ಒಗಟು ಬಿಡಿಸೋದು ನಿಮಗಿಷ್ಟ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋದು ನಿಮಗಿಷ್ಟ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ

ಒಗಟು ಬಿಡಿಸೋದು ನಿಮಗಿಷ್ಟ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ

  • ಒಗಟು ಬಿಡಿಸುವ ಹವ್ಯಾಸ ನಿಮಗಿದ್ದರೆ, ನಿಮಗಾಗಿ ಇಲ್ಲಿದೆ 6 ಒಗಟುಗಳ ಸಂಗ್ರಹ. ಇದಕ್ಕೆ ಉತ್ತರ ಕಂಡುಕೊಂಡು ನಿಮ್ಮ ಆತ್ಮೀಯರೊಂದಿಗೆ ಇವನ್ನು ಹಂಚಿಕೊಳ್ಳಿ. ಅವರಿಗೂ ಉತ್ತರ ಕಂಡುಹಿಡಿಯುವಂತೆ ಕೇಳಿ, ಅವರ ಜಾಣತನವನ್ನು ಪರೀಕ್ಷೆ ಮಾಡಿ. ಬುದ್ಧಿ ಚುರುಕು ಮಾಡುವ ಜೊತೆಗೆ ಭಾನುವಾರದ ಬೇಸರ ಕಳೆಯಲು ಇವು ನಿಮಗೆ ಜೊತೆಯಾಗುವುದು ಪಕ್ಕಾ. 

ಬಿಸಿಲಿನ ತಾಪ ಜೋರಾಗಿರುವ ಕಾರಣ ಹೊರಗಡೆ ಹೋಗೋದು ಕಷ್ಟ. ಭಾನುವಾರ ಬೇರೆ, ಮನೆಯಲ್ಲೇ ಕುಳಿತು ಬೋರಾಗುತ್ತೆ ಅನ್ನೋರಿಗೆ ಇಲ್ಲಿದೆ ಒಗಟು ಬಿಡಿಸುವ ಸವಾಲು. ಇಲ್ಲಿ ಒಂದಲ್ಲ, ಎರಡಲ್ಲ 6 ಒಗಟುಗಳಿವೆ. ಇದಕ್ಕೆ ಉತ್ತರ ಕಂಡುಹುಡುಕಿ ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಕಂಡುಕೊಳ್ಳಿ. ಮಾತ್ರವಲ್ಲ ಈ ಒಗಟುಗಳನ್ನು ನಿಮ್ಮ ಆತ್ಮೀಯರೊಂದಿಗೂ ಹಂಚಿಕೊಳ್ಳಿ. 
icon

(1 / 7)

ನಾನೂ ಕೂತೆ ನೀನು ಕೂತೆ, ನಾನೂ ಎದ್ದೆ ನೀನು ಎದ್ದೆ;  ಹೇಳಿ ಏನದು???
icon

(2 / 7)

ನಾನೂ ಕೂತೆ ನೀನು ಕೂತೆ, ನಾನೂ ಎದ್ದೆ ನೀನು ಎದ್ದೆ;  ಹೇಳಿ ಏನದು???

ಅಂಗೈಯಲ್ಲಿಟ್ಟರೆ ಒಂದೇ ಲಿಂಗ, ಒಡೆದು ನೋಡಿದರೆ ಏಳೆಂಟು ಲಿಂಗ; ಹೇಳಿ ಏನದು???
icon

(3 / 7)

ಅಂಗೈಯಲ್ಲಿಟ್ಟರೆ ಒಂದೇ ಲಿಂಗ, ಒಡೆದು ನೋಡಿದರೆ ಏಳೆಂಟು ಲಿಂಗ; ಹೇಳಿ ಏನದು???

ಕಾಲಲ್ಲಿ ಎಣ್ಣೆ ಬಾಯಲ್ಲಿ ಬೆಂಕಿ; ಹೇಳಿ ಏನದು???
icon

(4 / 7)

ಕಾಲಲ್ಲಿ ಎಣ್ಣೆ ಬಾಯಲ್ಲಿ ಬೆಂಕಿ; ಹೇಳಿ ಏನದು???

ಅತ್ತರೆ ಸುರಿಯದ ಮುತ್ತು, ನಕ್ಕರೆ ಹೊಳೀತಿತ್ತು; ಹೇಳಿ ಏನದು???
icon

(5 / 7)

ಅತ್ತರೆ ಸುರಿಯದ ಮುತ್ತು, ನಕ್ಕರೆ ಹೊಳೀತಿತ್ತು; ಹೇಳಿ ಏನದು???

ಕಲ್ಲು ನೀರಲ್ಲಿ ಕರಗಿದ್ದು ಕಂಡೆ, ನೀರು ಕಲ್ಲಾಗಿ ನಿಂತಿದ್ದು ಕಂಡೆ; ಹೇಳಿ ಏನದು???
icon

(6 / 7)

ಸಿಂಗಾರವೆಲ್ಲಾ ಸೂರೆಯಾಯ್ತು, ಬಂಗಾರವೆಲ್ಲಾ ಅಂಗಾರವಾಯ್ತು, ಅಂಗಾಂಗವೆಲ್ಲಾ ತಣ್ಣಗಾಯ್ತು; ಹೇಳಿ ಏನದು???
icon

(7 / 7)

ಇತರ ಗ್ಯಾಲರಿಗಳು