ಕನ್ನಡ ಸುದ್ದಿ  /  Photo Gallery  /  Congress Leader Rahul Gandhi Truck Ride Delhi Chandighar Congress Tweet Viral Photo Gallery In Kannada Rst

Rahul Truck Ride: ಟ್ರಕ್‌ ಏರಿ ರಾಹುಲ್‌ ಗಾಂಧಿ ಸವಾರಿ; ಕಾಂಗ್ರೆಸ್‌ ಮುಖಂಡನ ರಸ್ತೆ ಪ್ರಯಾಣದ ಚಿತ್ರ ಸಂಪುಟ ಕಣ್ತುಂಬಿಕೊಳ್ಳಿ Photos

  • Rahul Gandhi Truck Ride: ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಟ್ರಕ್‌ ಚಾಲಕರ ಜೊತೆ ಪಯಣ ಮಾಡಿದ್ದಾರೆ. ನಿನ್ನೆ ರಾತ್ರಿ ದೆಹಲಿಯಿಂದ ಚಂಡೀಗಢದವರೆಗೆ ಟ್ರಕ್‌ನಲ್ಲಿ ಪ್ರಯಾಣ ಮಾಡಿದ ರಾಗಾ, ಚಾಲಕರ ಸಮಸ್ಯೆಗಳನ್ನೂ ಆಲಿಸಿದ್ದಾರೆ. ಚಾಲಕನೊಂದಿಗೆ ಶಾಂತವಾಗಿ ಹರಟೆ ಹೊಡೆಯುತ್ತಾ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಹರಿಯಾಣ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಈ ನಡುವೆ ಟ್ರಕ್‌ನಲ್ಲಿ ಪ್ರಯಾಣ ಮಾಡಿರುವ ಇವರು ಟ್ರಕ್‌ ಚಾಲಕರ ಜೊತೆ ಕುಳಿತು ಅವರ ಉಭಯ ಕುಶಲೋಪರಿ ವಿಚಾರಿಸುತ್ತಿರುವುದನ್ನು ಕಾಣಬಹುದಾಗಿದೆ. 
icon

(1 / 6)

ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಹರಿಯಾಣ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಈ ನಡುವೆ ಟ್ರಕ್‌ನಲ್ಲಿ ಪ್ರಯಾಣ ಮಾಡಿರುವ ಇವರು ಟ್ರಕ್‌ ಚಾಲಕರ ಜೊತೆ ಕುಳಿತು ಅವರ ಉಭಯ ಕುಶಲೋಪರಿ ವಿಚಾರಿಸುತ್ತಿರುವುದನ್ನು ಕಾಣಬಹುದಾಗಿದೆ. (HT)

ಹರಿಯಾಣದಲ್ಲಿ ಈಗ ಪುನಃ ಭಾರತ್‌ ಜೋಡೋ ಯಾತ್ರೆಯ ರೂಪ ಕಂಡು ಬಂದಿದೆ. ಈ ಬಾರಿ ರಾಹುಲ್‌ ಟ್ರಕ್‌ನಲ್ಲಿ ಅಂಬಾಲಾದಿಂದ ಚಂಡೀಗಢಕ್ಕೆ ಟ್ರಕ್‌ ಮೂಲಕ ಪ್ರಯಾಣಿಸಿದ್ದಾರೆ.
icon

(2 / 6)

ಹರಿಯಾಣದಲ್ಲಿ ಈಗ ಪುನಃ ಭಾರತ್‌ ಜೋಡೋ ಯಾತ್ರೆಯ ರೂಪ ಕಂಡು ಬಂದಿದೆ. ಈ ಬಾರಿ ರಾಹುಲ್‌ ಟ್ರಕ್‌ನಲ್ಲಿ ಅಂಬಾಲಾದಿಂದ ಚಂಡೀಗಢಕ್ಕೆ ಟ್ರಕ್‌ ಮೂಲಕ ಪ್ರಯಾಣಿಸಿದ್ದಾರೆ.(HT)

ಈ ಸಂದರ್ಭದಲ್ಲಿ ಟ್ರಕ್ ಚಾಲಕರು ಮತ್ತು ಸಹಾಯಕರ ಜೊತೆ ರಾಹುಲ್ ಗಾಂಧಿ ಆರಾಮವಾಗಿ ಮಾತುಕತೆ ನಡೆಸಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
icon

(3 / 6)

ಈ ಸಂದರ್ಭದಲ್ಲಿ ಟ್ರಕ್ ಚಾಲಕರು ಮತ್ತು ಸಹಾಯಕರ ಜೊತೆ ರಾಹುಲ್ ಗಾಂಧಿ ಆರಾಮವಾಗಿ ಮಾತುಕತೆ ನಡೆಸಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.(HT)

ಟ್ರಕ್ ಢಾಬದ ಬಳಿ ನಿಂತಾಗ ಟ್ರಕ್ ಚಾಲಕನೊಂದಿಗೆ ಊಟ ಮಾಡಿದ ಚಾಲಕರ ಮನಗೆದ್ದ ರಾಹುಲ್‌ ಗಾಂಧಿ, ಬಳಿಕ ಅವರೊಂದಿಗೆ ಮನಸಾರೆ ಹರಟೆ ಹೊಡೆದಿದ್ದಾರೆ. 
icon

(4 / 6)

ಟ್ರಕ್ ಢಾಬದ ಬಳಿ ನಿಂತಾಗ ಟ್ರಕ್ ಚಾಲಕನೊಂದಿಗೆ ಊಟ ಮಾಡಿದ ಚಾಲಕರ ಮನಗೆದ್ದ ರಾಹುಲ್‌ ಗಾಂಧಿ, ಬಳಿಕ ಅವರೊಂದಿಗೆ ಮನಸಾರೆ ಹರಟೆ ಹೊಡೆದಿದ್ದಾರೆ. (HT)

ಭಾರತ್ ಜೋಡೋ ಯಾತ್ರೆಯ ನಂತರ ಮತ್ತೆ ಜನಸಾಮಾನ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ ರಾಹುಲ್ ಗಾಂಧಿ.
icon

(5 / 6)

ಭಾರತ್ ಜೋಡೋ ಯಾತ್ರೆಯ ನಂತರ ಮತ್ತೆ ಜನಸಾಮಾನ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ ರಾಹುಲ್ ಗಾಂಧಿ.(HT)

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದೆ. ಆ ಕಾರಣಕ್ಕೆ ಕರ್ನಾಟಕದ ನಂತರ ಹರಿಯಾಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ರಾಗಾ. 
icon

(6 / 6)

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದೆ. ಆ ಕಾರಣಕ್ಕೆ ಕರ್ನಾಟಕದ ನಂತರ ಹರಿಯಾಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ರಾಗಾ. (HT)


IPL_Entry_Point

ಇತರ ಗ್ಯಾಲರಿಗಳು