ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಸಂಗ್ರಹ; ಥಟ್ಟಂತ ನೋಡಿ ಪಟ್‌ ಅಂತ ಉತ್ತರ ಹೇಳಿ

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಸಂಗ್ರಹ; ಥಟ್ಟಂತ ನೋಡಿ ಪಟ್‌ ಅಂತ ಉತ್ತರ ಹೇಳಿ

  • ಶಾಲಾದಿನಗಳಲ್ಲಿ ಒಗಟು ಬಿಡಿಸುವ ಸ್ಪರ್ಧೆಗಳು ಇರುತ್ತಿದ್ದವು. ಆಗ ನಾವು ಬಹಳ ಹುಮ್ಮಸ್ಸಿನಲ್ಲಿ ಆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ದೊಡ್ಡವರಾದ ಮೇಲೆ ಒಗಟುಗಳಿಗೆ ಉತ್ತರ ಹುಡುಕುವುದು ಬಿಡಿ ಒಗಟು ಎಂಬ ಪದ ಕೇಳುವುದು ಕಷ್ಟವಾಗಿದೆ. ಆದರೆ ನಾವು ನಿಮಗಾಗಿ ಇಲ್ಲಿ ಒಗಟುಗಳ ಗುಚ್ಛವನ್ನೇ ತಂದಿದ್ದೇವೆ. ಈ ಒಗಟುಗಳಿಗೆ ಉತ್ತರ ಹೇಳಿ, ಜಾಣತನ ತೋರಿ.

ಶಾಲಾದಿನಗಳಲ್ಲಿ ಒಗಟು ಬಿಡಿಸುವ ಸ್ಪರ್ಧೆಗಳು ಇರುತ್ತಿದ್ದವು. ಆಗ ನಾವು ಬಹಳ ಹುಮ್ಮಸ್ಸಿನಲ್ಲಿ ಆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ದೊಡ್ಡವರಾದ ಮೇಲೆ ಒಗಟುಗಳಿಗೆ ಉತ್ತರ ಹುಡುಕುವುದು ಬಿಡಿ ಒಗಟು ಎಂಬ ಪದ ಕೇಳುವುದು ಕಷ್ಟವಾಗಿದೆ. ಆದರೆ ನಾವು ನಿಮಗಾಗಿ ಇಲ್ಲಿ ಒಗಟುಗಳ ಗುಚ್ಛವನ್ನೇ ತಂದಿದ್ದೇವೆ. ಈ ಒಗಟುಗಳಿಗೆ ಉತ್ತರ ಹೇಳಿ, ಜಾಣತನ ತೋರಿ. 
icon

(1 / 8)

ಬಿಳೀ ಗದ್ದೇಲಿ ಕರೀ ಬೀಜ; ಕರೀ ಗದ್ದೇಲಿ ಬಿಳೀ ಬೀಜ; ಹೇಳಿ ಏನದು???
icon

(2 / 8)

ಬಿಳೀ ಗದ್ದೇಲಿ ಕರೀ ಬೀಜ; ಕರೀ ಗದ್ದೇಲಿ ಬಿಳೀ ಬೀಜ; ಹೇಳಿ ಏನದು???

ಒಂದು ಹಣ್ಣು, ಎರಡು ಹೋಳು; ಒಂದುಬಿಳಿ, ಒಂದು ಕರಿ; ಹೇಳಿ ಏನದು???
icon

(3 / 8)

ಒಂದು ಹಣ್ಣು, ಎರಡು ಹೋಳು; ಒಂದುಬಿಳಿ, ಒಂದು ಕರಿ; ಹೇಳಿ ಏನದು???

ಹುಸುರು ಮನೇಲಿ ಸಾವಿರ ದೀಪ; ಹೇಳಿ ಏನದು???
icon

(4 / 8)

ಹುಸುರು ಮನೇಲಿ ಸಾವಿರ ದೀಪ; ಹೇಳಿ ಏನದು???

ಪೆಟ್ಟಿಗೆ ತುಂಬ ಸಣಕಲು ಮಕ್ಕಳು, ತೆಗೆದು ನೋಡಿದರೆ ಎಲ್ಲಾ ಬೆತ್ತಲೆ; ಹೇಳಿ ಏನದು???
icon

(5 / 8)

ಪೆಟ್ಟಿಗೆ ತುಂಬ ಸಣಕಲು ಮಕ್ಕಳು, ತೆಗೆದು ನೋಡಿದರೆ ಎಲ್ಲಾ ಬೆತ್ತಲೆ; ಹೇಳಿ ಏನದು???

ಮೂಡಲ ಮನೇಲಿ ಬೆಳ್ಳಿ ಲಿಂಗ; ಹೇಳಿ ಏನದು???
icon

(6 / 8)

ಮೂಡಲ ಮನೇಲಿ ಬೆಳ್ಳಿ ಲಿಂಗ; ಹೇಳಿ ಏನದು???

ಒಂದೇ ತಳಿಗೇಲಿ ಹಲವು ಪದಾರ್ಥ; ಹೇಳಿ ಏನದು???
icon

(7 / 8)

ಒಂದೇ ತಳಿಗೇಲಿ ಹಲವು ಪದಾರ್ಥ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

IPL_Entry_Point

ಇತರ ಗ್ಯಾಲರಿಗಳು