ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cricketers Education: ಪಿಎಚ್‌ಡಿಯಿಂದ ಇಂಜಿನಿಯರಿಂಗ್‌ವರೆಗೆ; ಟೀಮ್​ ಇಂಡಿಯಾದ ಅತ್ಯಂತ ವಿದ್ಯಾವಂತ ಕ್ರಿಕೆಟಿಗರು ಇವರೇ ನೋಡಿ!

Cricketers Education: ಪಿಎಚ್‌ಡಿಯಿಂದ ಇಂಜಿನಿಯರಿಂಗ್‌ವರೆಗೆ; ಟೀಮ್​ ಇಂಡಿಯಾದ ಅತ್ಯಂತ ವಿದ್ಯಾವಂತ ಕ್ರಿಕೆಟಿಗರು ಇವರೇ ನೋಡಿ!

  • ತಮ್ಮ ನೆಚ್ಚಿನ ಕ್ರಿಕೆಟಿಗರ ವಿದ್ಯಾರ್ಹತೆ ಏನೆಂಬುದನ್ನು ತಿಳಿಯಲು ಫ್ಯಾನ್ಸ್​ಗೆ ಕುತೂಹಲ ಜಾಸ್ತಿ. ಕೆಲ ಕ್ರಿಕೆಟಿಗರು ಓದಿದ್ದು, ಕಡಿಮೆ ಆದರೂ ಸ್ಟಾರ್​ ಕ್ರಿಕೆಟರ್​​ಗಳಾಗಿದ್ದಾರೆ. ಕೆಲವರು ಇಂಜಿನಿಯರಿಂಗ್​, ಪಿಎಚ್​ಡಿ ಕೂಡ ಮಾಡಿದ್ದಾರೆ. ಹಾಗಾದರೆ ಉನ್ನತ ಶಿಕ್ಷಣ ಪಡೆದಿರುವ ಭಾರತೀಯ ಕ್ರಿಕೆಟಿಗರು ಯಾರೆಲ್ಲಾ ಇದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಟೀಮ್​ ಇಂಡಿಯಾ ಹೆಡ್​ಕೋಚ್​ ಆಗಿರುವ ರಾಹುಲ್​ ದ್ರಾವಿಡ್​, ಬೆಂಗಳೂರಿನ ಸೇಂಟ್ ಜೋಸೆಫ್​ ಕಾಮರ್ಸ್​ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಾಂಗದಲ್ಲಿ ಬಿಸಿನೆಸ್​ ಅಡ್ಮಿಮಿಸ್ಟ್ರೇಷನ್​ ಸ್ನಾತಕೋತರ ಪದವಿ ಪಡೆದಿದ್ದರು.
icon

(1 / 9)

ಭಾರತ ತಂಡದ ಲೆಜೆಂಡರಿ ಸ್ಪಿನ್ನರ್​, ಕನ್ನಡಿಗ ಅನಿಲ್ ಕುಂಬ್ಳೆ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ವಿವಿಎಸ್​ ಲಕ್ಷ್ಮಣ್​ ಅವರು ಎಂಬಿಬಿಎಸ್​ ಓದಿದ್ದಾರೆ.
icon

(2 / 9)

ಆವಿಷ್ಕರ್ ಸಾಲ್ವಿ, ಆಸ್ಟ್ರೋಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ್ದಾರೆ.
icon

(3 / 9)

ಆವಿಷ್ಕರ್ ಸಾಲ್ವಿ, ಆಸ್ಟ್ರೋಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್​​ ನಾಯಕನಾಗಿರುವ ಶ್ರೇಯಸ್​ ಅಯ್ಯರ್, ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರು ಇಂಜುರಿ ಕಾರಣ ಪ್ರಸಕ್ತ ಐಪಿಎಲ್​ಗೆ ಅಲಭ್ಯರಾಗಿದ್ದಾರೆ.
icon

(4 / 9)

ಟೀಮ್​ ಇಂಡಿಯಾ ಹಾಗೂ ರಾಜಸ್ಥಾನ ರಾಯಲ್ಸ್​ ತಂಡದ ಸ್ಪಿನ್​ ಆಲ್​ರೌಂಡರ್​ ರವಿಚಂದ್ರನ್ ಅಶ್ವಿನ್​ ಇನ್ಫರ್​ಮೇಷನ್​ ಟೆಕ್ನಲಜಿಯಲ್ಲಿ ಪದವಿ ಪಡೆದಿದ್ದಾರೆ. ಭಾರತೀಯ ಕ್ರಿಕೆಟ್​ನ ಟೆಸ್ಟ್​ ಸ್ಪೆಷಲಿಸ್ಟ್​​ ಚೇತೇಶ್ವರ್​ ಪೂಜಾರ ಇಂಜಿನಿಯರ್ ಪದವಿ ಪಡೆದಿದ್ದಾರೆ.
icon

(5 / 9)

2018ರಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮಯಾಂಕ್​ ಅಗರ್​ವಾಲ್​ ಇಂಜಿನಿಯರಿಂಗ್​ ಮುಗಿಸಿದ್ದಾರೆ. ಗುಜರಾತ್ ಟೈಟಾನ್ಸ್​ ತಂಡದ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹ, ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
icon

(6 / 9)

ಸಚಿನ್​ ತೆಂಡೂಲ್ಕರ್​, ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಶಿಖರ್​ ಧವನ್​ ಪಿಯುಸಿಗೆ ತಮ್ಮ ವಿದ್ಯಾಭ್ಯಾಸವನ್ನು ಕೊನೆಗೊಳಿಸಿ, ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾರೆ. ಸಚಿನ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ.
icon

(7 / 9)

ಭಾರತಕ್ಕೆ 3 ಐಸಿಸಿ ಟ್ರೋಫಿ ಮತ್ತು ಚೆನ್ನೈ ತಂಡಕ್ಕೆ 4 ಬಾರಿ ಐಪಿಎಲ್​ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ಎಂಎಸ್​ ಧೋನಿ, ವಾಣಿಜ್ಯ ವಿಭಾಗವನ್ನು ಅರ್ಧಕ್ಕೆ ನಿಲ್ಲಿಸಿದರು. ಟೀಮ್​ ಇಂಡಿಯಾ (T20) ಹಾಗೂ ಗುಜರಾತ್​ ಟೈಟಾನ್ಸ್ ನಾಯಕ ಹಾರ್ದಿಕ್​ ಪಾಂಡ್ಯ, 9ನೇ ತರಗತಿಯಷ್ಟೆ ಓದಿದ್ದಾರೆ.
icon

(8 / 9)

ಸೌರವ್​ ಗಂಗೂಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇದಿಷ್ಟೇ ಅಲ್ಲ, ಇನ್ನೂ ಪ್ರಮುಖ ಕ್ರಿಕೆಟಿಗರು ಉನ್ನತ ಶಿಕ್ಷಣ ಪಡೆದಿದ್ದಾರೆ.
icon

(9 / 9)

IPL_Entry_Point

ಇತರ ಗ್ಯಾಲರಿಗಳು