ನೂತನ ಮೈಲಿಗಲ್ಲು ತಲುಪಿದ ಎಂಎಸ್ ಧೋನಿ; 400 ಟಿ20 ಕ್ಲಬ್​ ಸೇರಿದವರ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೂತನ ಮೈಲಿಗಲ್ಲು ತಲುಪಿದ ಎಂಎಸ್ ಧೋನಿ; 400 ಟಿ20 ಕ್ಲಬ್​ ಸೇರಿದವರ ಪಟ್ಟಿ ಇಲ್ಲಿದೆ

ನೂತನ ಮೈಲಿಗಲ್ಲು ತಲುಪಿದ ಎಂಎಸ್ ಧೋನಿ; 400 ಟಿ20 ಕ್ಲಬ್​ ಸೇರಿದವರ ಪಟ್ಟಿ ಇಲ್ಲಿದೆ

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ 400ನೇ ಪಂದ್ಯವಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಆದರೆ ಧೋನಿಗೂ ಮುನ್ನ ಭಾರತದ ಇನ್ನೂ ಮೂವರು ಈ ಸಾಧನೆ ಮಾಡಿದ್ದಾರೆ. ಅವರ ಪಟ್ಟಿ ಇಂತಿದೆ.

ಐಪಿಎಲ್​ 43ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್​ಕೆ ನಾಯಕ ಎಂಎಸ್ ಧೋನಿ ಕಣಕ್ಕಿಳಿಯುವುದರೊಂದಿಗೆ ನೂತನ ದಾಖಲೆ ನಿರ್ಮಿಸಿದ್ದಾರೆ. ಇದು ಅವರಿಗೆ 400ನೇ ಟಿ20 ಪಂದ್ಯ. ಈ ಮೂಲಕ ಧೋನಿ 400 ಟಿ20 ಪಂದ್ಯಗಳನ್ನಾಡಿದ ಪ್ರಮುಖ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾದರು.
icon

(1 / 5)

ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಅಗ್ರಸ್ಥಾನದಲ್ಲಿದೆ. ಹಿಟ್​ಮ್ಯಾನ್ 456 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ಚುಟುಕು ಕ್ರಿಕೆಟ್​​ನಲ್ಲಿ 12058 ರನ್ ಗಳಿಸಿದ್ದಾರೆ.
icon

(2 / 5)

ದಿನೇಶ್ ಕಾರ್ತಿಕ್ 412 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರಸ್ತುತ ಆರ್​​ಸಿಬಿ ಬ್ಯಾಟಿಂಗ್ ಕೋಚ್ ಆಗಿರುವ ಡಿಕೆ, 7537 ರನ್ ಕಲೆ ಹಾಕಿದ್ದಾರೆ.
icon

(3 / 5)

400 ಟಿ20 ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಆರ್‌ಸಿಬಿ ಪರ ಟಿ20 ಪಂದ್ಯ ಆಡುತ್ತಿರುವ ಕೊಹ್ಲಿ, 13278 ರನ್ ಗಳಿಸಿದ್ದಾರೆ.
icon

(4 / 5)

ಈ ಪಟ್ಟಿಯಲ್ಲಿ ಹೊಸ ಸೇರ್ಪಡೆ ಮಹೇಂದ್ರ ಸಿಂಗ್ ಧೋನಿ. ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದ್ದು, 7572 ರನ್ ಗಳಿಸಿದ್ದಾರೆ.
icon

(5 / 5)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು