Lakshmi Baramma Serial: ಮದುವೆಯಾಗಿ ಮೊದಲ ಬಾರಿ ಮನೆಗ ಬಂದ ವಿಧಿಯನ್ನು ಅವಮಾನಿಸಿದ ಕಾವೇರಿ; ಕೀರ್ತಿ ಮನೆ ಬಿಟ್ಟು ಹೊರಟ ಲಕ್ಷ್ಮೀ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ಮದುವೆಯಾಗಿ ಮೊದಲ ಬಾರಿ ಮನೆಗ ಬಂದ ವಿಧಿಯನ್ನು ಅವಮಾನಿಸಿದ ಕಾವೇರಿ; ಕೀರ್ತಿ ಮನೆ ಬಿಟ್ಟು ಹೊರಟ ಲಕ್ಷ್ಮೀ

Lakshmi Baramma Serial: ಮದುವೆಯಾಗಿ ಮೊದಲ ಬಾರಿ ಮನೆಗ ಬಂದ ವಿಧಿಯನ್ನು ಅವಮಾನಿಸಿದ ಕಾವೇರಿ; ಕೀರ್ತಿ ಮನೆ ಬಿಟ್ಟು ಹೊರಟ ಲಕ್ಷ್ಮೀ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವಿಧಿ ಇಬ್ಬರದೂ ಈಗ ಒಂದೇ ಪರಿಸ್ಥಿತಿ. ತಮಗೆ ಸಿಗಬೇಕಿದ್ದ ಹಕ್ಕಿನಿಂದ ವಂಚಿತರಾದವರು ಇವರಿಬ್ಬರು.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜೈಲಿಗೆ ಹೋಗಿ ಬಂದರೂ ಕಾವೇರಿಯ ದರ್ಪ ಮಾತ್ರ ಒಂದಿಷ್ಟೂ ಕಡಿಮೆ ಆಗಿಲ್ಲ.
icon

(1 / 9)

(Colors Kannada)

ವಿಧಿ ತನ್ನ ಗಂಡನನ್ನು ಕರೆದುಕೊಂಡು ಮೊದಲ ಬಾರಿಗೆ ಮನೆಗೆ ಬಂದಿದ್ದಾಳೆ. ಆಗಲೂ ಕಾವೇರಿ ಇಲ್ಲ ಸಲ್ಲದ ನಾಟಕ ಮಾಡಿದ್ದಾಳೆ.
icon

(2 / 9)

ಮನೆಯ ಬಾಗಿಲಿಗೆ ಬಂದು ನಿಂತ ವಿಧಿಯನ್ನು ಕಾವೇರಿ ಅವಮಾನಿಸಿದ್ದಾಳೆ. ವಿಧಿ ಕೈ ಹಿಡಿದುಕೊಂಡು ಬಂದು ಮನೆಯ ಹೊರಗಡೆ ನಿಲ್ಲಿಸಿದ್ದಾಳೆ.
icon

(3 / 9)

ಯಾರನ್ನೂ ಕೇಳದೆ, ಯಾರ ಮಾತಿಗೂ ಬೆಲೆ ಕೊಡದೆ ಮದುವೆ ಆದ ಕಾರಣಕ್ಕಾಗಿ ವಿಧಿಗೆ ಬೈದಿದ್ದಾಳೆ.
icon

(4 / 9)

ಮನೆಯವರೆಲ್ಲರ ಮುಂದೆ ವಿಧಿಗೆ ಅವಮಾನ ಮಾಡಿದ್ದಾಳೆ. ಎಲ್ಲರೂ ಈ ವಿಚಾರವಾಗಿ ಬೇಸರ ಮಾಡಿಕೊಂಡಿದ್ದಾರೆ.
icon

(5 / 9)

ಸುಪ್ರಿತಾ ಹಾಗೂ ಅಜ್ಜಿ ಇಬ್ಬರೂ ಕಾವೇರಿಯ ಹುಚ್ಚಾಟ ನೋಡಿ ಇನ್ನಷ್ಟು ನೊಂದುಕೊಂಡಿದ್ದಾರೆ. ಇವರಿಬ್ಬರಿಗೆ ವಿಧಿ ಮನಸಿನ ಭಾವನೆ ಅರ್ಥವಾಗಿದೆ.
icon

(6 / 9)

ವಿಧಿ ಹತ್ತಿರ ಇಲ್ಲಿಂದ ಹೋಗು ಎಂದಾಗ ವಿಧಿ ತಾನು ಸಾಯುತ್ತೇನೆ ಎಂದು ಹೇಳಿದ್ಧಾಳೆ. ಆದರೆ, ಕಾವೇರಿ ಮಾತ್ರ ಆ ಮಾತಿಗೂ ಲೆಕ್ಕಿಸದೆ ವಿಧಿಯನ್ನು ಹೋಗಲು ಬಿಟ್ಟಿದ್ದಾಳೆ.
icon

(7 / 9)

ಇನ್ನು ಇತ್ತ ಲಕ್ಷ್ಮೀ ಕೀರ್ತಿ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ. ತನ್ನ ಬಟ್ಟೆಯನ್ನೆಲ್ಲ ಪ್ಯಾಕ್ ಮಾಡಿಕೊಂಡು ಬಂದಿದ್ದಾಳೆ. ಕಾರುಣ್ಯ ಲಕ್ಷ್ಮೀಯನ್ನು ನೋಡಿ ಪ್ರಶ್ನೆ ಮಾಡುತ್ತಾಳೆ.
icon

(8 / 9)

ಆಗ ಲಕ್ಷ್ಮೀ ತಾನು ಕೆಲವು ದಿನಗಳ ಮಟ್ಟಿಗೆ ತನ್ನ ತವರಿಗೆ ಹೋಗಿ ಬರುತ್ತೇನೆ ಎಂದು ಉತ್ತರಿಸಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
icon

(9 / 9)

Suma Gaonkar

eMail

ಇತರ ಗ್ಯಾಲರಿಗಳು