ಅರಬ್ಬರ ನಾಡಿನಲ್ಲಿ ಕಾಮಿಡಿ ಜೋಡಿ; ಮಜಾ ಭಾರತ ಜಗಪ್ಪ -ಸುಶ್ಮಿತಾ ದಂಪತಿಯ ದುಬೈ ರೌಂಡ್ಸ್‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರಬ್ಬರ ನಾಡಿನಲ್ಲಿ ಕಾಮಿಡಿ ಜೋಡಿ; ಮಜಾ ಭಾರತ ಜಗಪ್ಪ -ಸುಶ್ಮಿತಾ ದಂಪತಿಯ ದುಬೈ ರೌಂಡ್ಸ್‌ Photos

ಅರಬ್ಬರ ನಾಡಿನಲ್ಲಿ ಕಾಮಿಡಿ ಜೋಡಿ; ಮಜಾ ಭಾರತ ಜಗಪ್ಪ -ಸುಶ್ಮಿತಾ ದಂಪತಿಯ ದುಬೈ ರೌಂಡ್ಸ್‌ PHOTOS

  • ಮಜಾ ಭಾರತ ಶೋ ಮೂಲಕ ಕರುನಾಡಿನ ಮನೆ ಮನಗಳ ಗಮನ ಸೆಳೆದ ಹಾಸ್ಯ ಕಲಾವಿದರಾದ ಜಗಪ್ಪ ಮತ್ತು ಸುಶ್ಮಿತಾ ದಂಪತಿ, ಇದೀಗ ದೂರದ ದುಬೈಗೆ ಹಾರಿದ್ದಾರೆ. ಅಲ್ಲಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ, ಆ ಕ್ಷಣಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಇಲ್ಲಿವೆ ಫೋಟೋಗಳು.

ಕಲರ್ಸ್‌ ಕನ್ನಡದ ಮಜಾ ಭಾರತ ಶೋ ಮೂಲಕ ಕರುನಾಡಿನ ಮನೆ ಮನಗಳನ್ನು ತಲುಪಿದವರು ಹಾಸ್ಯ ಕಲಾವಿದರಾದ ಜಗಪ್ಪ ಮತ್ತು ಸುಷ್ಮಿತಾ.
icon

(1 / 9)

ಇದೀಗ ಇದೇ ಜೋಡಿ ದೂರದ ದುಬೈಗೆ ಹಾರಿದ್ದಾರೆ. ಅಲ್ಲಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ, ಆ ಕ್ಷಣಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಇಲ್ಲಿವೆ ಫೋಟೋಗಳು.
icon

(2 / 9)

ಜೀ ಕನ್ನಡದ ಹಲವು ಭರ್ಜರಿ ಬ್ಯಾಚುಲರ್ಸ್‌ ಶೋನ ವಿನ್ನರ್‌ ಆಗಿದ್ದ ಜಗಪ್ಪ, ಅದಾದ ಬಳಿಕ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿಯೂ ಭಾಗವಹಿಸಿ ನಕ್ಕು ನಗಿಸಿದ್ದರು.
icon

(3 / 9)

ದುಬೈನಲ್ಲಿನ ಬುರ್ಜ್‌ ಖಲೀಫಾ ಟವರ್‌ ಬಳಿ ಜೋಡಿಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
icon

(4 / 9)

ಇನ್‌ಸ್ಟಾಗ್ರಾಂನಲ್ಲಿ ಹೀಗೆ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ನೆಟ್ಟಿಗರಿಂದಲೂ ತರಹೇವಾರಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗಿವೆ.
icon

(5 / 9)

ಸಾಮಾನ್ಯ ಕ್ಯಾಬ್‌ ಡ್ರೈವರ್‌ ಆಗಿದ್ದ ಜಗಪ್ಪ ಅವರೊಳಗಿನ ಅಸಲಿ ಟ್ಯಾಲೆಂಟ್‌ಗೆ ಸಾಣೆ ಹಿಡಿದಿದ್ದು ಮಜಾ ಭಾರತ ಅನ್ನೋ ಶೋ.
icon

(6 / 9)

ಆ ಶೋ ಮೂಲಕ ನೇಮು, ಫೇಮು ಜತೆಗೆ ಮನಮೆಚ್ಚಿದ ಹುಡುಗಿಯೂ ಜತೆಯಾದರು. ಸುಶ್ಮಿತಾ ಜತಗೆ ಪ್ರೀತಿಯಲ್ಲಿ ಬಿದ್ದು, ಮನೆಯವರನ್ನು ಒಪ್ಪಿಸಿ ಮದುವೆಯನ್ನೂ ಆಗಿದ್ದಾರೆ.
icon

(7 / 9)

ಕಳೆದ ವರ್ಷವಷ್ಟೇ ಹೊಸ ಕಾರೊಂದನ್ನೂ ಈ ಜೋಡಿ ಖರೀದಿ ಮಾಡಿ ಸಂಭ್ರಮಿಸಿತ್ತು. ಇದೀಗ ಮೊದಲ ಸಲ ದಂಪತಿ ಸಮೇತ ವಿದೇಶ ಸುತ್ತುತ್ತಿದ್ದಾರೆ.
icon

(8 / 9)

ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಜಗಪ್ಪ ಸಿನಿಮಾ ಆಫರ್‌ಗಳನ್ನೂ ಗಿಟ್ಟಿಸಿಕೊಳ್ಳುತ್ತಿದ್ದಾರೆ.
icon

(9 / 9)

ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಜಗಪ್ಪ ಸಿನಿಮಾ ಆಫರ್‌ಗಳನ್ನೂ ಗಿಟ್ಟಿಸಿಕೊಳ್ಳುತ್ತಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು