ಆ್ಯಡಂ ಜಂಪಾ ಅಬ್ಬರಕ್ಕೆ ಕೊಚ್ಚಿ ಹೋದ ನಮೀಬಿಯಾ; ಪವರ್​​ಪ್ಲೇನಲ್ಲೇ ಗೆದ್ದು ಸೂಪರ್​-8 ಪ್ರವೇಶಿಸಿದ ಆಸ್ಟ್ರೇಲಿಯಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆ್ಯಡಂ ಜಂಪಾ ಅಬ್ಬರಕ್ಕೆ ಕೊಚ್ಚಿ ಹೋದ ನಮೀಬಿಯಾ; ಪವರ್​​ಪ್ಲೇನಲ್ಲೇ ಗೆದ್ದು ಸೂಪರ್​-8 ಪ್ರವೇಶಿಸಿದ ಆಸ್ಟ್ರೇಲಿಯಾ

ಆ್ಯಡಂ ಜಂಪಾ ಅಬ್ಬರಕ್ಕೆ ಕೊಚ್ಚಿ ಹೋದ ನಮೀಬಿಯಾ; ಪವರ್​​ಪ್ಲೇನಲ್ಲೇ ಗೆದ್ದು ಸೂಪರ್​-8 ಪ್ರವೇಶಿಸಿದ ಆಸ್ಟ್ರೇಲಿಯಾ

  • Australia vs Namibia: ಆ್ಯಡಂ ಜಂಪಾ ಸ್ಪಿನ್ ದಾಳಿಯ ಅಬ್ಬರಕ್ಕೆ ತತ್ತರಿಸಿದ ನಮೀಬಿಯಾ, ಟಿ20 ವಿಶ್ವಕಪ್ 2024 ಗುಂಪು ಹಂತದ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್​ಗಳ ಸೋಲು ಕಂಡಿತು.

ಟಿ20 ವಿಶ್ವಕಪ್​ 2024 ಗುಂಪು ಹಂತದಲ್ಲಿ ಸತತ ಮೂರು ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಸೂಪರ್​-8 ಹಂತಕ್ಕೆ ಅರ್ಹತೆ ಪಡೆದಿದೆ. ಬಿ ಗುಂಪಿನಲ್ಲಿ ಮೊದಲ ತಂಡವಾಗಿ ಸೂಪರ್​-8 ಪ್ರವೇಶಿಸಿತು.
icon

(1 / 6)

(PTI)

ಜೂನ್ 11ರಂದು ನಡೆದ ಲೀಗ್​​ನ 24ನೇ ಪಂದ್ಯದಲ್ಲಿ ನಮೀಬಿಯಾ ಎದುರು ಆಸ್ಟ್ರೇಲಿಯಾ 9 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತು.
icon

(2 / 6)

ಆ್ಯಡಂ ಜಂಪಾ ಅವರು ನಾಲ್ಕು ಓವರ್​​ಗಳಲ್ಲಿ 12 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
icon

(3 / 6)

ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್​​ಗಳಲ್ಲಿ 72 ರನ್​ಗಳಿಗೆ ಆಲೌಟ್ ಆಯಿತು. ಗೆರ್ಹಾರ್ಡ್ ಎರಾಸ್ಮಸ್ 36 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. 
icon

(4 / 6)

ಈ ಗುರಿ ಬೆನ್ನಟ್ಟಿದ ಆಸೀಸ್​ 5.4 ಓವರ್​​ಗಳಲ್ಲೇ ಜಯದ ನಗೆ ಬೀರಿತು. ವಾರ್ನರ್ 20, ಟ್ರಾವಿಸ್ ಹೆಡ್ 34, ಮಿಚೆಲ್ ಮಾರ್ಷ್ 18 ರನ್ ಗಳಿಸಿದರು.
icon

(5 / 6)

ಸೋತ ನಮೀಬಿಯಾ ಬಿ ಗುಂಪಿನಲ್ಲಿ ಎರಡನೇ ತಂಡವಾಗಿ ಎಲಿಮಿನೇಟ್ ಆಯಿತು. ಇದೇ ಗುಂಪಿನ ಓಮನ್ ತಂಡ ಮೊದಲು ಎಲಿಮಿನೇಟ್ ಆಗಿತ್ತು.
icon

(6 / 6)

ಇತರ ಗ್ಯಾಲರಿಗಳು