Chhaava Cast Fees: ಬ್ಲಾಕ್ ಬಸ್ಟರ್ ಛಾವಾ ಚಿತ್ರದ ನಟನೆಗೆ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣಗೆ ಸಿಕ್ಕ ಸಂಭಾವನೆ ಇಷ್ಟೇನಾ?
- Chhaava Cast Fees: ಲಕ್ಷ್ಮಣ ಉಟೇಕರ್ ನಿರ್ದೇಶನದ ಛಾವಾ ಸಿನಿಮಾ ಸದ್ಯ ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಬಾಲಿವುಡ್ ಸಿನಿಮಾ ಎನಿಸಿಕೊಂಡಿದೆ. ಇಂತಿಪ್ಪ ಸಿನಿಮಾಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ.

(1 / 7)
ಲಕ್ಷ್ಮಣ ಉಟೇಕರ್ ನಿರ್ದೇಶನದ ಛಾವಾ ಸಿನಿಮಾ ಸದ್ಯ ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಬಾಲಿವುಡ್ ಸಿನಿಮಾ ಎನಿಸಿಕೊಂಡಿದೆ. ಇಂತಿಪ್ಪ ಸಿನಿಮಾಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ.
(IMDb)(2 / 7)
ಔರಂಗಜೇಬ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ನಟ ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ 2.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
(3 / 7)
ಅದೇ ರೀತಿ ಹಂಬೀರ್ ರಾವ್ ಮಹಿತೆ ಪಾತ್ರದಲ್ಲಿ ನಟಿಸಿದ ಆಶುತೋಷ್ ರಾಣಾ ಈ ಚಿತ್ರಕ್ಕಾಗಿ 80 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ಟಾಕ್ ಇದೆ.
(4 / 7)
ರಾಣಿ ಯೇಸುಬಾಯಿಯಾಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾಕ್ಕೆ ಬರೋಬ್ಬರಿ 4 ಕೋಟಿ ಸಂಭಾವನೆ ಪಡೆದಿದ್ದಾರೆ.
(5 / 7)
ಚಿತ್ರದಲ್ಲಿ ಖಡಕ್ ಪಾತ್ರ ಸಿಕ್ಕರೂ, ರಶ್ಮಿಕಾ ಮಂದಣ್ಣಗಿಂತ ಕಡಿಮೆ ಸಂಭಾವನೆ ಪಡೆದ ಅಕ್ಷಯ್ ಖನ್ನಾ ಬಗ್ಗೆ ಸದ್ಯ ಬಗೆಬಗೆ ಚರ್ಚೆ ನಡೆಯುತ್ತಿದೆ
(6 / 7)
ರಾಜಮಾತಾ ಸೋಯರಾಭಾಯಿ ಭೋಸಲೆ ಪಾತ್ರದಲ್ಲಿ ನಟಿಸಿದ ದಿವ್ಯಾ ದತ್ತ ತಮ್ಮ ಪಾತ್ರಕ್ಕೆ 45 ಲಕ್ಷ ಸಂಭಾವನೆ ಪಡೆದಿದ್ದಾರೆ.
ಇತರ ಗ್ಯಾಲರಿಗಳು