Protest in Iran ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟಿಸಿದ ಸೆಲೆಬ್ರೆಟಿಗಳು, ಹಿಜಾಬ್‌ ವಿರೋಧಿಸಿ ನಡೆದ ಪ್ರತಿಭಟನೆಗೆ ನೂರಾರು ಬಲಿ, ಚಿತ್ರಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Protest In Iran ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟಿಸಿದ ಸೆಲೆಬ್ರೆಟಿಗಳು, ಹಿಜಾಬ್‌ ವಿರೋಧಿಸಿ ನಡೆದ ಪ್ರತಿಭಟನೆಗೆ ನೂರಾರು ಬಲಿ, ಚಿತ್ರಗಳು

Protest in Iran ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟಿಸಿದ ಸೆಲೆಬ್ರೆಟಿಗಳು, ಹಿಜಾಬ್‌ ವಿರೋಧಿಸಿ ನಡೆದ ಪ್ರತಿಭಟನೆಗೆ ನೂರಾರು ಬಲಿ, ಚಿತ್ರಗಳು

ಇರಾನಿಯ ಯುವತಿ ಮಾಶಾ ಅಮಿನಿ ಅಲ್ಲಿನ ಪೊಲೀಸರ ನೈತಿಕತೆಗೆ ಬಲಿಯಾದ ಬಳಿಕ ಇರಾನ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ. ಇದೀಗ ಅಲ್ಲಿನ ಸೆಲೆಬ್ರೆಟಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಬಹುತೇಕ ಸೆಲೆಬ್ರೆಟಿಗಳು ತಮ್ಮ ಕೂದಲು ಕತ್ತರಿಸುವ ಮೂಲಕ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಮಾಶಾ ಅಮಿನಿ ಸಾವನ್ನಪ್ಪಿದ ಬಳಿಕ ಹಲವು ಮಹಿಳೆಯರು ತಮ್ಮ ಕೂದಲು ಕತ್ತರಿಸಿ ಪ್ರತಿಭಟಿಸಿದ್ದಾರೆ. ಹಲವು ಸೆಲೆಬ್ರಿಟಿಗಳೂ ತಮ್ಮ ಕೂದಲು ಕತ್ತರಿಸಿದ್ದಾರೆ.
icon

(1 / 6)

ಮಾಶಾ ಅಮಿನಿ ಸಾವನ್ನಪ್ಪಿದ ಬಳಿಕ ಹಲವು ಮಹಿಳೆಯರು ತಮ್ಮ ಕೂದಲು ಕತ್ತರಿಸಿ ಪ್ರತಿಭಟಿಸಿದ್ದಾರೆ. ಹಲವು ಸೆಲೆಬ್ರಿಟಿಗಳೂ ತಮ್ಮ ಕೂದಲು ಕತ್ತರಿಸಿದ್ದಾರೆ.(AP)

ಫ್ರೆಂಚ್‌ ನಟಿ ಜೂಲಿಯೆಟ್‌ ಬಿನೊಚಿ ಅವರು ತಮ್ಮ ತಲೆಕೂದಲು ಕತ್ತರಿಸಿದ್ದು, ಈ ಕುರಿತು ಇನ್‌ಸ್ಟಾಗ್ರಾಂ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಶಾ ಅಮಿನಿಯ ಸಾವಿನ ನಂತರ ಉಂಟಾದ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
icon

(2 / 6)

ಫ್ರೆಂಚ್‌ ನಟಿ ಜೂಲಿಯೆಟ್‌ ಬಿನೊಚಿ ಅವರು ತಮ್ಮ ತಲೆಕೂದಲು ಕತ್ತರಿಸಿದ್ದು, ಈ ಕುರಿತು ಇನ್‌ಸ್ಟಾಗ್ರಾಂ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಶಾ ಅಮಿನಿಯ ಸಾವಿನ ನಂತರ ಉಂಟಾದ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.(Instagram)

ಸ್ವೀಡನ್‌ ರಾಜಕಾರಣಿ ಅಬಿರ್‌ ಆಲ್‌ ಸಹ್ಲಾನಿಯವರು ಐರೋಪ್ಯ ಒಕ್ಕೂಟದ ಚರ್ಚೆಯ ಸಮಯದಲ್ಲಿಯೇ ತನ್ನ ತಲೆಕೂದಲು ಕತ್ತರಿಸುವ ಮೂಲಕ ಐರೋಪ್ಯ ಪಾರ್ಲಿಮೆಂಟ್‌ನಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
icon

(3 / 6)

ಸ್ವೀಡನ್‌ ರಾಜಕಾರಣಿ ಅಬಿರ್‌ ಆಲ್‌ ಸಹ್ಲಾನಿಯವರು ಐರೋಪ್ಯ ಒಕ್ಕೂಟದ ಚರ್ಚೆಯ ಸಮಯದಲ್ಲಿಯೇ ತನ್ನ ತಲೆಕೂದಲು ಕತ್ತರಿಸುವ ಮೂಲಕ ಐರೋಪ್ಯ ಪಾರ್ಲಿಮೆಂಟ್‌ನಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.(via REUTERS)

ಟರ್ಕಿಸ್‌ನ ಹಾಡುಗಾರ್ತಿ ಮೆಲೆಕ್‌ ಮೊಸೊ ಅವರು ತಮ್ಮ ಕಾರ್ಯಕ್ರಮದ ಲೈವ್‌ನಲ್ಲಿಯೇ ತಲೆಕೂದಲು ಕತ್ತರಿಸಿ ಇರಾನ್‌ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
icon

(4 / 6)

ಟರ್ಕಿಸ್‌ನ ಹಾಡುಗಾರ್ತಿ ಮೆಲೆಕ್‌ ಮೊಸೊ ಅವರು ತಮ್ಮ ಕಾರ್ಯಕ್ರಮದ ಲೈವ್‌ನಲ್ಲಿಯೇ ತಲೆಕೂದಲು ಕತ್ತರಿಸಿ ಇರಾನ್‌ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.(Twitter)

ನಟಿ ಮೆರಿನ್‌ ಕೊಟಿಲಾರ್ಡ್‌ ಅವರು ತಮ್ಮ ಕೂದಲು ಕತ್ತರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
icon

(5 / 6)

ನಟಿ ಮೆರಿನ್‌ ಕೊಟಿಲಾರ್ಡ್‌ ಅವರು ತಮ್ಮ ಕೂದಲು ಕತ್ತರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.(via REUTERS)

ನಟಿ ಇಸಾಬೆಲ್‌ ಹುಪೆರ್ಟ್‌ ಅವರು ಕೂಡ ಮಾಶಾ ಅಮಿನಿ ಸಾವಿನ ನಂತರದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕೂದಲು ಕತ್ತರಿಸಿದ್ದಾರೆ.
icon

(6 / 6)

ನಟಿ ಇಸಾಬೆಲ್‌ ಹುಪೆರ್ಟ್‌ ಅವರು ಕೂಡ ಮಾಶಾ ಅಮಿನಿ ಸಾವಿನ ನಂತರದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕೂದಲು ಕತ್ತರಿಸಿದ್ದಾರೆ.(Twitter)


ಇತರ ಗ್ಯಾಲರಿಗಳು