ಕನ್ನಡ ಸುದ್ದಿ  /  Photo Gallery  /  Cricket News England Pacer Luke Wood Replaced As Jason Behrendorff Out Of Mumbai Indians For Ipl 2024 Mi Vs Gt Jra

ಮುಂಬೈ ಇಂಡಿಯನ್ಸ್‌ಗೆ ಗಾಯದ ಮೇಲೆ ಬರೆ; ಸ್ಟಾರ್‌ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಔಟ್, ಬದಲಿ ಆಟಗಾರನ ಘೋಷಣೆ

  • Luke Wood: ಐಪಿಎಲ್‌ 2024ರ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮತ್ತೊಂದು ಗಾಯದ ಹೊಡೆತ ಬಿದ್ದಿದೆ. ಜೇಸನ್ ಬೆಹ್ರೆನ್‌ಡಾರ್ಫ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಲ್ಯೂಕ್ ವುಡ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಲಾಗಿದೆ.

ಗಾಯಗೊಂಡಿರುವ ಜೇಸನ್ ಬೆಹ್ರೆನ್‌ಡಾರ್ಫ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡವು ಬದಲಿ ಆಟಗಾರನನ್ನು ಪ್ರಕಟಿಸಿದೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಹ್ರೆನ್‌ಡಾರ್ಫ್ ಬದಲಿಗೆ ಎಡಗೈ ವೇಗಿ ಲ್ಯೂಕ್ ವುಡ್ ತಂಡದ ಪರ ಆಡಲಿದ್ದಾರೆ.
icon

(1 / 5)

ಬೆಹ್ರೆನ್‌ಡಾರ್ಫ್ ಮುಂಬೈ ತಂಡದ ಬೌಲಿಂಗ್‌ ಲೈನಪ್‌ ಬಲಪಡಿಸುವ ನಿರೀಕ್ಷೆ ಇತ್ತು. ಆದರೆ ಗಾಯದಿಂದಾಗಿ ಅವರನ್ನು ಕೈಬಿಡಲಾಯಿಗಿದೆ. ಇದೀಗ ಅವರ ಸ್ಥಾನಕ್ಕೆ ಇಂಗ್ಲೆಂಡ್‌ ವೇಗಿ ಲ್ಯೂಕ್ ವುಡ್ ಅವರನ್ನು ಸೇರಿಸಿಕೊಳ್ಳಲಾಗಿದೆ.
icon

(2 / 5)

ವುಡ್ ಇಂಗ್ಲೆಂಡ್ ಪರ 5ಟಿ20 ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಮಾಜಿ ಚಾಂಪಿಯನ್ ‌ಮುಂಬೈ ತಂಡದಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಟಿ20 ಕ್ರಿಕೆಟ್‌ನಲ್ಲಿ ಅವರು ಈವರೆಗೆ 8 ವಿಕೆಟ್ ಕಬಳಿಸಿದ್ದಾರೆ.
icon

(3 / 5)

ಮಾರ್ಕ್‌ ವುಡ್ ಅವರೊಂದಿಗಿನ ಒಪ್ಪಂದವನ್ನು ಫ್ರ್ಯಾಂಚೈಸ್ ದೃಢಪಡಿಸಿದೆ. ಅವರು ಮೂಲಬೆಲೆ 50 ಲಕ್ಷ ರೂಪಾಯಿಗೆ ಎಂಐಗೆ ಸೇರಲಿದ್ದಾರೆ ಎಂದು ತಿಳಿಸಿದೆ.
icon

(4 / 5)

ಮಾರ್ಚ್ 24 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಆಡಲಿದೆ. ತಂಡದಲ್ಲಿ ಜಸ್ಪ್ರೀತ್ ಬುಮ್ರಾ‌, ಗೆರಾಲ್ಡ್ ಕೊಯೆಟ್ಜಿ ಮತ್ತು ರೊಮಾರಿಯೊ ಶೆಫರ್ಡ್ ಅವರಂಥ ಮಾರಕ ವೇಗಿಗಳು ಇದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು