ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ನೀವೂ ನೋಡಿ, ನಿಮ್ಮವರಿಗೂ ಶೇರ್ ಮಾಡಿ
- ಭಾನುವಾರ ಬಿಸಿಲು, ಮಳೆಯ ಕಣ್ಣಮುಚ್ಚಾಲೆಯ ನಡುವೆ ಮನೆಯಿಂದ ಹೊರಗೆ ಹೋಗೋದು ಕಷ್ಟ ಆಗಿದ್ಯಾ, ಮನೆಯೊಳಗೆ ಕುಳಿತು ಬೇಸರ ಆಗಿದ್ರೆ ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ. ಇಲ್ಲಿದೆ ನಿಮಗಾಗಿ ಒಂದಲ್ಲ ಎರಡಲ್ಲ 6 ಒಗಟುಗಳ ಸಂಗ್ರಹ. ನೀವೂ ಬಿಡಿಸಿ, ನಿಮ್ಮವರಿಗೂ ಒಗಟಿನ ಚಾಲೆಂಟ್ ನೀಡಿ.

(1 / 8)
ಒಗಟು ಬಿಡಿಸೋದ್ರಲ್ಲಿ ನೀವು ಎಕ್ಸ್‌ಪರ್ಟ್ ಆ, ಎಂತಥ ಒಗಟು ಇದ್ರು ಥಟ್ ಅಂತ ಉತ್ತರ ಹೇಳ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ. ಈ ಒಗಟುಗಳಿಗೆ ಉತ್ತರ ಕಂಡುಹಿಡಿದುಕೊಂಡು ನಿಮ್ಮ ಆತ್ಮೀಯರಿಗೂ ಒಗಟು ಕೇಳಿ. ಭಾನುವಾರದಂದು ಮನೆಯಲ್ಲೇ ಕುಳಿತು ಬೇಸರ ಆಗಿದ್ರೆ ಈ ಒಗಟು ಬಿಡಿಸುವ ಸ್ಪರ್ಧೆ ನಿಮಗೆ ಮೋಜು ನೀಡುವುದರಲ್ಲಿ ಅನುಮಾನವಿಲ್ಲ.
(6 / 8)
ಪುಟ್ಟ ಪುಟ್ಟ ಕಿವಿ, ಪುಟಾಣಿ ಕಣ್ಣು; ಚೋಟು ಮೋಟು ಕಾಲು ಹಗ್ಗದಂಥ ಬಾಲ; ಕರ ಪರ ಮಾಡಿ, ಸರ ಸರ ಓಡಿ; ಹೇಳಿ ಏನದು???
ಇತರ ಗ್ಯಾಲರಿಗಳು