ʻಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಸರಿಸಾಟಿ ಯಾರು? ಹೀಗಿದೆ ಕಲರ್ಸ್‌ ಕನ್ನಡದ 10 ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಸರಿಸಾಟಿ ಯಾರು? ಹೀಗಿದೆ ಕಲರ್ಸ್‌ ಕನ್ನಡದ 10 ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರ

ʻಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಸರಿಸಾಟಿ ಯಾರು? ಹೀಗಿದೆ ಕಲರ್ಸ್‌ ಕನ್ನಡದ 10 ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರ

18ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಪ್ರಕಾರ ಕಲರ್ಸ್‌ ಕನ್ನಡದ ಒಟ್ಟು 10 ಧಾರಾವಾಹಿಗಳಿಗೆ ಸಿಕ್ಕ ಟಿಆರ್ಪಿ ಎಷ್ಟು? ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಹೊಸ ಸೀರಿಯಲ್‌ಗಳೀಗೆ ಸಿಕ್ಕ ರೇಟಿಂಗ್ಸ್‌ ಎಷ್ಟು? ಅದೆಲ್ಲದರ ಮಾಹಿತಿ ಇಲ್ಲಿದೆ.

icon

(1 / 11)

(Images\ Jiohotstar)

ಭಾಗ್ಯಲಕ್ಷ್ಮೀ: ಕಲರ್ಸ್‌ ಕನ್ನಡದ ಟಾಪ್‌ ಧಾರಾವಾಹಿಯಾಗಿ ಹೊರಹೊಮ್ಮಿದೆ ಭಾಗ್ಯಲಕ್ಷ್ಮೀ. ಈ ಧಾರಾವಾಹಿ 18ನೇ ವಾರದ ಟಿಆರ್‌ಪಿಯಲ್ಲಿ 4.4 ರೇಟಿಂಗ್ಸ್‌ ಪಡೆದಿದೆ. 17ನೇ ವಾರಕ್ಕಿಂತ ಚೂರೇ ಚೂರು ಹಿಂದಿದೆ.
icon

(2 / 11)

ಇನ್ನು ಎರಡನೇ ಸ್ಥಾನದಲ್ಲಿದೆ ಇತ್ತೀಚೆಗಷ್ಟೇ ಶುರುವಾದ ಮುದ್ದುಸೊಸೆ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. 18ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಈ ಧಾರಾವಾಹಿ 4.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
icon

(3 / 11)

ನಿನಗಾಗಿ: ಇನ್ನು ಹೆಚ್ಚು ವೀಕ್ಷಕರನ್ನು ಹೊಂದಿರುವ ನಿನಗಾಗಿ ಧಾರಾವಾಹಿ ಸಹ ಟಾಪ್‌ ಸ್ಥಾನದಲ್ಲಿ ಮುಂದುವರಿದಿದೆ. ಈ ಸೀರಿಯಲ್‌ 3.8 ರೇಟಿಂಗ್ಸ್‌ ಪಡೆದು ಮೂರನೇ ಸ್ಥಾನದಲ್ಲಿದೆ.
icon

(4 / 11)

ಕಲರ್ಸ್‌ ಕನ್ನಡದ ಮತ್ತೊಂದು ಹೊಸ ಧಾರಾವಾಹಿ ಭಾರ್ಗವಿ ಎಲ್‌ಎಲ್‌ಬಿ 18ನೇ ವಾರದ ಟಿಆರ್‌ಪಿಯಲ್ಲಿ 3.8 ರೇಟಿಂಗ್ಸ್‌ ಪಡೆದಿದೆ. ಈ ಸೀರಿಯಲ್‌ ನಾಲ್ಕನೇ ಸ್ಥಾನದಲ್ಲಿದೆ.
icon

(5 / 11)

ಬಿಗ್‌ ಬಾಸ್‌ ಮುಗಿದ ಬಳಿಕ ಶುರುವಾದ ಯಜಮಾನ ಸೀರಿಯಲ್‌, ಇದೀಗ ಟಾಪ್‌ ಐದರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.  ಈ ಸೀರಿಯಲ್‌ 18ನೇ ವಾರದ ಟಿಆರ್‌ಪಿಯಲ್ಲಿ 3.2 ಟಿಆರ್‌ಪಿ ಪಡೆದು, ಐದನೇ ಸ್ಥಾನದಲ್ಲಿದೆ.
icon

(6 / 11)

ಕಲರ್ಸ್‌ ಕನ್ನಡದ ದೃಷ್ಟಿಬೊಟ್ಟು ಧಾರಾವಾಹಿ, 18ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 2.6 ಟಿಆರ್‌ಪಿ ಪಡೆದು, ಆರನೇ ಸ್ಥಾನದಲ್ಲಿದೆ.
icon

(7 / 11)

ರಾಮಾಚಾರಿ ಧಾರಾವಾಹಿ ಕಳೆದ ಕೆಲ ತಿಂಗಳಿಂದ ಟಿಆರ್‌ಪಿಯಲ್ಲಿ ಕುಸಿತ ಕಾಣುತ್ತಿದೆ. ಈಗಲೂ ಅದೇ ಸ್ಥಿತಿ ಮುಂದುವರಿದಿದ್ದು, 18ನೇ ವಾರದ ಟಿಆರ್‌ಪಿಯಲ್ಲಿ 2.3 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
icon

(8 / 11)

18ನೇ ವಾರದ ಟಿಆರ್‌ಪಿಯಲ್ಲಿ ಕರಿಮಣಿ ಸೀರಿಯಲ್ 2.0 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.
icon

(9 / 11)

18ನೇ ವಾರದ ಟಿಆರ್‌ಪಿಯಲ್ಲಿ ಕರಿಮಣಿ ಸೀರಿಯಲ್ 2.0 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.

ಶನಿವಾರ ಮತ್ತು ಭಾನುವಾರ ಮಾತ್ರ ಪ್ರಸಾರವಾಗುತ್ತಿರುವ ನೂರು ಜನ್ಮಕೂ ಧಾರಾವಾಹಿ 18ನೇ ವಾರದ ಟಿಆರ್‌ಪಿಯಲ್ಲಿ 1.1 ಟಿಆರ್‌ಪಿ ಪಡೆದು ಒಂಬತ್ತನೇ ಸ್ಥಾನದಲ್ಲಿದೆ.
icon

(10 / 11)

ಇನ್ನು ಕೊನೇ ಸ್ಥಾನದಲ್ಲಿರುವುದು ವಧು ಸೀರಿಯಲ್‌. ಈ ಧಾರಾವಾಹಿ 18ನೇ ವಾರ ಕೇವಲ 1.0 ಟಿಆರ್‌ಪಿ ಪಡೆದು ಹತ್ತನೇ ಸ್ಥಾನದಲ್ಲಿದೆ.
icon

(11 / 11)

ಇನ್ನು ಕೊನೇ ಸ್ಥಾನದಲ್ಲಿರುವುದು ವಧು ಸೀರಿಯಲ್‌. ಈ ಧಾರಾವಾಹಿ 18ನೇ ವಾರ ಕೇವಲ 1.0 ಟಿಆರ್‌ಪಿ ಪಡೆದು ಹತ್ತನೇ ಸ್ಥಾನದಲ್ಲಿದೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು