ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಎಸ್‌ಬಿಐ ಎಫ್‌ಡಿಗಳಿವು; ಅಮೃತ ವೃಷ್ಟಿ ಮತ್ತು 1, 3 ಹಾಗೂ 5 ವರ್ಷದ ಸ್ಕೀಮ್‌ಗಳ ವಿವರ-business best guaranteed returns at sbi amrit vrishti and 1 yr 3 yr and 5 year fd schemes check details uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಎಸ್‌ಬಿಐ ಎಫ್‌ಡಿಗಳಿವು; ಅಮೃತ ವೃಷ್ಟಿ ಮತ್ತು 1, 3 ಹಾಗೂ 5 ವರ್ಷದ ಸ್ಕೀಮ್‌ಗಳ ವಿವರ

ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಎಸ್‌ಬಿಐ ಎಫ್‌ಡಿಗಳಿವು; ಅಮೃತ ವೃಷ್ಟಿ ಮತ್ತು 1, 3 ಹಾಗೂ 5 ವರ್ಷದ ಸ್ಕೀಮ್‌ಗಳ ವಿವರ

ಸಣ್ಣ ಹೂಡಿಕೆದಾರರು ಖಾತರಿ ಆದಾಯ ಬಯಸುತ್ತಾರೆ. ಕಡಿಮೆ ರಿಸ್ಕ್ ಮತ್ತು ಷೇರುಪೇಟೆಗೆ ಬಳಸದ ಉಳಿತಾಯ ಯೋಜನೆ ಬಯಸಿದಾಗ ಕಾಣುವ ಮುಖ್ಯ ಆಯ್ಕೆ ಸ್ಥಿರ ಠೇವಣಿ ಅಥವಾ ಎಫ್‌ಡಿ. ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಎಸ್‌ಬಿಐ ಎಫ್‌ಡಿಗಳ ವಿವರ ನೋಡೋಣ

ಭಾರತೀಯ ಸ್ಟೇಟ್‌ ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್‌. ಹೆಚ್ಚು ಆಕರ್ಷಕ ಹೂಡಿಕೆ ಉತ್ಪನ್ನ ಮತ್ತು ಉಳಿತಾಯ ಯೋಜನೆಗಳ ಮೂಲಕ ಹೆಚ್ಚು ಗ್ರಾಹಕರನ್ನು ತನ್ನ ಜೊತೆಗೆ ಕರೆದೊಯ್ಯುತ್ತಿರುವ ಬ್ಯಾಂಕ್ ಇದು. ಈ ಬ್ಯಾಂಕ್‌ನಲ್ಲಿ ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಕೆಲವು ಸ್ಕೀಮ್‌ಗಳಿವೆ, ಅವುಗಳ ಪೈಕಿ ಅಮೃತ ವೃಷ್ಟಿ ಮತ್ತು 1,3 ಹಾಗೂ 5 ವರ್ಷದ ಸ್ಕೀಮ್‌ಗಳನ್ನು ಬಹಳ ಜನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪೈಸಾ ಬಜಾರ್ ಡಾಟ್ ಕಾಮ್ ವಿವರಿಸಿದೆ.
icon

(1 / 9)

ಹಿರಿಯ ನಾಗರಿಕರ ಹೂಡಿಕೆಗೆ ಸಿಗುವ ಎಸ್‌ಬಿಐ ಅಮೃತ ವೃಷ್ಟಿ ಎಫ್‌ಡಿ ಬಡ್ಡಿದರ ವಿವರ ಹೀಗಿದೆ - ಅಮೃತ ವೃಷ್ಟಿ ಯೋಜನೆಯು 444 ದಿನಗಳ ಎಫ್‌ಡಿಯಾಗಿದ್ದು, ಶೇಕಡ 7.75 ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡುತ್ತಿದೆ.
icon

(2 / 9)

ಎಸ್‌ಬಿಐ ಎಫ್‌ಡಿ 1 ವರ್ಷದ ಅವಧಿಯ ಸ್ಕೀಮ್‌ನಲ್ಲಿ ಹಿರಿಯ ನಾಗರಿಕರಿಗೆ ಶೇಕಡ 7.30 ಬಡ್ಡಿದರ ನೀಡುತ್ತಿದೆ. 
icon

(3 / 9)

ಮೂರು ವರ್ಷದ ಎಫ್‌ಡಿಗೆ ಎಸ್‌ಬಿಐ ಹಿರಿಯ ನಾಗರಿಕರ ಠೇವಣಿಗೆ ಶೇಕಡ 7.25 ಬಡ್ಡಿಯನ್ನು ಒದಗಿಸುತ್ತಿದೆ.
icon

(4 / 9)

ಇನ್ನು 5 ವರ್ಷದ ಸ್ಥಿರ ಠೇವಣಿ ಅಥವಾ ಎಫ್‌ಡಿಗೆ ಹಿರಿಯ ನಾಗರಿಕರಿಗೆ ಎಸ್‌ಬಿಐ, ಶೇಕಡ 7.5 ಬಡ್ಡಿ ನೀಡುತ್ತಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಕೂಡ ಇದೆ. 
icon

(5 / 9)

ಇನ್ನು ಜನಸಾಮಾನ್ಯರು ಎಸ್‌ಬಿಐ ಎಫ್‌ಡಿಯಲ್ಲಿ ಹಣ ತೊಡಗಿಸಿಕೊಂಡರೆ ಅವರಿಗೆ ಅಮೃತ ವೃಷ್ಟಿ (444 ದಿನಗಳ ಠೇವಣಿ)ಯಲ್ಲಿ ಶೇಕಡ 7.25 ಬಡ್ಡಿ ಸಿಗಲಿದೆ. 
icon

(6 / 9)

ಇದೇ ರೀತಿ ಒಂದು ವರ್ಷದ ಎಫ್‌ಡಿಗೆ ಎಸ್‌ಬಿಐ ಸಾಮಾನ್ಯ ಗ್ರಾಹಕರಿಗೆ ಶೇಕಡ 6.8 ಬಡ್ಡಿಯನ್ನು ನೀಡುತ್ತಿದೆ. 
icon

(7 / 9)

ಮೂರು ವರ್ಷದ ಎಫ್‌ಡಿಯನ್ನು ಗ್ರಾಹಕರು ಎಸ್‌ಬಿಐನಲ್ಲಿ ಶುರುಮಾಡಿದರೆ ಆ ಠೇವಣಿಗೆ ಶೇಕಡ 6.75 ಬಡ್ಡಿಯನ್ನು ಅದು ಕೊಡುತ್ತದೆ. 
icon

(8 / 9)

ಸಾಮಾನ್ಯ ಗ್ರಾಹಕರ 5 ವರ್ಷದ ಎಫ್‌ಡಿಗೆ ಎಸ್‌ಬಿಐನಲ್ಲಿ ಶೇಕಡ 6.5 ಬಡ್ಡಿದರ ಇದೆ. ಈ ಎಫ್‌ಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯುವ ಅವಕಾಶವೂಇದೆ. 
icon

(9 / 9)

ಇತರ ಗ್ಯಾಲರಿಗಳು