India vs West Indies: ಯಶಸ್ವಿ ಜೈಸ್ವಾಲ್ ಪದಾರ್ಪಣೆ; ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs West Indies: ಯಶಸ್ವಿ ಜೈಸ್ವಾಲ್ ಪದಾರ್ಪಣೆ; ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ

India vs West Indies: ಯಶಸ್ವಿ ಜೈಸ್ವಾಲ್ ಪದಾರ್ಪಣೆ; ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ

  • India Playing XI vs WI : ಜುಲೈ 12ರ ಬುಧವಾರದಿಂದ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ
icon

(1 / 10)

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ

ರೋಹಿತ್‌ ಶರ್ಮಾ
icon

(2 / 10)

ರೋಹಿತ್‌ ಶರ್ಮಾ(Indian Cricket Team/Instagram)

ಶುಬ್ಮನ್‌ ಗಿಲ್
icon

(3 / 10)

ಶುಬ್ಮನ್‌ ಗಿಲ್(Indian Cricket Team/Instagram)

ವಿರಾಟ್‌ ಕೊಹ್ಲಿ ಮತ್ತು ಇಶಾನ್‌ ಕಿಶನ್
icon

(4 / 10)

ವಿರಾಟ್‌ ಕೊಹ್ಲಿ ಮತ್ತು ಇಶಾನ್‌ ಕಿಶನ್(Indian Cricket Team/Instagram)

ಯಶಸ್ವಿ ಜೈಸ್ವಾಲ್‌ ಮತ್ತು ಅಜಿಂಕ್ಯಾ ರಹಾನೆ
icon

(5 / 10)

ಯಶಸ್ವಿ ಜೈಸ್ವಾಲ್‌ ಮತ್ತು ಅಜಿಂಕ್ಯಾ ರಹಾನೆ(Indian Cricket Team/Instagram)

ರವಿಚಂದ್ರನ್‌ ಅಶ್ವಿನ್
icon

(6 / 10)

ರವಿಚಂದ್ರನ್‌ ಅಶ್ವಿನ್(Indian Cricket Team/instagram)

ವೇಗಿ ನವದೀಪ್‌ ಸೈನಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು.
icon

(7 / 10)

ವೇಗಿ ನವದೀಪ್‌ ಸೈನಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು.(Indian Cricket Team/Instagram)

ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಯ್ಕೆಯಾದರೆ, ಕೆಎಸ್‌ ಭರತ್‌ ಆಯ್ಕೆ ಕಷ್ಟ. ಅತ್ತ ಆಲ್‌ರೌಂಡರ್ ಸ್ಥಾನ ಜಡೇಜಾಗೆ ಕಾಯಂ ಆಗಲಿದೆ.
icon

(8 / 10)

ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಯ್ಕೆಯಾದರೆ, ಕೆಎಸ್‌ ಭರತ್‌ ಆಯ್ಕೆ ಕಷ್ಟ. ಅತ್ತ ಆಲ್‌ರೌಂಡರ್ ಸ್ಥಾನ ಜಡೇಜಾಗೆ ಕಾಯಂ ಆಗಲಿದೆ.

ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ನವದೀಪ್ ಸೈನಿ ಈ ಮೂವರಲ್ಲಿ ಒಬ್ಬರಿಗೆ ವೇಗದ ಬೌಲರ್‌ ಸ್ಥಾನ ಸಿಗಲಿದೆ. 
icon

(9 / 10)

ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ನವದೀಪ್ ಸೈನಿ ಈ ಮೂವರಲ್ಲಿ ಒಬ್ಬರಿಗೆ ವೇಗದ ಬೌಲರ್‌ ಸ್ಥಾನ ಸಿಗಲಿದೆ. 

ಮೊಹಮ್ಮದ್‌ ಸಿರಾಜ್
icon

(10 / 10)

ಮೊಹಮ್ಮದ್‌ ಸಿರಾಜ್(Indian Cricket Team/Instagram)

ಇತರ ಗ್ಯಾಲರಿಗಳು