Colors Kannada: ಕಲರ್ಸ್ ಕನ್ನಡದಲ್ಲಿ ಬರಲಿದೆ ಹೊಸ ಧಾರಾವಾಹಿ 'ಯಜಮಾನ' ಇದು ಅಹಂಕಾರಿ ಹೆಣ್ಣು ಹಾಗೂ ಸಾಮಾನ್ಯ ಹುಡುಗನ ಬದುಕಿನ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Colors Kannada: ಕಲರ್ಸ್ ಕನ್ನಡದಲ್ಲಿ ಬರಲಿದೆ ಹೊಸ ಧಾರಾವಾಹಿ 'ಯಜಮಾನ' ಇದು ಅಹಂಕಾರಿ ಹೆಣ್ಣು ಹಾಗೂ ಸಾಮಾನ್ಯ ಹುಡುಗನ ಬದುಕಿನ ಕಥೆ

Colors Kannada: ಕಲರ್ಸ್ ಕನ್ನಡದಲ್ಲಿ ಬರಲಿದೆ ಹೊಸ ಧಾರಾವಾಹಿ 'ಯಜಮಾನ' ಇದು ಅಹಂಕಾರಿ ಹೆಣ್ಣು ಹಾಗೂ ಸಾಮಾನ್ಯ ಹುಡುಗನ ಬದುಕಿನ ಕಥೆ

  • ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಈಗಾಗಲೇ ಅಧಿಕೃತವಾಗಿ ಪ್ರೋಮೋ ಬಿಡುಗಡೆ ಮಾಡಿದೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗಲಿದ್ದು ‘ಯಜಮಾನ’ ಎಂಬ ಶೀರ್ಷಿಕೆ ನೀಡಲಾಗಿದೆ. 
icon

(1 / 8)

(Colors Kannada)

ಸಾಮಾನ್ಯ ವರ್ಗದ ಹುಡುಗ ಹಾಗೂ ತುಂಬಾ ಶ್ರೀಮಂತೆಯಾದ ಹುಡುಗಿ ಇಬ್ಬರೂ ಒಂದಾಗುವ ಕಥೆಯನ್ನು ಈ ಧಾರಾವಾಹಿ ಹೊಂದಿದೆ. 
icon

(2 / 8)

ಸಪ್ತಮಿ ಗೌಡ ಹಾಗೂ ಶೃತಿ ಈ ಧಾರಾವಾಹಿಯ ಕಥೆಯನ್ನು ನಿರೂಪಣೆ ಮಾಡುತ್ತಾ, ಮೊದಲ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. 
icon

(3 / 8)

ತಾನು ತುಂಬಾ ಶ್ರೀಮಂತೆ ಎಂಬ ದರ್ಪದಿಂದ ವರ್ತಿಸುವ ನಾಯಕಿ, ತುಂಬಾ ಒರಟಾಗಿ ನಡೆದುಕೊಳ್ಳುತ್ತಾ ಇರುತ್ತಾಳೆ. 
icon

(4 / 8)

ಮನೆಯವರಿಗೋಸ್ಕರ ಏನು ಬೇಕಾದ್ರೂ ಮಾಡಲು ರೆಡಿ ಇರುವ ಹುಡುಗನ ಬಗ್ಗೆ ನಟಿ ಶ್ರುತಿ ಕಥೆ ಹೇಳುತ್ತಾರೆ. ನಾಯಕ ಎಷ್ಟೊಂದು ಸರಳ ಎಂದು ಆ ಮಾತುಗಳಿಂದಲೇ ತಿಳಿಯುತ್ತದೆ. 
icon

(5 / 8)

ಸಾಮಾನ್ಯ ಜೀವನ ನಡೆಸುತ್ತಾ ಡೆಲವರಿ ಬಾಯ್‌ ಆಗಿ ಕೆಲಸ ಮಾಡುತ್ತಾ ಹೀರೋ ಜೀವನ ಮಾಡುತ್ತಿರುವ ಕಥೆ ಇದಾಗಿದ್ದು, ರಾಮಾಚಾರಿ ಧಾರಾವಾಹಿಯಂತೆಯೇ ಈ ಧಾರಾವಾಹಿ ಇರುತ್ತದೆ ಎಂಬ ಮಾತಿದೆ. 
icon

(6 / 8)

ಧಾರಾವಾಹಿಯಲ್ಲಿ ನಾಯಕಿಯನ್ನು ಮಹಾಲಕ್ಷ್ಮೀಗೆ ಹೋಲಿಸಿದ್ದಾರೆ. ಯಾಕೆಂದರೆ ಅವಳ ಬಳಿ ಅಷ್ಟೊಂದು ಹಣ ಇರುತ್ತದೆ. 
icon

(7 / 8)

ಮುಂದಿನ ದಿನಗಳಲ್ಲಿ ಈ ಧಾರಾವಾಹಿಯನ್ನು ವೀಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ. 
icon

(8 / 8)

ಇತರ ಗ್ಯಾಲರಿಗಳು