟಿಗೆ ಉತ್ತರ ಹೇಳಿ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ನೋಡಿ. ನೀವಷ್ಟೇ ಉತ್ತರ ಹುಡುಕಿ ಸುಮ್ಮನಾಗಬೇಡಿ, ನಿಮ್ಮ ಆತ್ಮೀಯರೊಂದಿಗೆ ಈ ಒಗಟುಗಳನ್ನು ಹಂಚಿಕೊಳ್ಳಿ. ಅವರ ಜಾಣತನವನ್ನು ಪರೀಕ್ಷೆ ಮಾಡಿ. 
icon

(1 / 8)

ಮೈಮೈ ಸುಲಿಸಿಕೊಳ್ಳೋದು ತಾನು, ಕಣ್ಣೀರು ಕರೆಯೋದು ನಾನು; ಹೇಳಿ ಏನದು???
icon

(2 / 8)

ಮೈಮೈ ಸುಲಿಸಿಕೊಳ್ಳೋದು ತಾನು, ಕಣ್ಣೀರು ಕರೆಯೋದು ನಾನು; ಹೇಳಿ ಏನದು???

ಹಳೆಗಾಲದ ಮರ, ಹೊಸಗಾಲದ ಹರೆ, ಹೇರೇ ಮುನ್ನೂರರವತ್ತೈದು ಎಲೆ, ಒಂದೊಂದೇ ಎಲೆ ಉದುರುತ್ತಾ ಇದೆ; ಹೇಳಿ ಏನದು???
icon

(3 / 8)

ಬಿತ್ತಿ ಬೆಳೆಯದ ಹೂ; ಬತ್ತಿ ಬಾಡದ ಹೂ; ದುಂಬಿ ಸೋಂಕದ ಹೂ; ಕಂಪು ಸೂಸದ ಹೂ; ಹೇಳಿ ಏನದು???
icon

(4 / 8)

ಹಳದಿ ತಟ್ಟೇಲಿ ಸಾವಿರ ಕುಸುಮ; ಹೇಳಿ ಏನದು???
icon

(5 / 8)

ಹಳದಿ ತಟ್ಟೇಲಿ ಸಾವಿರ ಕುಸುಮ; ಹೇಳಿ ಏನದು???

ಮಲಗಿದಲ್ಲೇ ಹೊರಳ್ತಾನೆ, ಪಟ್ಟಾಂಗ ಹೊಡೀತಾನೆ; ಹೇಳಿ ಏನದು???
icon

(6 / 8)

ಮಲಗಿದಲ್ಲೇ ಹೊರಳ್ತಾನೆ, ಪಟ್ಟಾಂಗ ಹೊಡೀತಾನೆ; ಹೇಳಿ ಏನದು???

ತೆಳ್ಳನೆ ಬೆಳ್ಳನೆ ಸಿಪಾಯಿ; ಪಚ್ಚೆ ಬಣ್ಣದ ತುರಾಯಿ; ಹೇಳಿ ಏನದು???
icon

(7 / 8)

ತೆಳ್ಳನೆ ಬೆಳ್ಳನೆ ಸಿಪಾಯಿ; ಪಚ್ಚೆ ಬಣ್ಣದ ತುರಾಯಿ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು