ಸಿಎಸ್​ಕೆ ಇತಿಹಾಸದಲ್ಲೇ ಯಾರೂ ಬರೆಯದ ಕೆಟ್ಟ ದಾಖಲೆ ಬರೆದ ಖಲೀಲ್ ಅಹ್ಮದ್; ಎಲ್ಲವೂ ರೊಮಾರಿಯೊ ಶೆಫರ್ಡ್ ಮಹಿಮೆ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಎಸ್​ಕೆ ಇತಿಹಾಸದಲ್ಲೇ ಯಾರೂ ಬರೆಯದ ಕೆಟ್ಟ ದಾಖಲೆ ಬರೆದ ಖಲೀಲ್ ಅಹ್ಮದ್; ಎಲ್ಲವೂ ರೊಮಾರಿಯೊ ಶೆಫರ್ಡ್ ಮಹಿಮೆ!

ಸಿಎಸ್​ಕೆ ಇತಿಹಾಸದಲ್ಲೇ ಯಾರೂ ಬರೆಯದ ಕೆಟ್ಟ ದಾಖಲೆ ಬರೆದ ಖಲೀಲ್ ಅಹ್ಮದ್; ಎಲ್ಲವೂ ರೊಮಾರಿಯೊ ಶೆಫರ್ಡ್ ಮಹಿಮೆ!

  • Most Expensive Over: ಓವರ್​​​ವೊಂದರಲ್ಲಿ 33 ರನ್ ಬಿಟ್ಟುಕೊಟ್ಟ ಸಿಎಸ್​ಕೆ ಸ್ಟಾರ್​ ಬೌಲರ್​ ಖಲೀಲ್ ಅಹ್ಮದ್ ಅವರು ಐಪಿಎಲ್​ನಲ್ಲೇ ಅತ್ಯಂತ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.

ವೇಗಿ ಖಲೀಲ್ ಅಹ್ಮದ್ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯಂತ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಜೊತೆಗೆ ಐಪಿಎಲ್​ನಲ್ಲಿ ಓವರ್​ನಲ್ಲಿ ಅತಿ ಹೆಚ್ಚು ರನ್ ಬಿಟ್ಟು ಜಂಟಿ 4ನೇ ಬೌಲರ್​ ಎಂಬ ಮುಜುಗರದ ದಾಖಲೆಗೂ ಒಳಗಾಗಿದ್ದಾರೆ.
icon

(1 / 6)

(REUTERS)

ಓವರ್​​ವೊಂದರಲ್ಲಿ ಸಿಎಸ್​​ಕೆ ಪರ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಖಲೀಲ್ ಪಾತ್ರರಾಗಿದ್ದಾರೆ.
icon

(2 / 6)

(Surjeet)

ಐಪಿಎಲ್ 52ನೇ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ಖಲೀಲ್ ಈ ಮುಜುಗರದ ದಾಖಲೆಗೆ ಪಾತ್ರರಾಗಿದ್ದು, ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಬೌಲರ್​​ಗಳ ಪಟ್ಟಿಗೆ ಸೇರಿದ್ದಾರೆ.
icon

(3 / 6)

(AFP)

ಖಲೀಲ್ ಬೌಲಿಂಗ್​ನಲ್ಲಿ ಆರ್​​ಸಿಬಿ ಬ್ಯಾಟರ್ ರೊಮಾರಿಯೊ ಶೆಫರ್ಡ್​ 4 ಸಿಕ್ಸರ್​​, 2 ಬೌಂಡರಿ ಸಹಿತ ಒಟ್ಟು 33 ರನ್ ಚಚ್ಚಿದರು.
icon

(4 / 6)

(PTI)

ಖಲೀಲ್ 33 ರನ್ ಬಿಟ್ಟುಕೊಡುವುದರೊಂದಿಗೆ ಹಿಂದೆ ಸಿಎಸ್​ಕೆ ಪರ ಓವರ್​​ನಲ್ಲಿ 30 ರನ್ ಲೀಕ್ ಮಾಡಿದ್ದ ಲುಂಗಿ ಎನ್​​ಗಿಡಿ, ಸ್ಯಾಮ್ ಕರನ್ ದಾಖಲೆ ಮುರಿದರು.
icon

(5 / 6)

2020ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಂದು ಸಿಎಸ್​ಕೆ ಆಡಿದ್ದ ಲುಂಗಿ ಎನ್​ಗಿಡಿ 30 ರನ್ ನೀಡಿದ್ದರು. ಸ್ಯಾಮ್ ಕರನ್ 2021ರಲ್ಲಿ ಕೆಕೆಆರ್​ ವಿರುದ್ಧ ಈ ಕೆಟ್ಟ ದಾಖಲೆ ನಿರ್ಮಿಸಿದ್ದರು.
icon

(6 / 6)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು