Colors Kannada: ಕಲರ್ಸ್ ಕನ್ನಡದಲ್ಲಿ ಒಂದೇ ದಿನ ಪ್ರಸಾರ ಆರಂಭಿಸಲಿವೆ ಎರಡು ಹೊಸ ಧಾರಾವಾಹಿಗಳು; ಯಜಮಾನ, ವಧು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Colors Kannada: ಕಲರ್ಸ್ ಕನ್ನಡದಲ್ಲಿ ಒಂದೇ ದಿನ ಪ್ರಸಾರ ಆರಂಭಿಸಲಿವೆ ಎರಡು ಹೊಸ ಧಾರಾವಾಹಿಗಳು; ಯಜಮಾನ, ವಧು

Colors Kannada: ಕಲರ್ಸ್ ಕನ್ನಡದಲ್ಲಿ ಒಂದೇ ದಿನ ಪ್ರಸಾರ ಆರಂಭಿಸಲಿವೆ ಎರಡು ಹೊಸ ಧಾರಾವಾಹಿಗಳು; ಯಜಮಾನ, ವಧು

  • Colors Kannada: ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದೇ ದಿನ ಎರಡು ಬೇರೆ ಬೇರೆ ಧಾರಾವಾಹಿಗಳು ಪ್ರಸಾರ ಆರಂಭಿಸಲಿದೆ. ವಧು ಮತ್ತು ಯಜಮಾನ ಧಾರಾವಾಹಿ ಆರಂಭವಾಗಲಿದೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದೇ ದಿನ ಎರಡು ಬೇರೆ ಬೇರೆ ಧಾರಾವಾಹಿಗಳು ಪ್ರಸಾರ ಆರಂಭಿಸಲಿದೆ.
icon

(1 / 8)

(Colors Kannada)

ಸಪ್ತಮಿ ಗೌಡ ಹಾಗೂ ನಟಿ ಶ್ರುತಿ ಈ ಧಾರಾವಾಹಿಗಳ ಕಥನ ವಿವರಿಸಿದ್ದಾರೆ. 
icon

(2 / 8)

ವಧು ಮತ್ತು ಯಜಮಾನ ಎಂಬ ಎರಡು ಧಾರಾವಾಹಿಗಳು ಆರಂಭವಾಗಲಿದೆ. 
icon

(3 / 8)

ವಧು ಮತ್ತು ಯಜಮಾನ ಎಂಬ ಎರಡು ಧಾರಾವಾಹಿಗಳು ಆರಂಭವಾಗಲಿದೆ. 

(Colors Kannada)

ಬಿಗ್‌ ಬಾಸ್‌ ಸೀಸನ್ 11 ಮುಕ್ತಾಯವಾಗುತ್ತದೆ. ಅದೇ ಸಮಯದಲ್ಲಿ ಈ ಎರಡೂ ಧಾರಾವಾಹಿಗಳು ಆರಂಭವಾಗುತ್ತದೆ. 
icon

(4 / 8)

ವಧು ಡಿವೋರ್ಸ್ ಲಾಯರ್ ಕಥೆ. ಅವಳ ಮದುವೆ ವಯಸ್ಸಿನಲ್ಲಿ ಅವಳು ಡಿವೋರ್ಸ್ ಕೊಡಿಸುವ ಕೆಲಸ ಮಾಡುತ್ತಿರುತ್ತಾಳೆ. 
icon

(5 / 8)

ಯಜಮಾನ ಅಹಂಕಾರಿ ಹೆಣ್ಣೊಬ್ಬಳ ಶ್ರೀಮಂತಿಕೆ ಹಾಗೂ ದರ್ಪದ ಕಥೆ ಇವಳಿಗೆ ಗಂಡಸರನ್ನು ಕಂಡರೇ ಆಗೋದಿಲ್ಲ. 
icon

(6 / 8)

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಕ್ಕೆ ‘ಯಜಮಾನ’ ಧಾರಾವಾಹಿ ಪ್ರಸಾರವಾಗುತ್ತದೆ. 
icon

(7 / 8)

ವಧು ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 9: 30ಕ್ಕೆ ಪ್ರಸಾರವಾಗುತ್ತದೆ. 
icon

(8 / 8)

ಇತರ ಗ್ಯಾಲರಿಗಳು