ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಪ್ರಿಯರು ನೀವಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ; ಉತ್ತರ ಹೇಳಿ ಜಾಣತನ ತೋರಿ

ಒಗಟು ಪ್ರಿಯರು ನೀವಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ; ಉತ್ತರ ಹೇಳಿ ಜಾಣತನ ತೋರಿ

  • ಒಗಟು ಬಿಡಿಸೋದು ಒಂಥರಾ ಖುಷಿ ಕೊಡುತ್ತೆ. ಉತ್ತರ ಸಿಕ್ಕಿಲ್ಲ ಎಂದಾಗ ನಾವು ಯೋಚಿಸಲು ಆರಂಭಿಸುತ್ತೇವೆ, ಉತ್ತರಕ್ಕಾಗಿ ಬೇರೆಯವರ ಜೊತೆ ಚರ್ಚೆ ಮಾಡುತ್ತೇವೆ. ಇದು ಮೆದುಳಿಗೆ ಕಸರತ್ತು ನೀಡುವ ಕೆಲಸವೂ ಹೌದು. ನೀವು ಒಗಟು ಪ್ರಿಯರಾಗಿದ್ದರೆ ಈ ಒಗಟುಗಳಿಗೆ ಉತ್ತರ ಹೇಳಲು ಟ್ರೈ ಮಾಡಿ, ಇಲ್ಲಿದೆ 6 ಒಗಟುಗಳ ಸಂಗ್ರಹ.

ಒಗಟುಗಳು ನಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟಿಗೆ ಉತ್ತರ ಹೇಳುವುದು ಮನಸ್ಸಿಗೆ ಮಜಾ ಕೊಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತದೆ. ಇದನ್ನು ನಾವು ಎಂಜಾಯ್‌ ಮಾಡುವುದಲ್ಲದೇ ನಮ್ಮ ಆತ್ಮೀಯರಿಗೂ ಕಳುಹಿಸಿ ಉತ್ತರ ಹೇಳುವಂತೆ ಸವಾಲು ಹಾಕಬಹುದು. ಒಗಟಿಗೆ ಉತ್ತರ ಹೇಳುವುದು ನಿಮ್ಮ ಹವ್ಯಾಸವಾದ್ರೆ ಈ ಒಗಟುಗಳಿಗೆ ಉತ್ತರ ಹೇಳಲು ಪ್ರಯತ್ನ ಮಾಡಿ.
icon

(1 / 8)

ಎಲ್ಲರ ಬಾಯಲ್ಲೂ ಹೊಕ್ಕು ಬರ್ತೇನೆ, ಆದರೆ ಯಾರೂ ನನ್ನನ್ನು ಅಗಿದು ತಿನ್ನೊಲ್ಲ;  ಹೇಳಿ ಏನದು???
icon

(2 / 8)

ಹೊರಗೇನೋ ಬರ್ತೀನಿ, ಮತ್ತೆ ಒಳಗೆಹೋಗಲಾರೆ; ಹೇಳಿ ಏನದು???
icon

(3 / 8)

ಹೊರಗೇನೋ ಬರ್ತೀನಿ, ಮತ್ತೆ ಒಳಗೆಹೋಗಲಾರೆ; ಹೇಳಿ ಏನದು???

ಯಾರು ಬೇಕಾದ್ರೂ ಕೇಳಬಹುದು, ಹೇಳೋರು ಮಾತ್ರ ಕೆಲವೇ ಜನ; ಹೇಳಿ ಏನದು???
icon

(4 / 8)

ಯಾರು ಬೇಕಾದ್ರೂ ಕೇಳಬಹುದು, ಹೇಳೋರು ಮಾತ್ರ ಕೆಲವೇ ಜನ; ಹೇಳಿ ಏನದು???

ಅಲ್ಲೊಂದು ಉದ್ದನೆಯ ಹಸಿರ ಹಾವು, ಅದರ ಹೊಟ್ಟೇಲಿ ಬರೀ ನೀರು; ಹೇಳಿ ಏನದು???
icon

(5 / 8)

ಅಲ್ಲೊಂದು ಉದ್ದನೆಯ ಹಸಿರ ಹಾವು, ಅದರ ಹೊಟ್ಟೇಲಿ ಬರೀ ನೀರು; ಹೇಳಿ ಏನದು???

ಮಿಣಿಮಿಣಿ ರಾಯ ಚಿಣಿಮಿಣಿ ರಾಯ ಹೊರಕ್ಕೆ ತಂದರೆ ಬಳುಕೋ ರಾಯ ಒಳಗೆ ತಂದರೆಬೆಳಗೋ ರಾಯ; ಹೇಳಿ ಏನದು???
icon

(6 / 8)

ಕೋಲಿನಂಥ ಕಾಯಿ, ಹಾವಿನಂಥ ಕಾಯಿ; ಹೇಳಿ ಏನದು???
icon

(7 / 8)

ಕೋಲಿನಂಥ ಕಾಯಿ, ಹಾವಿನಂಥ ಕಾಯಿ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

IPL_Entry_Point

ಇತರ ಗ್ಯಾಲರಿಗಳು