Colors Kannada: ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹಾರರ್ ಪ್ರೇಮ ಕಥೆ; ಡಿಸೆಂಬರ್ 23ರಿಂದ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರ
- ಕಲರ್ಸ್ ಕನ್ನಡ ವಾಹಿನಿಯು ಹೊಸ ಧಾರಾವಾಹಿಯೊಂದನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ ‘ನೂರು ಜನ್ಮಕೂ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿತ್ತು. ಇದೀಗ ಬಿಡುಗಡೆ ದಿನಾಂಕ ಗೊತ್ತಾಗಿದೆ.
- ಕಲರ್ಸ್ ಕನ್ನಡ ವಾಹಿನಿಯು ಹೊಸ ಧಾರಾವಾಹಿಯೊಂದನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ ‘ನೂರು ಜನ್ಮಕೂ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿತ್ತು. ಇದೀಗ ಬಿಡುಗಡೆ ದಿನಾಂಕ ಗೊತ್ತಾಗಿದೆ.
(1 / 10)
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಇಷ್ಟು ದಿನ ಬರುತ್ತಿದ್ದ ಕಥೆಗಳಿಗಿಂತ ಈ ಕಥೆ ಭಿನ್ನವಾಗಿರಲಿದೆ.
(3 / 10)
ದೊಡ್ಡವರ ಮನೆಯ ಹುಡುಗನನ್ನು ನನ್ನ ಮಗಳು ಪ್ರೀತಿಸಿದ್ದಾಳೆ ಎಂಬ ಅಳುಕಿದ್ದರೂ ಹುಡುಗಿಯ ಕುಟುಂಬ ಮದುವೆ ಬಗ್ಗೆ ಮಾತಾಡುತ್ತಾರೆ.
(4 / 10)
ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ರಿಲೀಸ್ ಮಾಡಿ. ಡಿಸೆಂಬರ್ 23ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ನೀಡಿದೆ.
(5 / 10)
ಗಿರಿಜಾ ಲೋಕೇಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಶ್ರೀಮಂತರ ಮನೆ ಹುಡುಗನ್ನು ಒಬ್ಬ ಸಾಮಾನ್ಯ ಮನೆತನದ ಹುಡುಗಿ ಪ್ರೀತಿಸುತ್ತಾಳೆ.
(6 / 10)
ಆದರೆ ಮದುವೆಯಾಗಲು ಎರಡೂ ಮನೆಯವರನ್ನು ಒಪ್ಪಿಸುವುದು ತುಂಬಾ ಕಷ್ಟವಾಗಿರುತ್ತದೆ. ಅದಕ್ಕಾಗಿ ಹುಡುಗಿ ಬೇಸರ ಮಾಡಿಕೊಂಡಿರುತ್ತಾಳೆ.
ಇತರ ಗ್ಯಾಲರಿಗಳು