Celebrates Botox Treatment: ಬೊಟೊಕ್ಸ್ ಚಿಕಿತ್ಸೆ ನಂತರ ಸುಂದರ ನಗುವನ್ನು ಕಳೆದುಕೊಂಡ್ರಾ ಈ ನಟಿಯರು..ಯಾರೆಲ್ಲಾ ಇದ್ದಾರೆ ನೋಡಿ..!
- ಸಾಮಾನ್ಯವಾಗಿ ಎಲ್ಲರೂ ತಮ್ಮ ಅಂದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅದಕ್ಕಾಗಿ ದುಬಾರಿ ಹಣ ಖರ್ಚು ಮಾಡುತ್ತಾರೆ. ಇನ್ನು ಸೆಲೆಬ್ರಿಟಿಗಳ ವಿಚಾರಕ್ಕೆ ಬರುವುದಾದರೆ ಅವರು ಸೌಂದರ್ಯವರ್ಧಕ ಚಿಕಿತ್ಸೆಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ.

(1 / 10)
ಆದರೆ ಎಷ್ಟೋ ನಟಿಯರು ಸೌಂದರ್ಯವರ್ಧಕ ಚಿಕಿತ್ಸೆ ಮಾಡಿಸುವ ಮುನ್ನವೇ ನೋಡಲು ಚೆಂದ ಇರುತ್ತಾರೆ. ಇತ್ತೀಚೆಗೆ ಬೊಟೊಕ್ಸ್ ಎಂಬ ಚಿಕಿತ್ಸೆ ಬಹಳ ಚಾಲ್ತಿಯಲ್ಲಿದೆ. ಆದರೆ ಈ ಚಿಕಿತ್ಸೆ ಪಡೆದ ನಂತರ ಕೆಲವು ನಟಿಯರ ಮುಖ ನೋಡಿದರೆ, ಅವರು ನಗಲು ಕಷ್ಟ ಪಡುತ್ತಿದ್ದಾರೇನೋ ಅನ್ನಿಸುತ್ತದೆ. ಇಲ್ಲಿ ಕೆಲವು ನಟಿಯರ ಫೋಟೋಗಳಿವೆ. ಚಿಕಿತ್ಸೆಗೂ ಮುನ್ನ, ಚಿಕಿತ್ಸೆ ನಂತರ ಅವರ ಮುಖದಲ್ಲಿನ ಬದಲಾವಣೆಗಳನ್ನು ನೀವೇ ಗುರುತಿಸಿ.(PC: Actresses' Social media)
(5 / 10)
ಕನ್ನಡ ಹುಡುಗಿ ನಭಾ ನಟೇಶ್. ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚಿಕ್ಕಮಗಳೂರು ಚೆಲುವೆ ಈಗ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ.
(6 / 10)
ಬಾಲಿವುಡ್ ನಟಿ ಕತ್ರೀನಾ ಕೈಫ್. ಬೊಟೊಕ್ಸ್ ಚಿಕಿತ್ಸೆ ನಂತರ ಕತ್ರೀನಾ ಮುಖದಲ್ಲಿನ ಬದಲಾವಣೆ ನೋಡಿ ಅವರು ಟ್ರೋಲ್ಗೆ ಒಳಗಾಗಿದ್ದರು.
(7 / 10)
ಬಾಲಿವುಡ್ ನಟಿ ಮೌನಿ ರಾಯ್. ಈ ಚೆಲುವೆ ಕೆಜಿಎಫ್ ಹಿಂದಿ ವರ್ಷನ್ನಲ್ಲಿ ಯಶ್ ಜೊತೆ ಸ್ಪೆಷಲ್ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದರು.
(8 / 10)
ಟಾಲಿವುಡ್ ನಟಿ, ನಾಗಚೈತನ್ಯ ಮಾಜಿ ಪತ್ನಿ ಸಮಂತಾ ರುತುಪ್ರಭು. ಇತ್ತೀಚೆಗೆ ಸಮಂತಾ ಮುಖ ಎಷ್ಟು ಬದಲಾಗಿದೆ ನೋಡಿ
ಇತರ ಗ್ಯಾಲರಿಗಳು