ಕನ್ನಡ ಸುದ್ದಿ  /  Photo Gallery  /  Celebrates Visit Mahesh Babu Home For Her Mother Last Rites

Mahesh Babu Mother's Last Rites: ಮಹೇಶ್‌ ಬಾಬು ತಾಯಿ ಅಂತಿಮ ದರ್ಶನ ಪಡೆದ ಗಣ್ಯರು..ಫೋಟೋ ಗ್ಯಾಲರಿ

  • ಟಾಲಿವುಡ್ ನಟ ಮಹೇಶ್ ಬಾಬು ತಾಯಿ ಇಂದಿರಾದೇವಿ ಅವರ ಅಂತ್ಯಕ್ರಿಯೆಯನ್ನು ಬುಧವಾರ ಜ್ಯೂಬ್ಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನೆರವೇರಿಸಲಾಯಿತು. ಇಂದಿರಾದೇವಿ ನಿಧನದ ಸುದ್ದಿ ತಿಳಿದ ನಂತರ ಅನೇಕ ಟಾಲಿವುಡ್ ಮತ್ತು ರಾಜಕೀಯ ಗಣ್ಯರು ಕೃಷ್ಣ ಮತ್ತು ಮಹೇಶ್ ಬಾಬು ಅವರನ್ನು ಭೇಟಿ ಮಾಡಿ ಇಂದಿರಾ ದೇವಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿರು.

ಕೃಷ್ಣ ಮತ್ತು ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ ತೆಲಂಗಾಣ ಸಚಿವ ಕೆಟಿಆರ್. ಇಂದಿರಾದೇವಿ ನಿಧನದ ಸುದ್ದಿ ತಿಳಿದ ಕೆಟಿಆರ್, ಅವರ ಮನೆಗೆ ತೆರಳಿ ಕೃಷ್ಣ, ಮಹೇಶ್‌ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.
icon

(1 / 10)

ಇಂದಿರಾ ದೇವಿ ಅವರ ಪಾರ್ಥೀವ ಶರೀರದ ಬಳಿ ಕೃಷ್ಣ, ಮಹೇಶ್ ಬಾಬು ಮತ್ತು ನಮ್ರತಾ. ಫೋಟೋದಲ್ಲಿ ಕೃಷ್ಣ ಅವರ ಸಹೋದರ ಆದಿಶೇಷಗಿರಿರಾವ್ ಕೂಡಾ ಇದ್ದಾರೆ.
icon

(2 / 10)

ಟಾಲಿವುಡ್ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಕೊರಟಾಲ ಶಿವ, ಮಹೇಶ್ ಬಾಬು ಅವರಿಗೆ ಸಾಂತ್ವನ ಹೇಳಿದರು.
icon

(3 / 10)

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸುತ್ತಿರುವ ನಟ ಅಕ್ಕಿನೇನಿ ನಾಗಾರ್ಜುನ
icon

(4 / 10)

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸುತ್ತಿರುವ ನಟ ಅಕ್ಕಿನೇನಿ ನಾಗಾರ್ಜುನ

ತೆಲಂಗಾಣ ಸಚಿವ ಕೆಟಿಆರ್ ಅವರು ಇಂದಿರಾ ದೇವಿಯ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
icon

(5 / 10)

ತೆಲಂಗಾಣ ಸಚಿವ ಕೆಟಿಆರ್ ಅವರು ಇಂದಿರಾ ದೇವಿಯ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ನಟ ಮುರಳಿ ಮೋಹನ್ ಶ್ರದ್ಧಾಂಜಲಿ ಸಲ್ಲಿಸಿದರು.
icon

(6 / 10)

ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಹೇಶ್ ಬಾಬುಗೆ ಸಾಂತ್ವನ ಹೇಳುತ್ತಿದ್ದಾರೆ. ಸದ್ಯಕ್ಕೆ ಮಹೇಶ್‌ ಬಾಬು, ತ್ರಿವಿಕ್ರಮ್‌ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದಾರೆ.
icon

(7 / 10)

ಅಜ್ಜಿಯನ್ನು ನೋಡಿ ಅಳುತ್ತಿರುವ ಮಗಳು ಸಿತಾರಾಗೆ ಸಾಂತ್ವನ ಹೇಳುತ್ತಿರುವ ಮಹೇಶ್‌ ಬಾಬು ಪತ್ನಿ ನಮ್ರತಾ
icon

(8 / 10)

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ನಟ ಮೋಹನ್ ಬಾಬು ನಮನ ಸಲ್ಲಿಸಿದರು.
icon

(9 / 10)

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ನಟ ಮೋಹನ್ ಬಾಬು ನಮನ ಸಲ್ಲಿಸಿದರು.

ಇಂದಿರಾದೇವಿ ಅವರ ಪಾರ್ಥಿವ ಶರೀರಕ್ಕೆ ನಮಿಸುತ್ತಿರುವ ನಟ ವೆಂಕಟೇಶ್
icon

(10 / 10)

ಇತರ ಗ್ಯಾಲರಿಗಳು