ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Team India Players: ಸಚಿನ್​ರಿಂದ ಕೊಹ್ಲಿವರೆಗೆ; ಮುದುಕರಾದರೆ ಹೀಗೆ ಕಾಣಿಸುತ್ತಾರೆ ಭಾರತದ ಕ್ರಿಕೆಟಿಗರು; ಇಲ್ಲಿವೆ ಫೋಟೋಗಳು

Team India Players: ಸಚಿನ್​ರಿಂದ ಕೊಹ್ಲಿವರೆಗೆ; ಮುದುಕರಾದರೆ ಹೀಗೆ ಕಾಣಿಸುತ್ತಾರೆ ಭಾರತದ ಕ್ರಿಕೆಟಿಗರು; ಇಲ್ಲಿವೆ ಫೋಟೋಗಳು

  • Team India: ಭಾರತ ಕ್ರಿಕೆಟ್​ ತಂಡದ ಆಟಗಾರರು ವೃದ್ಧಾಪ್ಯಕ್ಕೆ ಬಂದರೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ಚಿತ್ರ ರೂಪಕ್ಕಿಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೋಟೋ ಮೂಲಕ ತೋರಿಸಲಾಗಿದೆ.

Team India: ಟೀಮ್​ ಇಂಡಿಯಾ ಆಟಗಾರರು ಮುದುಕರಾದರೆ ಹೇಗೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ನೋಡಬೇಕೆಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಶಯ. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.
icon

(1 / 12)

ಸಚಿನ್​ ತೆಂಡೂಲ್ಕರ್
icon

(2 / 12)

ಸಚಿನ್​ ತೆಂಡೂಲ್ಕರ್(Instagram/sahixd)

ರೋಹಿತ್​ ಶರ್ಮಾ
icon

(3 / 12)

ರೋಹಿತ್​ ಶರ್ಮಾ(Instagram/sahixd)

ವಿರಾಟ್​ ಕೊಹ್ಲಿ
icon

(4 / 12)

ವಿರಾಟ್​ ಕೊಹ್ಲಿ(Instagram/sahixd)

ಮಹೇಂದ್ರ ಸಿಂಗ್​ ಧೋನಿ
icon

(5 / 12)

ಮಹೇಂದ್ರ ಸಿಂಗ್​ ಧೋನಿ(Instagram/sahixd)

ರವೀಂದ್ರ ಜಡೇಜಾ
icon

(6 / 12)

ರವೀಂದ್ರ ಜಡೇಜಾ(Instagram/sahixd)

ಚೇತೇಶ್ವರ್ ಪೂಜಾರ
icon

(7 / 12)

ಚೇತೇಶ್ವರ್ ಪೂಜಾರ(Instagram/sahixd)

ಕೆಎಲ್​ ರಾಹುಲ್​
icon

(8 / 12)

ಕೆಎಲ್​ ರಾಹುಲ್​(Instagram/sahixd)

ಹಾರ್ದಿಕ್​ ಪಾಂಡ್ಯ
icon

(9 / 12)

ಹಾರ್ದಿಕ್​ ಪಾಂಡ್ಯ(Instagram/sahixd)

ಶಿಖರ್ ಧವನ್​
icon

(10 / 12)

ಶಿಖರ್ ಧವನ್​(Instagram/sahixd)

ಜಸ್​ಪ್ರೀತ್​ ಬೂಮ್ರಾ
icon

(11 / 12)

ಜಸ್​ಪ್ರೀತ್​ ಬೂಮ್ರಾ(Instagram/sahixd)

ವೃದ್ಧಾಪ್ಯದಲ್ಲಿ ಭಾರತೀಯ ಕ್ರಿಕೆಟಿಗರು
icon

(12 / 12)

ವೃದ್ಧಾಪ್ಯದಲ್ಲಿ ಭಾರತೀಯ ಕ್ರಿಕೆಟಿಗರು(Instagram/sahixd)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು