ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb 2023: ಒಂದು ವೇಳೆ ಆರ್​ಸಿಬಿ ಕಪ್​​ ಗೆದ್ದಿದ್ದರೆ ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮ ಹೀಗಿರುತ್ತಿತ್ತು; ಚಿತ್ರಗಳಲ್ಲಿ ನೋಡಿ

RCB 2023: ಒಂದು ವೇಳೆ ಆರ್​ಸಿಬಿ ಕಪ್​​ ಗೆದ್ದಿದ್ದರೆ ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮ ಹೀಗಿರುತ್ತಿತ್ತು; ಚಿತ್ರಗಳಲ್ಲಿ ನೋಡಿ

  • RCB 2023: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಐಪಿಎಲ್​ನಲ್ಲಿ ಕಪ್ ಗೆದ್ದಿಲ್ಲ. ಒಂದು ವೇಳೆ​​ ಟ್ರೋಫಿ ಜಯಿಸಿದ್ದರೆ ಆಟಗಾರರ, ಫ್ಯಾನ್ಸ್​ ಸಂಭ್ರಮ ಹೇಗಿರುತಿತ್ತು ಎಂಬುದನ್ನು ಚಿತ್ರ ರೂಪಕ್ಕಿಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೋಟೋ ಮೂಲಕ ತೋರಿಸಲಾಗಿದೆ.

RCB: ಆರ್​ಸಿಬಿ ಕಪ್​ ಗೆಲ್ಲಬೇಕು ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಶಯ. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬವರು ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.
icon

(1 / 7)

RCB: ಆರ್​ಸಿಬಿ ಕಪ್​ ಗೆಲ್ಲಬೇಕು ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಶಯ. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬವರು ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.(Instagram/sahixd)

ಸಂಭ್ರಮದಲ್ಲಿ ಮಿಂದೆದ್ದ ವಿರಾಟ್​ ಕೊಹ್ಲಿ ಅವರ ನಿರಾಳ ಭಾವ ಹೀಗಿರುತ್ತದೆ.
icon

(2 / 7)

ಸಂಭ್ರಮದಲ್ಲಿ ಮಿಂದೆದ್ದ ವಿರಾಟ್​ ಕೊಹ್ಲಿ ಅವರ ನಿರಾಳ ಭಾವ ಹೀಗಿರುತ್ತದೆ.(Instagram/sahixd)

ಕೊನೆಗೂ ಸಾಧಿಸಿದ್ದೇವೆಂಬ ಖುಷಿಯಲ್ಲಿ ಆಟಗಾರರ ಸೆಲೆಬ್ರೇಷನ್​​ ಹೀಗಿರುತ್ತದೆ.
icon

(3 / 7)

ಕೊನೆಗೂ ಸಾಧಿಸಿದ್ದೇವೆಂಬ ಖುಷಿಯಲ್ಲಿ ಆಟಗಾರರ ಸೆಲೆಬ್ರೇಷನ್​​ ಹೀಗಿರುತ್ತದೆ.(Instagram/sahixd)

ಕುಣಿದು ಕುಪ್ಪಳಿಸುತ್ತಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.
icon

(4 / 7)

ಕುಣಿದು ಕುಪ್ಪಳಿಸುತ್ತಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.(Instagram/sahixd)

ಆರ್​ಸಿಬಿ ಈ ವರ್ಷವೂ ಲೀಗ್​ ಹಂತದಲ್ಲೇ ಅಭಿಯಾನ ಮುಗಿಸಿದೆ.
icon

(5 / 7)

ಆರ್​ಸಿಬಿ ಈ ವರ್ಷವೂ ಲೀಗ್​ ಹಂತದಲ್ಲೇ ಅಭಿಯಾನ ಮುಗಿಸಿದೆ.

16 ವರ್ಷಗಳಿಂದ ಈವರೆಗೂ ಟ್ರೋಫಿ ಗೆದ್ದಿಲ್ಲ ಆರ್​ಸಿಬಿ.
icon

(6 / 7)

16 ವರ್ಷಗಳಿಂದ ಈವರೆಗೂ ಟ್ರೋಫಿ ಗೆದ್ದಿಲ್ಲ ಆರ್​ಸಿಬಿ.(Instagram/sahixd)

ಮುಂದಿನ ವರ್ಷವಾದರೂ ಕಪ್​ ಗೆಲ್ಲಲ್ಲಿ ಎಂಬುದು ಅಭಿಮಾನಿಗಳ ಆಶಯ.
icon

(7 / 7)

ಮುಂದಿನ ವರ್ಷವಾದರೂ ಕಪ್​ ಗೆಲ್ಲಲ್ಲಿ ಎಂಬುದು ಅಭಿಮಾನಿಗಳ ಆಶಯ.(Instagram/sahixd)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು