Colors Kannada: ಬಾಯ್ಸ್ v/s ಗರ್ಲ್ಸ್ ವೇದಿಕೆಯಲ್ಲಿ ದೋಸ್ತರ ಮಸ್ತಿ; ಸುರೇಶ್ ಮಾವನ ಉಡುಗೊರೆ ನೋಡಿ ನಕ್ಕ ಧನರಾಜ್, ಹನುಮಂತ
- Colors Kannada: ಬಾಯ್ಸ್ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ 11ರ ಕೆಲ ಸ್ಪರ್ಧಿಗಳೂ ಸಹ ಫನ್ ಮಾಡಲು ರೆಡಿಯಾಗಿದ್ದಾರೆ. ಧನರಾಜ್ ಮತ್ತು ಹನುಮಂತ ಮಾಡಿದ ಡಾನ್ಸ್ ಪ್ರೋಮೋ ಬಿಡುಗಡೆಯಾಗಿದೆ.
- Colors Kannada: ಬಾಯ್ಸ್ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ 11ರ ಕೆಲ ಸ್ಪರ್ಧಿಗಳೂ ಸಹ ಫನ್ ಮಾಡಲು ರೆಡಿಯಾಗಿದ್ದಾರೆ. ಧನರಾಜ್ ಮತ್ತು ಹನುಮಂತ ಮಾಡಿದ ಡಾನ್ಸ್ ಪ್ರೋಮೋ ಬಿಡುಗಡೆಯಾಗಿದೆ.
(1 / 8)
ಬಾಯ್ಸ್ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆ ನೀಡಲು ಈ ತಂಡ ತಯಾರಾಗಿದೆ.
(Colors Kannada)(2 / 8)
ಮೊದಲ ದಿನವೇ ಧನರಾಜ್ ಹಾಗೂ ಹನುಮಂತ ವೇದಿಕೆ ಮೇಲೆ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದಾರೆ.
(Colors Kannada)(3 / 8)
ಇವರಿಬ್ಬರು ಒಟ್ಟಾಗಿ ವೇದಿಕೆಯಲ್ಲಿ ಡಾನ್ಸ್ ಮಾಡಿದ್ದಾರೆ. ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡಿದೆ.
(Colors Kannada)(4 / 8)
ವೇದಿಕೆಯಲ್ಲಿ ಇನ್ನೊಂದಷ್ಟು ಕಾಮಿಡಿ ನಡೆದಿದೆ. ಹನುಮಂತ ಹಾಗೂ ಧನರಾಜ್ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಮಾಡಿದ ಚಡ್ಡಿ ವಿಚಾರ ಮಾತನಾಡಿದ್ದಾರೆ.
(Colors Kannada)(5 / 8)
ವೇದಿಕೆ ಮೇಲೆ ಬಿಗ್ ಸರ್ಪರೈಸ್ ಎಂದು ಒಂದು ಚಿಕ್ಕ ಪರದೆಯನ್ನು ಸರಿಸಿ, ಸುರೇಶ್ ಮಾವ ಕೊಟ್ಟ ಮೂರು ಸಾವಿರ ರೂಪಾಯಿ ಚಡ್ಡಿ ಇದು ಎಂದು ಹೇಳಿದ್ದಾರೆ.
(Colors Kannada)(6 / 8)
ಹಾಗೆ ಹೇಳಿದ ತಕ್ಷಣ ಅದನ್ನು ನೊಡಿ ಎಲ್ಲರೂ ನಕ್ಕಿದ್ದಾರೆ. ಚೈತ್ರಾ ಕುಂದಾಪುರ, ರಜತ್ ಕೂಡ ಈ ಶೋದಲ್ಲಿ ಭಾಗಿಯಾಗಿದ್ದಾರೆ.
(Colors Kannada)(7 / 8)
ಇನ್ನು ಮುಂದೆ ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿ ಇರದ ಕಾರಣ ಜನ ಬೇಸರಿಸಿಕೊಂಡಿದ್ದರೂ, v/s ಗರ್ಲ್ಸ್ ನೋಡಲು ಕಾತರದಿಂದ ಕಾದಿದ್ದಾರೆ.
(Colors Kannada)ಇತರ ಗ್ಯಾಲರಿಗಳು