ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mothers Day 2023: ತಾಯಿಯೊಂದಿಗೆ ಪತ್ನಿ ಅನುಷ್ಕಾಗೆ ವಿರಾಟ್ ವಿಶೇಷ ಗೌರವ; ಪ್ರತಿದಿನವೂ ಅಮ್ಮಂದಿರದ್ದು ಎಂದ ಸಚಿನ್, ಯುವರಾಜ್

Mothers Day 2023: ತಾಯಿಯೊಂದಿಗೆ ಪತ್ನಿ ಅನುಷ್ಕಾಗೆ ವಿರಾಟ್ ವಿಶೇಷ ಗೌರವ; ಪ್ರತಿದಿನವೂ ಅಮ್ಮಂದಿರದ್ದು ಎಂದ ಸಚಿನ್, ಯುವರಾಜ್

  • Happy Mother's Day 2023: ಇಂದು ವಿಶ್ವ ಅಮ್ಮಂದಿರ ದಿನ. ಈ ವಿಶೇಷ ದಿನದಂದು ಭಾರತದ ಕ್ರಿಕೆಟ್‌ ತಾರೆಯರು ತಮ್ಮ ಅಮ್ಮಂದಿರಿಗೆ ವಿಶೇಷ ಶುಭಾಷಯಗಳನ್ನು ಕೋರಿದ್ದಾರೆ.

ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ತಮ್ಮ ತಾಯಿಯ ಫೋಟೋವನ್ನು ಟ್ವಿಟರ್‌ನಲ್ಲಿ  ಶೇರ್‌ ಮಾಡಿಕೊಂಡಿದಾರೆ. ತಾಯಂದಿರ ದಿನವನ್ನು ಪ್ರತಿದಿನವೂ ಸಂಭ್ರಮಿಸಬೇಕು ಎಂದು ಅವರು ಹೇಳಿದ್ದಾರೆ.
icon

(1 / 5)

ನನ್ನ ಜೀವನದಲ್ಲಿ ಪ್ರೀತಿ ಮತ್ತು ಅಪಾರ ಬೆಂಬಲವನ್ನು ಬೆಂಬಲವನ್ನು  ಧಾರೆ ಎರೆದ ಮಹಿಳೆಗೆ ತಾಯಂದಿರ ದಿನದ ಶುಭಾಶಯಗಳು. ನೀವು ಯಾವಾಗಲೂ ನನ್ನೊಂದಿಗೆ ಇದ್ದೀರಿ. ಇಂದು ಮಾತ್ರವಲ್ಲದೆ ಪ್ರತಿದಿನವೂ ನಾನು ನಿನ್ನನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಸುರೇಶ ರೈನಾ ಹೇಳಿಕೊಂಡಿದ್ದಾರೆ.
icon

(2 / 5)

ಸುರೇಶ್‌ ರೈನಾ ಹಂಚಿಕೊಂಡ ಮತ್ತೊಂದು ಫೋಟೋ
icon

(3 / 5)

ಸುರೇಶ್‌ ರೈನಾ ಹಂಚಿಕೊಂಡ ಮತ್ತೊಂದು ಫೋಟೋ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ತಾಯಿಗಾಗಿ ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯದ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜಗತ್ತಿನಲ್ಲಿ, ಆಯಿ (ಮರಾಠಿಯಲ್ಲಿ ತಾಯಿ) ಮಾತ್ರ ಭರಿಸಲಾಗದ ಪದ ಎಂದು ಸಚಿನ್‌ ಬರೆದುಕೊಂಡಿದ್ದಾರೆ.
icon

(4 / 5)

ವಿರಾಟ್ ಕೊಹ್ಲಿ ತಮ್ಮ ತಾಯಿ ಸರೋಜ್‌ಗೆ ಟ್ವಿಟರ್‌ ಮೂಲಕ ಶುಭ ಕೋರಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ತಾಯಿ ಹಾಗೂ ಪತ್ನಿ ಅನುಷ್ಕಾ ಫೋಟೋ ಹಂಚಿಕೊಂಡಿರುವ ಅವರು, "ಅಮ್ಮಂದಿರ ದಿನದ ಶುಭಾಶಯಗಳು @AnushkaSharma" ಎಂದು ಬರೆದಿದ್ದಾರೆ.
icon

(5 / 5)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು