ಬಜೆಟ್ 2024: ನಿರ್ಮಲಾ ಸೀತಾರಾಮನ್ ಆತ್ಮವಿಶ್ವಾಸದ ಮಾತುಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಜೆಟ್ 2024: ನಿರ್ಮಲಾ ಸೀತಾರಾಮನ್ ಆತ್ಮವಿಶ್ವಾಸದ ಮಾತುಗಳು

ಬಜೆಟ್ 2024: ನಿರ್ಮಲಾ ಸೀತಾರಾಮನ್ ಆತ್ಮವಿಶ್ವಾಸದ ಮಾತುಗಳು

  • ಕೇಂದ್ರ ಬಜೆಟ್ 2024 ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ವಿಕಸಿತ ಭಾರತ, ಅವಕಾಶಗಳ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಸೇರಿದಂತೆ ಹಲವು ಸಕಾರಾತ್ಮಕ ಆಶಯಗಳನ್ನು ಹಂಚಿಕೊಂಡರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರಸ್ತಾಪಿಸುವಾಗ, ಭವಿಷ್ಯದಲ್ಲಿ ಭಾರತಕ್ಕೆ ಇರುವ ಅವಕಾಶಗಳನ್ನು ಪರಿಚಯಿಸುವಾಗ ಆತ್ಮವಿಶ್ವಾಸದ ಸಾಕಾರಮೂರ್ತಿಯಂತೆ ಸಚಿವರು ಕಾಣಿಸಿದರು.

1) ನಾಲ್ಕು ಆಧಾರ ಸ್ತಂಭಗಳ ಬಗ್ಗೆ ನಾವು ಗಮನ ಹರಿಸಬೇಕು. ಬಡವರು, ಮಹಿಳೆಯರು, ಯುವಜನರು ಮತ್ತು ಅನ್ನದಾತರು ದೇಶದ ಆಧಾರ ಸ್ತಂಭಗಳು. ಯಾವುದೇ ತಾರತಮ್ಯವಿಲ್ಲದೆ ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು -ನಿರ್ಮಲಾ ಸೀತಾರಾಮನ್
icon

(1 / 6)

2) ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ "ಜೈ ಜವಾನ್, ಜೈ ಕಿಸಾನ್" ಘೋಷಣೆ ಕೊಟ್ಟಿದ್ದರು. ಇದಕ್ಕೆ ವಾಜಪೇಯಿ ಅವರು "ಜೈ ವಿಜ್ಞಾನ್" ಸೇರಿಸಿದ್ದರು. ಮೋದಿ ಅವರು ಇದೀಗ "ಜೈ ಅನುಸಂಧಾನ್" ಸೇರಿಸಿದ್ದಾರೆ. ನಮ್ಮ ಸರ್ಕಾರ ಈ ಆಶಯಗಳಿಗೆ ಬದ್ಧವಾಗಿದೆ. -ನಿರ್ಮಲಾ ಸೀತಾರಾಮನ್
icon

(2 / 6)

ಮಧ್ಯಮ ವರ್ಗಗಳ ಮನೆಯ ಕನಸು ನನಸು ಮಾಡಲು ಸರ್ಕಾರ ನೆರವಾಗಲಿದೆ. ಅನಧಿಕೃತ ಕಾಲೊನಿಗಳು, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವಾಗಲಿದೆ -ನಿರ್ಮಲಾ ಸೀತಾರಾಮನ್
icon

(3 / 6)

ರೈಲ್ವೆಗೆ ಕಾಯಕಲ್ಪ: ಇಂಧನ, ಸಿಮೆಂಟ್, ಬಂದರು ಸಂಪರ್ಕ, ಹೆಚ್ಚಿನ ಜನಸಂಚಾರ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. 40,000 ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತಿಸಲಾಗುವುದು -ನಿರ್ಮಲಾ ಸೀತಾರಾಮನ್
icon

(4 / 6)

5) ಉತ್ಸಾಹಿ ನವೋದ್ಯಮಿಗಳಿಗೆ ಅತ್ಯಾಧುನಿಕ ತರಬೇತಿ ಕೊಡಿಸುತ್ತೇವೆ. 2047ರ ಒಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡುವ ಗುರಿಯನ್ನು ಮುಟ್ಟುವ ಆಶಯ ಹೊಂದಿದ್ದೇವೆ -ನಿರ್ಮಲಾ ಸೀತಾರಾಮನ್
icon

(5 / 6)

ಸುದ್ದಿ ಫಟಾಫಟ್‌ ಅಪ್‌ಡೇಟ್‌ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್‌ ಮಾಡ್ತೀರಿ. 
icon

(6 / 6)

ಇತರ ಗ್ಯಾಲರಿಗಳು