Constitution Day 2024: ಕರ್ನಾಟಕದಲ್ಲಿ ಸಂವಿಧಾನ ದಿನದ ಗೌರವ, ಬಾಬಾಸಾಹೇಬರಿಗೆ ನಮನ, ಪೀಠಿಕೆ ಓದಿ ಜಾಗೃತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Constitution Day 2024: ಕರ್ನಾಟಕದಲ್ಲಿ ಸಂವಿಧಾನ ದಿನದ ಗೌರವ, ಬಾಬಾಸಾಹೇಬರಿಗೆ ನಮನ, ಪೀಠಿಕೆ ಓದಿ ಜಾಗೃತಿ

Constitution Day 2024: ಕರ್ನಾಟಕದಲ್ಲಿ ಸಂವಿಧಾನ ದಿನದ ಗೌರವ, ಬಾಬಾಸಾಹೇಬರಿಗೆ ನಮನ, ಪೀಠಿಕೆ ಓದಿ ಜಾಗೃತಿ

  • Constitution Day 2024: ಕರ್ನಾಟಕದ ನಾನಾ ಭಾಗಗಳಲ್ಲಿ ಸಂವಿಧಾನ ದಿನದ ಅಂಗವಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಕೆ ಸಹಿತ ಹಲ ಚಟುವಟಿಕೆ ನಡೆದವು.

ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಸೆಂಟ್‌ ಜೋಸೆಫ್‌ ಬಾಲಕರ ಶಾಲೆಯಲ್ಲಿ ವಿವಿಧ ವೇಷಧಾರಿಗಳಾಗಿ ಬಂದು ಗಮನ ಸೆಳೆದ ಮಕ್ಕಳು,
icon

(1 / 9)

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರು ಸಂವಿಧನದ ಪ್ರತಿಜ್ಞಾನ ವಿಧಿಯನ್ನು ಸ್ವೀಕರಿಸಿದರು.
icon

(2 / 9)

ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ,ಸಂವಿಧಾನ ಸನ್ಮಾನ ಅಭಿಯಾನಕ್ಕೆ ಚಾಲನೆ ನೀಡಿ ಡಾ.ಬಾಬಾಸಾಹೇಬ್ ಅಂಬೇಡ್ಕರರ ಸ್ಮರಿಸಿ,ಸಂವಿಧಾನದ ಪೀಠಿಕೆ ಓದಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ಗೊಬ್ಬೆರ,ಪ್ರಧಾನ ಕಾರ್ಯದರ್ಶಿ ನಂಜುಡೇಶ ಕಳ್ಳೇರ,ಎಸ್ಸಿ ಮೋರ್ಚಾ ಅಧ್ಯಕ್ಷರಾದ ಚಂದ್ರು ಹೊಸಮನಿ,ಪ್ರಮುಖರಾದ ಗಿರೀಶ ತುಪ್ಪದ ಇತರರು ಉಪಸ್ಥಿತರಿದ್ದರು. 
icon

(3 / 9)

ಮಂಡ್ಯದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಅಧಿಕಾರಿಗಳು, ನೌಕರರು ಸ್ವೀಕರಿಸಿದರು.
icon

(4 / 9)

ಬೆಂಗಳೂರಿನ  ಉದ್ಯೋಗ ಹಾಗೂ ಕೈಗಾರಿಕಾ ತರಬೇತಿ ಇಲಾಖೆಯಲ್ಲಿ ನೌಕರರು ಸಂವಿಧಾನ ದಿನದ ಪೀಠಿಕೆಯನ್ನು ಓದಿ ಪ್ರಮಾಣ ಸ್ವೀಕರಿಸಿದರು,
icon

(5 / 9)

ಸಂವಿಧಾನ ದಿನ ಅಂಗವಾಗಿ ದಾವಣಗೆರೆಯ  ಜೆ ಜೆ  ಇಂಟರ್ನ್ಯಾಷನಲ್ ಶಾಲೆಯಲ್ಲಿ  ವಿದ್ಯಾರ್ಥಿಗಳು  ಹಾಗೂ  ಶಿಕ್ಷಕರು ಸಂವಿಧಾನದ ಪ್ರತಿಜ್ಞೆ ವಿಧಿ ಪಡೆದರು
icon

(6 / 9)

ಭಾರತೀಯ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ  ಸಾಮೂಹಿಕ ವಾಚನ ಬಾಗಲಕೋಟೆ ಜಿಲ್ಲೆ ಹುನಗುಂದ \ ಇಲಕಲ್ಲ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ . ಎಸ್. ಕಾಶಪ್ಪನವರ ಹಾಗೂ ಸತ್ಯ ಶೋಧಕ ಸಂಘದ  ರಾಜ್ಯಾಧ್ಯಕ್ಷ  ಪರಶುರಾಮ ಮಹಾರಾಜನವರ ಭಾಗವಹಿಸಿದರು
icon

(7 / 9)

ಮೈಸೂರಿನ ಟೌನ್ ಹಾಲ್ ನಲ್ಲಿ ಮೈಸೂರು ಮಹಾನಗರ ಪಾಲಿಕೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ನಡೆದ 75 ನೇ ಸಂವಿಧಾನ ದಿನಾಚರಣೆ ಆಯೋಜಿಸಲಾಗಿತ್ತು. ಶಾಸಕ ದರ್ಶನ್‌ ಧೃವನಾರಾಯಣ್‌ ಮತ್ತಿತರರು ಹಾಜರಿದ್ದರು,
icon

(8 / 9)

'ಭಾರತೀಯ ಸಂವಿಧಾನ ದಿನ'ದ ಪ್ರಯುಕ್ತ ಪಾವಗಡ ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮುಖಂಡರಾದ ಕೆ.ಎಂ.ತಿಮ್ಮರಾಯಪ್ಪ ಮತ್ತಿತರರು ಮಾಡಿದರು. 
icon

(9 / 9)

ಇತರ ಗ್ಯಾಲರಿಗಳು