Chitra Santhe: ನೃತ್ಯಭಂಗಿಯಿಂದ ಕಪ್ಪು ಕಲ್ಲಿನವರಿಗೆ; ಚಿತ್ರಸಂತೆಯಲ್ಲಿ ಕಂಡ ಅತ್ಯಾಕರ್ಷಕ ಗಣಪತಿ ಫೋಟೊಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chitra Santhe: ನೃತ್ಯಭಂಗಿಯಿಂದ ಕಪ್ಪು ಕಲ್ಲಿನವರಿಗೆ; ಚಿತ್ರಸಂತೆಯಲ್ಲಿ ಕಂಡ ಅತ್ಯಾಕರ್ಷಕ ಗಣಪತಿ ಫೋಟೊಗಳಿವು

Chitra Santhe: ನೃತ್ಯಭಂಗಿಯಿಂದ ಕಪ್ಪು ಕಲ್ಲಿನವರಿಗೆ; ಚಿತ್ರಸಂತೆಯಲ್ಲಿ ಕಂಡ ಅತ್ಯಾಕರ್ಷಕ ಗಣಪತಿ ಫೋಟೊಗಳಿವು

  • ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರ ಸಂತೆ ಗಮನ ಸೆಳೆದಿದೆ. ಜನವರಿ 5ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರ ಸಂತೆಯನ್ನು ಉದ್ಘಾಟಿಸಿದರು. ದೇಶ ವಿದೇಶಗಳಿಂದ ಬಂದಿರುವ ಕಲಾವಿದರು ಬಿಡಿಸಿದ್ದ ಚಿತ್ರಗಳು ಆಕರ್ಷಕವಾಗಿ ಕಂಡವು. ಇದರ ನಡುವೆ ಗಣಪತಿಯ ಫೋಟೊಗಳು ಕಣ್ಮನ ಸೆಳೆದಿವೆ.

ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಭಾಗವಹಿಸಿದ್ದರು. ತಾವು ಬಿಡಿಸಿದ್ದ ಚಿತ್ರಗಳನ್ನು ಪ್ರದರ್ಶನ ಜೊತೆಗೆ ಮಾರಾಟವನ್ನು ಮಾಡಿದ್ದಾರೆ. ವಿವಿಧ ಬಗೆಯ ಗಣಪತಿ ಟಿತ್ರಗಳು ಕಲಾಸಕ್ತರ ಗಮನ ಸೆಳೆಯಿತು. (ಚಿತ್ರಕೃಪೆ-ಗುರುಗಣೇಶ್ ಭಟ್
icon

(1 / 10)

ಗ್ರಾಮೀಣ ಸೊಗಡು, ಪ್ರಕೃತಿ, ಬುದ್ಧ ಬಸವ, ಸರಸ್ವತಿ ಚಿತ್ರಗಳ ನಡುವೆ ಗಣಪತಿಯ ಪೊಟ್ರೇಟ್ ಗಮನ ಸೆಳೆಯಿತು. (ಚಿತ್ರಕೃಪೆ-ಗುರುಗಣೇಶ್)
icon

(2 / 10)

ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ  ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. (ಚಿತ್ರಕೃಪೆ-ಗುರುಗಣೇಶ್)
icon

(3 / 10)

ನೃತ್ಯ ಭಂಗಿಯ ಗಣಪತಿಯ ಜೊತೆಗೆ ಈಶ್ವರ, ಮುದ್ದು ಕೃಷ್ಣ ಪೋಟೊಗಳು ಗಮನ ಸೆಳೆದವು (ಚಿತ್ರಕೃಪೆ-ಗುರುಗಣೇಶ್)
icon

(4 / 10)

ಮಣ್ಣಿನ ಮಡಿಕೆ, ಪೇಸ್ ಪೇಂಟಿಂಗ್ ಫೋಟೊಗಳು ಕಣ್ಮನ ಸೆಳೆದವು (ಚಿತ್ರಕೃಪೆ-ಗುರುಗಣೇಶ್)
icon

(5 / 10)

ಮಣ್ಣಿನ ಮಡಿಕೆ, ಪೇಸ್ ಪೇಂಟಿಂಗ್ ಫೋಟೊಗಳು ಕಣ್ಮನ ಸೆಳೆದವು (ಚಿತ್ರಕೃಪೆ-ಗುರುಗಣೇಶ್)

ತಮ್ಮ ಇಷ್ಟದ ಗಣಪತಿ ಫೋಟೊಗಳನ್ನು ಗ್ರಾಹಕರು ಖರೀದಿಸಿದರು. ಫೋಟೊಸ್-ಗುರುಗಣೇಶ್ ಭಟ್ 
icon

(6 / 10)

ತಮ್ಮ ಇಷ್ಟದ ಗಣಪತಿ ಫೋಟೊಗಳನ್ನು ಗ್ರಾಹಕರು ಖರೀದಿಸಿದರು. ಫೋಟೊಸ್-ಗುರುಗಣೇಶ್ ಭಟ್
 
ಕಪ್ಪು ಕಲ್ಲಿನ ಗಣಪತಿ ಫೋಟೊ ಚಿತ್ರ ಸಂತೆಯಲ್ಲಿ ಗಮನ ಸೆಳೆಯಿತು. (ಚಿತ್ರಕೃಪೆ-ಗುರುಗಣೇಶ್) 
icon

(7 / 10)

ಕಪ್ಪು ಕಲ್ಲಿನ ಗಣಪತಿ ಫೋಟೊ ಚಿತ್ರ ಸಂತೆಯಲ್ಲಿ ಗಮನ ಸೆಳೆಯಿತು. (ಚಿತ್ರಕೃಪೆ-ಗುರುಗಣೇಶ್)
 
ಆರ್ಟ್ ವರ್ಕ್, ಆಯಿಲ್ ಪೇಂಟಿಂಗ್ ನಿಂದ ಮಾಡಿರುವ ವಿವಿಧ ಬಗೆಯ ಚಿತ್ರಗಳನ್ನು ಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. (ಚಿತ್ರಕೃಪೆ-ಗುರುಗಣೇಶ್)
icon

(8 / 10)

ಗಣಪತಿಯ ದೊಡ್ಡ ಫೋಟೊವನ್ನು ಕುಮಾರ ಕೃಪಾ ರಸ್ತೆ ಪಕ್ಕದ ದೊಡ್ಡ ಮರವೊಂದಕ್ಕೆ ನೇತುಹಾಕಲಾಗಿತ್ತು (ಚಿತ್ರಕೃಪೆ-ಗುರುಗಣೇಶ್)
icon

(9 / 10)

ಆಯಿಲ್ ಪೇಂಟಿಂಗ್ ನ ವಿವಿಧ ಬಗೆಯ ಗಣಪತಿಯ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಕಲಾವಿದರು ಚಿತ್ರ ಸಂತೆಯಲ್ಲಿ ಭಾಗವಹಿಸಿದ್ದರು. 1500ಕ್ಕೂ ಹೆಚ್ಚು ಕಲಾವಿದರು, 40 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಿದರು. ಫೋಟೊಸ್-ಗುರುಗಣೇಶ್ ಭಟ್ 
icon

(10 / 10)

ಇತರ ಗ್ಯಾಲರಿಗಳು