Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ-business news financial year end march 30 31 no holidays for banks as usual working says rbi rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ

Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ

  • ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ತುರ್ತು ವಹಿವಾಟುಗಳಿಗಾಗಿ ಇದೇ ಶನಿವಾರ (ಮಾರ್ಚ್ 30) ಮತ್ತು ಭಾನುವಾರ (ಮಾರ್ಚ್ 31) ಬ್ಯಾಂಕ್‌ಗಳು ತೆರೆದಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಹೀಗಾಗಿ ನಾಳೆ, ನಾಡಿದ್ದು ಬ್ಯಾಂಕ್‌ಗಳಿಗೆ ರಜೆ ಇಲ್ಲ.

ಮಾರ್ಚ್ 30 ಮತ್ತು 31 ರಂದು ಎಲ್ಲಾ ಬ್ಯಾಂಕ್‌ಗಳು ಸರ್ಕಾರಿ ವಹಿವಾಟುಗಳಿಗೆ ಸಂಬಂಧಿಸಿದ ಪ್ರತ್ಯಕ್ಷವಾದ ವಹಿವಾಟುಗಳಿಗೆ ತೆರೆದಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ.
icon

(1 / 6)

ಮಾರ್ಚ್ 30 ಮತ್ತು 31 ರಂದು ಎಲ್ಲಾ ಬ್ಯಾಂಕ್‌ಗಳು ಸರ್ಕಾರಿ ವಹಿವಾಟುಗಳಿಗೆ ಸಂಬಂಧಿಸಿದ ಪ್ರತ್ಯಕ್ಷವಾದ ವಹಿವಾಟುಗಳಿಗೆ ತೆರೆದಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ.

2023-24 ರ ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಎಲ್ಲಾ ಸರ್ಕಾರಿ ವಹಿವಾಟುಗಳಿಗಾಗಿ ಮಾರ್ಚ್ 31ರ ಭಾನುವಾರ ಎಲ್ಲಾ ಬ್ಯಾಂಕ್‌ಗಳ ಶಾಖೆಗಳು ಸರ್ಕಾರಿ ವಹಿವಾಟುಗಳಿಗಾಗಿ ತೆರೆುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.
icon

(2 / 6)

2023-24 ರ ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಎಲ್ಲಾ ಸರ್ಕಾರಿ ವಹಿವಾಟುಗಳಿಗಾಗಿ ಮಾರ್ಚ್ 31ರ ಭಾನುವಾರ ಎಲ್ಲಾ ಬ್ಯಾಂಕ್‌ಗಳ ಶಾಖೆಗಳು ಸರ್ಕಾರಿ ವಹಿವಾಟುಗಳಿಗಾಗಿ ತೆರೆುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.(REUTERS)

ಆರ್‌ಬಿಐ ನಿರ್ದೇಶ ಹಿನ್ನೆಲೆಯಲ್ಲಿ ಎಲ್ಲಾ  ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31ರ ಭಾನುವಾರ ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯವಹರಿಸುವ ಎಲ್ಲಾ ಶಾಖೆಗಳನ್ನು ತೆರೆಯಬೇಕಾಗುತ್ತದೆ.
icon

(3 / 6)

ಆರ್‌ಬಿಐ ನಿರ್ದೇಶ ಹಿನ್ನೆಲೆಯಲ್ಲಿ ಎಲ್ಲಾ  ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31ರ ಭಾನುವಾರ ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯವಹರಿಸುವ ಎಲ್ಲಾ ಶಾಖೆಗಳನ್ನು ತೆರೆಯಬೇಕಾಗುತ್ತದೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟು ಮುಂದುವರಿಯುತ್ತದೆ. ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ತೆರವುಗೊಳಿಸುತ್ತವೆ. ಆ ದಿನದ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಚೆಕ್‌ಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದು.
icon

(4 / 6)

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟು ಮುಂದುವರಿಯುತ್ತದೆ. ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ತೆರವುಗೊಳಿಸುತ್ತವೆ. ಆ ದಿನದ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಚೆಕ್‌ಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದು.(Bloomberg)

ಆರ್‌ಬಿಐ ವೆಬ್‌ಸೈಟ್ ಪ್ರಕಾರ, "ಆರ್‌ಬಿಐ ತನ್ನ ಸ್ವಂತ ಕಚೇರಿಗಳ ಮೂಲಕ ಮತ್ತು ಅದರ ಏಜೆಂಟ್‌ಗಳಾಗಿ ನೇಮಕಗೊಂಡ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳ ಮೂಲಕ ಸರ್ಕಾರಗಳು ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತವೆ.
icon

(5 / 6)

ಆರ್‌ಬಿಐ ವೆಬ್‌ಸೈಟ್ ಪ್ರಕಾರ, "ಆರ್‌ಬಿಐ ತನ್ನ ಸ್ವಂತ ಕಚೇರಿಗಳ ಮೂಲಕ ಮತ್ತು ಅದರ ಏಜೆಂಟ್‌ಗಳಾಗಿ ನೇಮಕಗೊಂಡ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳ ಮೂಲಕ ಸರ್ಕಾರಗಳು ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತವೆ.(HT_PRINT)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಫ್… ಬುದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬಿನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(6 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಫ್… ಬುದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬಿನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.

ಇತರ ಗ್ಯಾಲರಿಗಳು