Beautiful Wives of Cricketers: ಭಾರತೀಯ ಕ್ರಿಕೆಟಿಗರ ಮುದ್ದಾದ ಮಡದಿಯರು; ಫೋಟೋ ಗ್ಯಾಲರಿ ನೋಡಿ
- Beautiful wives of Indian cricketers : ಟೀಮ್ ಇಂಡಿಯಾ ಕ್ರಿಕೆಟಿಗರು ತುಂಬಾ ಸ್ಟೈಲಿಶ್ ಆಗಿರುತ್ತಾರೆ. ಅವರ ಜೀವನಶೈಲಿ ಕೂಡ ಐಷಾರಾಮಿಯಾಗಿದೆ. ಇನ್ನು ಅವರ ಪತ್ನಿಯರು ಹೇಗಿರಬೇಡ ಹೇಳಿ? ಭಾರತೀಯ ಕ್ರಿಕೆಟಿಗರ ಕೈ ಹಿಡಿದಾಕೆ ಕೂಡಾ ತುಂಬಾ ಸುಂದರವಾಗಿದ್ದಾರೆ.

(3 / 9)
ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ, ಪಾಶ್ಚಿಮಾತ್ಯ ಉಡುಪುಗಳನ್ನು ಹೆಚ್ಚು ಧರಿಸುತ್ತಾರೆ. ಇವರು ಸುಂದರವಾಗಿದ್ದು, ಫೋಟೋಗಳಿಗೆ ಬೋಲ್ಡ್ ಪೋಸ್ ನೀಡುತ್ತಾರೆ.
(4 / 9)
ಬುಮ್ರಾ ಪತ್ನಿ ಸಂಜನಾ ಗಣೇಶನ್ ಕ್ರೀಡಾ ನಿರೂಪಕಿ. ಗ್ಲಾಮರಸ್ ಲುಕ್ ಹೊಂದಿರುವ ಅವರು, ಮಾಡರ್ನ್ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ.
(6 / 9)
ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ತುಂಬಾ ಗ್ಲಾಮರಸ್ ಆಗಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಹಲವು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇತರ ಗ್ಯಾಲರಿಗಳು