ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋದ್ರಲ್ಲಿ ನೀವು ಸಖತ್‌ ಶಾರ್ಪ್‌ ಇದ್ರೆ, ನಿಮಗಾಗಿ ಇಲ್ಲಿದೆ 6 ಒಗಟಿನ ಗುಚ್ಛ; ಉತ್ತರ ಹೇಳೋಕೆ ಟ್ರೈ ಮಾಡಿ

ಒಗಟು ಬಿಡಿಸೋದ್ರಲ್ಲಿ ನೀವು ಸಖತ್‌ ಶಾರ್ಪ್‌ ಇದ್ರೆ, ನಿಮಗಾಗಿ ಇಲ್ಲಿದೆ 6 ಒಗಟಿನ ಗುಚ್ಛ; ಉತ್ತರ ಹೇಳೋಕೆ ಟ್ರೈ ಮಾಡಿ

  • ಒಗಟು ಬಿಡಿಸೋದು ಅಂದ್ರೆ ಒಂಥರಾ ಮಜಾ, ಉತ್ತರ ಗೊತ್ತಿಲ್ಲ ಅಂದ್ರೂ ಉತ್ತರ ಹುಡುಕೋಕೆ ಟ್ರೈ ಮಾಡ್ತೀವಿ. ನಮಗೆ ಉತ್ತರ ಗೊತ್ತೇ ಆಗಿಲ್ಲ ಅಂದ್ರೆ, ಸ್ನೇಹಿತರೋ ಇಲ್ಲ ಸಂಬಂಧಿಕರಿಗೆ ಕಳುಹಿಸಿ ಉತ್ತರ ಹೇಳೋಕೆ ಚಾಲೆಂಜ್‌ ಮಾಡ್ತೀವಿ. ನೀವು ಒಗಟು ಪ್ರೇಮಿಯಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ. ಆತ್ಮೀಯರಿಗೆ ಇದನ್ನು ಕಳುಹಿಸಿ ಉತ್ತರ ಹೇಳುವಂತೆ ಚಾಲೆಂಜ್‌ ಮಾಡಿ. 

ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್‌ ಟೀಸರ್‌ಗಳ ರೂಪದಲ್ಲಿ ಸಿಗುವ ಒಗಟುಗಳು ನಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟಿಗೆ ಉತ್ತರ ಹೇಳುವುದು ಮನಸ್ಸಿಗೆ ಮಜಾ ಕೊಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತದೆ. ಇದನ್ನು ನಾವು ಎಂಜಾಯ್‌ ಮಾಡುವುದಲ್ಲದೇ ನಮ್ಮ ಆತ್ಮೀಯರಿಗೂ ಕಳುಹಿಸಿ ಉತ್ತರ ಹೇಳುವಂತೆ ಸವಾಲು ಹಾಕಬಹುದು. ಅಂತಹ 6 ಒಗಟುಗಳು ಇಲ್ಲಿವೆ. 
icon

(1 / 8)

ಎಲ್ಲರನ್ನೂ ಕಾಣೋ ಜಾಣ, ತನ್ನನ್ನು ಮಾತ್ರ ತಾನೇ ಕಾಣ; ಹೇಳಿ ಏನದು???
icon

(2 / 8)

ಎಲ್ಲರನ್ನೂ ಕಾಣೋ ಜಾಣ, ತನ್ನನ್ನು ಮಾತ್ರ ತಾನೇ ಕಾಣ; ಹೇಳಿ ಏನದು???

ಅತ್ತೊಂದು ಬಿಳೀ ಕಲ್ಲು ಬಿತ್ತು; ಇತ್ತೊಂದು ಬಿಳೀ ಕಲ್ಲು ಬಿತ್ತು; ಎತ್ತಿ ಹಿಡಿದರೆ ಕರಗೇ ಹೋಯ್ತು; ಹೇಳಿ ಏನದು???
icon

(3 / 8)

ಹಗಲೆಲ್ಲ ನೇತಾಡೋದು, ಇರುಳೆಲ್ಲಾ ಹಾರಾಡೋದು; ಹೇಳಿ ಏನದು???
icon

(4 / 8)

ಹಗಲೆಲ್ಲ ನೇತಾಡೋದು, ಇರುಳೆಲ್ಲಾ ಹಾರಾಡೋದು; ಹೇಳಿ ಏನದು???

ಕಾಲಲ್ಲಿ ಕುಡಿಯುತ್ತೆ, ತಲೇಲಿ ನಗುತ್ತೆ; ಹೇಳಿ ಏನದು???
icon

(5 / 8)

ಕಾಲಲ್ಲಿ ಕುಡಿಯುತ್ತೆ, ತಲೇಲಿ ನಗುತ್ತೆ; ಹೇಳಿ ಏನದು???

ಹೊತ್ತಿ ಉರಿದು ಆರಿದ್ದು ಕಂಡೆ, ಹತ್ತಿರ ಹೋದರೆ ಬೂದಿಯು ಕಾಣೆ, ಇದ್ದಿಲು ಕಾಣೆ; ಹೇಳಿ ಏನದು???
icon

(6 / 8)

ಕಟ್ಟಿರೋದು ಒಂದೇ ಮನೆ, ಹೊಕ್ಕು ನೋಡಿದರೆ ನೂರೆಂಟು ಮನೆ; ಹೇಳಿ ಏನದು???
icon

(7 / 8)

ಕಟ್ಟಿರೋದು ಒಂದೇ ಮನೆ, ಹೊಕ್ಕು ನೋಡಿದರೆ ನೂರೆಂಟು ಮನೆ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

IPL_Entry_Point

ಇತರ ಗ್ಯಾಲರಿಗಳು