IPL 2025 Schedule: ಐಪಿಎಲ್ 2025ರ ವೇಳಾಪಟ್ಟಿಯಲ್ಲಿವೆ 74 ಪಂದ್ಯಗಳು, ಆರ್‌ಸಿಬಿ, ಸಿಎಸ್‌ಕೆ, ಕೆಕೆಆರ್ ಪಂದ್ಯಗಳ ವಿವರದ ಚಿತ್ರನೋಟ
IPL 2025 Schedule: ಐಪಿಎಲ್ 2025ರ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ಸೆಣಸಲಿವೆ. ಪಂದ್ಯಾವಳಿಯಲ್ಲಿ ಒಟ್ಟು 74 ಪಂದ್ಯಗಳಿದ್ದು, ಆರ್‌ಸಿಬಿ, ಸಿಎಸ್‌ಕೆ, ಕೆಕೆಆರ್ ಪಂದ್ಯಗಳ ಪೂರ್ಣ ವಿವರದ ಚಿತ್ರನೋಟ ಇಲ್ಲಿದೆ.
(1 / 9)
IPL 2025 Schedule: ಐಪಿಎಲ್ 2025 ರ ವೇಳಾಪಟ್ಟಿ ಪ್ರಕಟವಾಗಿದ್ದು, ಚಿತ್ರನೋಟದ ಮೂಲಕ ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಐಪಿಎಲ್ ಅದನ್ನು ಶೇರ್ ಮಾಡಿದೆ.
(@IPL)(2 / 9)
ಐಪಿಎಲ್ 2025ರ ವೇಳಾಪಟ್ಟಿಯಲ್ಲಿ ಮೊದಲ 25 ಮ್ಯಾಚ್‌ಗಳ ವಿವರ ಇದರಲ್ಲಿದೆ. ಮಾರ್ಚ್ 22ರ ಉದ್ಘಾಟನಾ ಪಂದ್ಯದಿಂದ ಏಪ್ರಿಲ್ 11ರ ಪಂದ್ಯದ ತನಕದ ವಿವರ ಈ ಸ್ಲೈಡ್‌ನಲ್ಲಿದೆ.
(@IPL)(3 / 9)
ಐಪಿಎಲ್ 2025ರ ವೇಳಾಪಟ್ಟಿಯ 26ನೇ ಪಂದ್ಯ ಏಪ್ರಿಲ್ 12 ರಂದು ನಡೆಯಲಿದ್ದು, 37ನೇ ಪಂದ್ಯ ಏಪ್ರಿಲ್ 20ರಂದು ನಡೆಯಲಿದೆ. ಯಾವ ಪಂದ್ಯ ಯಾವಾಗ, ಎಷ್ಟು ಗಂಟೆಗೆ ಯಾರ ನಡುವೆ ಹಾಗೂ ಎಲ್ಲಿ ನಡೆಯುತ್ತೆ ಎಂಬುದರ ವಿವರ ಈ ಸ್ಲೈಡ್‌ನಲ್ಲಿದೆ.
(@IPL)(5 / 9)
ಐಪಿಎಲ್ ವೇಳಾಪಟ್ಟಿ 2025ರ ಪ್ರಕಾರ, ಒಟ್ಟು 74 ಪಂದ್ಯಗಳಿವೆ. ಈ ಪೈಕಿ ಕೊನೆಯ 14 ಪಂದ್ಯಗಳ ವಿವರ ಅಂದರೆ ಯಾವ ಪಂದ್ಯ ಯಾವ ತಂಡಗಳು, ಎಲ್ಲಿ ಎಂಬಿತ್ಯಾದಿ ವಿವರ ಈ ಸ್ಲೈಡ್‌ನಲ್ಲಿದೆ.
(@IPL)(6 / 9)
ಐಪಿಎಲ್ 2025ರ ವೇಳಾಪಟ್ಟಿ ಪ್ರಕಾರ ಯಾವ ತಂಡಗಳ ನಡುವೆ ಪಂದ್ಯಗಳು ನಡೆಯುತ್ತದೆ ಎಂಬುದನ್ನು ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತಿದೆ ಈ ಸ್ಲೈಡ್. ಮಾರ್ಚ್ 22 ರಿಂದ ಏಪ್ರಿಲ್ 6ರ ತನಕ ಪಂದ್ಯಗಳ ಚಿತ್ರನೋಟ ಇಲ್ಲಿದೆ.
(@IPL)(7 / 9)
ಐಪಿಎಲ್ ವೇಳಾಪಟ್ಟಿ 2025ರ ಪ್ರಕಾರ ಏಪ್ರಿಲ್ 7 ರೊಂದ ಏಪ್ರಿಲ್ 22ರ ತನಕದ ಪಂದ್ಯಗಳ ವಿವರ ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತೆ ಆಯಾ ತಂಡಗಳ ಲಾಂಛನಗಳ ಮೂಲಕ ತೋರಿಸಲಾಗಿದೆ.
(@IPL)(8 / 9)
ಐಪಿಎಲ್ 2025ರ ವೇಳಾಪಟ್ಟಿಯಂತೆ ಏಪ್ರಿಲ್ 23ರಿಂಧ ಮೇ 10ರ ತನಕ ಪಂದ್ಯಗಳಲ್ಲಿ ಯಾವ ತಂಡಗಳು ಪರಸ್ಪರ ಕಾದಾಡುತ್ತವೆ ಎಂಬುದನ್ನು ಸುಲಭವಾಗಿ ಗ್ರಹಿಸಲು ಅನುಕೂಲವಾಗುವಂತೆ ಈ ಚಿತ್ರನೋಟ ನೀಡಲಾಗಿದೆ.
(@IPL)ಇತರ ಗ್ಯಾಲರಿಗಳು