ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು ರೈನಾ ಮತ್ತು 5 ಬಾಲಿವುಡ್ ನಟರೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ!
- Anushka Sharma: ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸುರೇಶ್ ರೈನಾ ಮತ್ತು ಐವರು ಬಾಲಿವುಡ್ ನಟರೊಂದಿಗೆ ಡೇಟಿಂಗ್ ನಡೆಸಿದ್ದಾರೆ. ಈ ಕುರಿತ ಸುದ್ದಿ ಇಲ್ಲಿದೆ.
- Anushka Sharma: ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸುರೇಶ್ ರೈನಾ ಮತ್ತು ಐವರು ಬಾಲಿವುಡ್ ನಟರೊಂದಿಗೆ ಡೇಟಿಂಗ್ ನಡೆಸಿದ್ದಾರೆ. ಈ ಕುರಿತ ಸುದ್ದಿ ಇಲ್ಲಿದೆ.
(1 / 10)
ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ಮದುವೆಯಾದ ನಂತರ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು.
(2 / 10)
2017ರಲ್ಲಿ ಕೊಹ್ಲಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನುಷ್ಕಾ 2021ರಲ್ಲಿ ವಮಿಕಾ ಮತ್ತು 2024ರಲ್ಲಿ ಅಕಾಯ್ಗೆ ಜನ್ಮ ನೀಡಿದರು. ಇತರೆ ಸೆಲೆಬ್ರೆಟಿಗಳಂತೆ, ಅನುಷ್ಕಾ ಶರ್ಮಾ ಮದುವೆಗೂ ಮುನ್ನ 6 ಬಾಲಿವುಡ್ ನಟರೊಂದಿಗೆ ಡೇಡಿಂಗ್ ನಡೆಸಿದ್ದಾರೆ.
(4 / 10)
ಅನುಷ್ಕಾ ಮತ್ತು ಜೊಹೆಬ್: ಅನುಷ್ಕಾ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮಾಡೆಲ್ ಮತ್ತು ನಟ ಜೊಹೆಬ್ ಯೂಸುಫ್ ಅವರೊಂದಿಗೆ ರಿಲೇಷನ್ಶಿಫ್ನಲ್ಲಿದ್ದರು ಎಂದು ವರದಿಯಾಗಿದೆ. ಆದಾಗ್ಯೂ ಈ ಪ್ರಣಯವು ನಿಗೂಢವಾಗಿ ಮುಚ್ಚಿ ಹೋಯಿತು. ಇಬ್ಬರೂ ಅದನ್ನು ಸಾರ್ವಜನಿಕವಾಗಿ ದೃಢಪಡಿಸಲಿಲ್ಲ.
(5 / 10)
ಅನುಷ್ಕಾ ಮತ್ತು ರಣವೀರ್: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ನಟಿಸಿದ್ದ ಎಲೆಕ್ಟ್ರಿಫೈಯಿಂಗ್ ಕೆಮಿಸ್ಟ್ರಿಯನ್ನು ಹಂಚಿಕೊಂಡಿದ್ದರು. ಅವರ ಆನ್-ಸ್ಕ್ರೀನ್ ಪ್ರಣಯವವನ್ನು ಆಫ್-ಸ್ಕ್ರೀನ್ ಸಂಬಂಧದ ವದಂತಿಗಳನ್ನು ಹುಟ್ಟುಹಾಕಿತು. ತಮ್ಮ ಸಂಬಂಧದ ಕುರಿತು ಅಧಿಕೃತ ದೃಢೀಕರಣ ನೀಡದಿದ್ದರೂ ಗಾಸಿಫ್ಗಳಾಗಿಯೇ ಉಳಿದುಕೊಂಡಿತು.
(6 / 10)
ಅನುಷ್ಕಾ ಮತ್ತು ಶಾಹಿದ್ ಕಪೂರ್: ಬದ್ಮಾಶ್ ಕಂಪನಿ ಚಿತ್ರೀಕರಣದ ಸಮಯದಲ್ಲಿ ಅನುಷ್ಕಾ ಮತ್ತು ಶಾಹೀದ್ ನಡುವೆ ಪ್ರೇಮದ ಬೀಜ ಮೊಳಕೆಯೊಡೆದಿತ್ತು. ನಂತರ ಡೇಟಿಂಗ್ ಕೂಡ ನಡೆಸಿದ್ದರು ಎಂಬ ಸುದ್ದಿ ಇದೆ. ಆದಾಗ್ಯೂ, ಯಾರೂ ಸಂಬಂಧವನ್ನು ದೃಢಪಡಿಸಲಿಲ್ಲ.
(7 / 10)
ಅನುಷ್ಕಾ ಮತ್ತು ರಣಬೀರ್ ಕಪೂರ್: ಈ ಜೋಡಿ ಒಟ್ಟಿಗೆ ಸುತ್ತಾಟ ನಡೆಸಿರುವುದು ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದವು. ಹೀಗಾಗಿ ವದಂತಿಗಳು ಹುಟ್ಟು ಹಾಕಿದ್ದವು. ಅಧಿಕೃತವಾಗಿ ಡೇಟಿಂಗ್ ಮಾಡಿಲ್ಲವಾದರೂ, ಅವರ ಸ್ನೇಹ ಸೌಹಾರ್ದಯುತವಾಗಿ ಉಳಿಯಿತು.
(8 / 10)
ಅನುಷ್ಕಾ ಮತ್ತು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಡೇಟಿಂಗ್ ಅನ್ನು ನಿರಾಕರಿಸಿದರೂ, ಆಳವಾದ ಸಂಪರ್ಕದ ಬಗ್ಗೆ ವದಂತಿಗಳು ಹರಡಿವೆ. ರೈನಾ ಅನುಷ್ಕಾಳನ್ನು ಮದುವೆಯಾಗಬಹುದು ಎಂದು ಕೆಲವರು ಊಹಿಸಿದ್ದರು.
(9 / 10)
ರಣವೀರ್ ಸಿಂಗ್ ಜೊತೆಗಿನ ಬ್ರೇಕಪ್ ನಂತರ ಅನುಷ್ಕಾ ಅರ್ಜುನ್ ಕಪೂರ್ಗೆ ಹತ್ತಿರವಾದರು. ಇಬ್ಬರೊಂದಿಗೆ ಸ್ನೇಹ ಅರಳಿದರೂ ಅದು ಎಂದಿಗೂ ಪ್ರಣಯ ಸಂಬಂಧವಾಗಿ ಬೆಳೆಯಲಿಲ್ಲ.
ಇತರ ಗ್ಯಾಲರಿಗಳು