ಅತಿ ಹೆಚ್ಚು ಸಲ ಒಂದಂಕಿಗೆ ಔಟಾದ ಟಾಪ್-5 ಬ್ಯಾಟರ್ಸ್ ಪಟ್ಟಿ ಇದು
- Single Digit Scores: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸಿಂಗಲ್ ಡಿಜಿಟ್ ಸ್ಕೋರ್ಗೆ ಔಟಾದ ಟಾಪ್-5 ಬ್ಯಾಟರ್ಗಳ ಪಟ್ಟಿಯಲ್ಲಿ ಭಾರತೀಯರೇ ಇರುವುದು ಅಚ್ಚರಿ.
- Single Digit Scores: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸಿಂಗಲ್ ಡಿಜಿಟ್ ಸ್ಕೋರ್ಗೆ ಔಟಾದ ಟಾಪ್-5 ಬ್ಯಾಟರ್ಗಳ ಪಟ್ಟಿಯಲ್ಲಿ ಭಾರತೀಯರೇ ಇರುವುದು ಅಚ್ಚರಿ.
(1 / 6)
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಲ ಒಂದಂಕಿಗೆ ಔಟಾದ ಮುಜುಗರದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರೂ ಇದೆ. ಸಿಂಗಲ್ ಡಿಜಿಟ್ಗೆ ಔಟಾದ ಟಾಪ್-5 ಆಟಗಾರರ ಪಟ್ಟಿ ಇಲ್ಲಿದೆ.
(AP)(2 / 6)
ರೋಹಿತ್ ಶರ್ಮಾ ಇದುವರೆಗೆ ಆಡಿರುವ 258 ಪಂದ್ಯಗಳಲ್ಲಿ 79 ಬಾರಿ ಎರಡಂಕಿಯ ಗಡಿ ದಾಟಿಲ್ಲ. ಈ ಮುಜುಗರದ ದಾಖಲೆಯ ಪಟ್ಟಿಯಲ್ಲಿ ಅವರೇ ಅಗ್ರಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರನೂ ಆಗಿದ್ದಾರೆ.
(Surjeet Yadav ANI)(3 / 6)
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಒಂದೇ ಅಂಕಿಯ ರನ್‌ಗೆ ಔಟಾದ ಎರಡನೇ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್. ಆಡಿರುವ 257 ಪಂದ್ಯಗಳಲ್ಲಿ 72 ಇನ್ನಿಂಗ್ಸ್‌ಗಳಲ್ಲಿ ಎರಡಂಕಿಯ ರನ್ ಗಳಿಸಿಲ್ಲ.
(PTI)(4 / 6)
ರಾಬಿನ್ ಉತ್ತಪ್ಪ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಲ ಇನ್ನಿಂಗ್ಸ್‌ಗಳಲ್ಲಿ ಒಂದಂಕಿಗೆ ಔಟಾದ 3ನೇ ಬ್ಯಾಟ್ಸ್‌ಮನ್. ಅವರು 205 ಪಂದ್ಯಗಳಲ್ಲಿ 57 ಬಾರಿ ಒಂದೇ ಅಂಕಿಯ ಸ್ಕೋರ್‌ಗಳಿಗೆ ಔಟಾಗಿದ್ದಾರೆ.
(5 / 6)
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಒಂದಂಕಿಗೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ. ಅವರು ಈತ 4ನೇ ಸ್ಥಾನದಲ್ಲಿದ್ದಾರೆ. 253 ಇನ್ನಿಂಗ್ಸ್‌ಗಳಲ್ಲಿ 57 ಬಾರಿ ಎರಡಂಕಿಯ ಗಡಿ ತಲುಪಲು ವಿಫಲರಾಗಿದ್ದಾರೆ.
(AFP)ಇತರ ಗ್ಯಾಲರಿಗಳು