ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾದ್ರೆ ಇಲ್ಲಿವೆ 6 ಪ್ರಶ್ನೆಗಳು; ಇದಕ್ಕೆ ಉತ್ತರಿಸಿ, ಜಾಣತನ ತೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾದ್ರೆ ಇಲ್ಲಿವೆ 6 ಪ್ರಶ್ನೆಗಳು; ಇದಕ್ಕೆ ಉತ್ತರಿಸಿ, ಜಾಣತನ ತೋರಿ

ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾದ್ರೆ ಇಲ್ಲಿವೆ 6 ಪ್ರಶ್ನೆಗಳು; ಇದಕ್ಕೆ ಉತ್ತರಿಸಿ, ಜಾಣತನ ತೋರಿ

  • ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ರೆ ಪ್ರತಿ ಭಾನುವಾರ ನಾವು 6 ಒಗಟುಗಳ ಗುಚ್ಛವನ್ನು ನಿಮಗಾಗಿ ತರುತ್ತೇವೆ. ಇದಕ್ಕೆ ಉತ್ತರಿಸಿ ಜಾಣತನ ತೋರಿ, ಈ ವಾರದ 6 ಒಗಟುಗಳು ಇಲ್ಲಿವೆ ನೋಡಿ. ಇದಕ್ಕೆ ಉತ್ತರ ಕಂಡುಹಿಡಿಯುವುದು ಮಾತ್ರ, ನಿಮ್ಮ ಸ್ನೇಹಿತರು, ಕುಟುಂಬದವರಿಗೆ ಒಗಟಿನ ಸವಾಲು ಹಾಕಿ.

ಒಗಟು ಬಿಡಿಸುವುದರಿಂದ ಮನಸ್ಸಿಗೆ ಮಜಾ ಸಿಗುವುದು ಮಾತ್ರವಲ್ಲ, ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಒಂದಿಷ್ಟು ಹೊತ್ತಿನ ಕಾಲ ಮೆದುಳನ್ನು ಹಿಡಿದಿಡುವ ಮೂಲಕ ಬೇರೆಲ್ಲಾ ಯೋಚನೆಗಳಿಂದ ನಮ್ಮ ಮನಸ್ಸನ್ನು ಒಗಟಿನ ಮೇಲೆ ಕೇಂದ್ರಿಕರಿಸುವಂತೆ ಮಾಡುತ್ತದೆ. ಅಂತಹ ಮೆದುಳಿಗೆ ಸವಾಲು ಹಾಕುವ 6 ಒಗಟುಗಳು ಇಲ್ಲಿವೆ. 
icon

(1 / 8)

ಕೈಕಾಲೆಲ್ಲ ಸೊಟ್ಟ ಪಟ್ಟ, ಮೈಮುಸುಡೆಲ್ಲಾ ಗಂಟೋ ಗಂಟು, ಹೊಟ್ಟೆ ತುಂಬ ಉರಿ ಉರಿ ಖಾರ; ಹೇಳಿ ಏನದು???
icon

(2 / 8)

ಅಂಕೆಯಿಲ್ಲದ ಮಂಗನಿಗೆ ತಲೆ ಮೇಲೆ ಎರಡು ಕೊಂಬು; ಹೇಳಿ ಏನದು???
icon

(3 / 8)

ಅಂಕೆಯಿಲ್ಲದ ಮಂಗನಿಗೆ ತಲೆ ಮೇಲೆ ಎರಡು ಕೊಂಬು; ಹೇಳಿ ಏನದು???

ಕೋಟಿ ಕಣ್ಣಿನ ದಾರದ ಮನೆ; ಹೇಳಿ ಏನದು???
icon

(4 / 8)

ಕೋಟಿ ಕಣ್ಣಿನ ದಾರದ ಮನೆ; ಹೇಳಿ ಏನದು???

ನಾನಿಲ್ಲದೆ ನೀವಿಲ್ಲ; ನಾನಿಲ್ಲದ ಜಾಗವಿಲ್ಲ; ಹೇಳಿ ಏನದು???
icon

(5 / 8)

ನಾನಿಲ್ಲದೆ ನೀವಿಲ್ಲ; ನಾನಿಲ್ಲದ ಜಾಗವಿಲ್ಲ; ಹೇಳಿ ಏನದು???

ನೀರಿನ ಮೇಲೆ ತೇಲೋ ಚೆಂಡು, ಬೆಂಕಿಗಿಟ್ಟರೆ ಕರಗೋ ಚೆಂಡು; ಹೇಳಿ ಏನದು???
icon

(6 / 8)

ನೀರಿನ ಮೇಲೆ ತೇಲೋ ಚೆಂಡು, ಬೆಂಕಿಗಿಟ್ಟರೆ ಕರಗೋ ಚೆಂಡು; ಹೇಳಿ ಏನದು???

ಬಳ್ಳಿ ತುದೀಲಿ ಮಾತಾಡಿದ್ರೆ, ದಿಲ್ಲಿ ತುದಿಗೆ ಕೇಳುತ್ತೆ; ಹೇಳಿ ಏನದು???
icon

(7 / 8)

ಬಳ್ಳಿ ತುದೀಲಿ ಮಾತಾಡಿದ್ರೆ, ದಿಲ್ಲಿ ತುದಿಗೆ ಕೇಳುತ್ತೆ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು