ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾನುವಾರ ಮನೆಯಲ್ಲೇ ಕೂತು ಬೇಸರ ಆಗಿದ್ರೆ ಒಗಟು ಬಿಡಿಸುವ ಚಾಲೆಂಜ್‌ ಸ್ವೀಕರಿಸಿ, ಇಲ್ಲಿದೆ 6 ಒಗಟುಗಳ ಗುಚ್ಛ

ಭಾನುವಾರ ಮನೆಯಲ್ಲೇ ಕೂತು ಬೇಸರ ಆಗಿದ್ರೆ ಒಗಟು ಬಿಡಿಸುವ ಚಾಲೆಂಜ್‌ ಸ್ವೀಕರಿಸಿ, ಇಲ್ಲಿದೆ 6 ಒಗಟುಗಳ ಗುಚ್ಛ

  • ಭಾನುವಾರ ಬಂತೆಂದರೆ ಬೇಸರ ಕಾಡುವುದು ಸಹಜ. ಹಾಗಂತ ಪ್ರತಿದಿನ ಹೊರಗಡೆ ಹೋಗಲು ಸಾಧ್ಯವಿಲ್ಲ, ಈ ಭಾನುವಾರ ನೀವು ಮನೆಯಲ್ಲೇ ಇರುವ ಪ್ಲಾನ್‌ ಇದ್ದರೆ ಒಗಟು ಬಿಡಿಸುವ ಚಾಲೆಂಜ್‌ ಸ್ವೀಕರಿಸಿ. ಇಲ್ಲಿದೆ ನಿಮಗಾಗಿ ಒಗಟುಗಳ ಸಂಗ್ರಹ.

ಒಗಟು ಬಿಡಿಸೋದು ನಿಮಗೆ ಇಷ್ಟ ಅಂದ್ರೆ ನೀವು ಇಲ್ಲಿರುವ 6 ಒಗಟುಗಳ ಗುಚ್ಛವನ್ನು ಬಿಡಿಸಲು ಪ್ರಯತ್ನ ಮಾಡಿ. ನೀವು ಉತ್ತರ ಕಂಡುಕೊಂಡ ಮೇಲೆ ನಿಮ್ಮ ಮನೆಯವರಿಗೂ ಒಗಟಿನ ಸವಾಲು ಹಾಕಿ. ಈ ಭಾನುವಾರವನ್ನು ಮನೆಯಲ್ಲೇ ಒಗಟು ಬಿಡಿಸುವ ಆಟದೊಂದಿಗೆ ಕಳೆದು ಎಂಜಾಯ್‌ ಮಾಡಿ. ಇಲ್ಲಿದೆ ನಿಮಗಾಗಿ ಒಗಟುಗಳು. 
icon

(1 / 8)

ಕುಕ್ಕೇಲಿ ಮೀನು ಕುಣಿತದೆ; ಹೇಳಿ ಏನದು???
icon

(2 / 8)

ಕುಕ್ಕೇಲಿ ಮೀನು ಕುಣಿತದೆ; ಹೇಳಿ ಏನದು???

ವೇಳೆ ಹೇಳೋ ಕೂಲಿಆಳು; ಹೇಳಿ ಏನದು???
icon

(3 / 8)

ವೇಳೆ ಹೇಳೋ ಕೂಲಿಆಳು; ಹೇಳಿ ಏನದು???

ಗೋಡೆಬಿರುಕಿನಲ್ಲಿ ಹುರುಳಿ ಕಾಳು; ಹೇಳಿ ಏನದು???
icon

(4 / 8)

ಗೋಡೆಬಿರುಕಿನಲ್ಲಿ ಹುರುಳಿ ಕಾಳು; ಹೇಳಿ ಏನದು???

ಡೊಂಕು ಬಾಲ, ದ್ವಾರ ಪಾಲ; ಹೇಳಿ ಏನದು???
icon

(5 / 8)

ಡೊಂಕು ಬಾಲ, ದ್ವಾರ ಪಾಲ; ಹೇಳಿ ಏನದು???

ಹಾವಿನ ಬಾಲದ ತುದೀಲಿ ಕಾಮನಬಿಲ್ಲು ಸುತ್ತಿಕೊಂಡಿದೆ; ಹೇಳಿ ಏನದು???
icon

(6 / 8)

ಹಾವಿನ ಬಾಲದ ತುದೀಲಿ ಕಾಮನಬಿಲ್ಲು ಸುತ್ತಿಕೊಂಡಿದೆ; ಹೇಳಿ ಏನದು???

ಮರದ ಮೇಲೆ ಕರೀ ಎಮ್ಮೆ, ಕರೆದುಕೊಂಡರೆ ಸೇರು ತುಪ್ಪ; ಹೇಳಿ ಏನದು???
icon

(7 / 8)

ಮರದ ಮೇಲೆ ಕರೀ ಎಮ್ಮೆ, ಕರೆದುಕೊಂಡರೆ ಸೇರು ತುಪ್ಪ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು