Women Cricketers: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್​ಗಿದೆ ಮುದ್ದಾದ ಅಡ್ಡಹೆಸರು;ಮಹಿಳಾ ಕ್ರಿಕೆಟಿರ್ಸ್ ಕ್ಯೂಟ್​ ನಿಕ್ ನೇಮ್ ಬಗ್ಗೆ ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Women Cricketers: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್​ಗಿದೆ ಮುದ್ದಾದ ಅಡ್ಡಹೆಸರು;ಮಹಿಳಾ ಕ್ರಿಕೆಟಿರ್ಸ್ ಕ್ಯೂಟ್​ ನಿಕ್ ನೇಮ್ ಬಗ್ಗೆ ತಿಳಿಯಿರಿ

Women Cricketers: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್​ಗಿದೆ ಮುದ್ದಾದ ಅಡ್ಡಹೆಸರು;ಮಹಿಳಾ ಕ್ರಿಕೆಟಿರ್ಸ್ ಕ್ಯೂಟ್​ ನಿಕ್ ನೇಮ್ ಬಗ್ಗೆ ತಿಳಿಯಿರಿ

  • Women Cricketer: ವಿರಾಟ್​ ಕೊಹ್ಲಿಯನ್ನು ಚೀಕು, ರೋಹಿತ್​ ಶರ್ಮಾ ರೋ, ಎಂಎಸ್​ ಧೋನಿಯನ್ನು ಮಾಹಿ ಎಂಬ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಅದೇ ರೀತಿ ಭಾರತ ಮಹಿಳಾ ಕ್ರಿಕೆಟ್​​ ಆಟಗಾರ್ತಿಯರಿಗೆ ತಮ್ಮದೇ ಆದ ಅಡ್ಡಹೆಸರಿದೆ. ಯಾವ ಆಟಗಾರ್ತಿಗೆ ಯಾವ ಅಡ್ಡ ಹೆಸರಿದೆ ಎಂಬುದನ್ನು ಈ ಮುಂದೆ ನೋಡೋಣ.

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ ಮೂರು ಅಡ್ಡ ಹೆಸರುಗಳಿವೆ. ಎಡಗೈ ಆಟಗಾರ್ತಿಯನ್ನು ಮ್ಯಾಂಡಿ, ಸ್ಮೃತಿ ಮತ್ತು SM18 ಎಂದು ಕರೆಯುತ್ತಾರೆ. ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಮಂಧಾನ ಕೂಡ ಒಬ್ಬರು.
icon

(1 / 10)

ಭಾರತ ಮಹಿಳಾ ತಂಡದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಅವರನ್ನು ಹರ್ನಾಮ್ ಎಂಬ ಅಡ್ಡ ಹೆಸರಿನಿಂದ ಸಹ ಆಟಗಾರ್ತಿಯರು ಕರೆಯುತ್ತಾರೆ. ವಿಶ್ವ ಮಹಿಳಾ ಕ್ರಿಕೆಟ್​​​​ನಲ್ಲಿ ಅತ್ಯಂತ ಭಯಾನಕ ಆಟಗಾರ್ತಿ. ಹರ್ಮನ್​ ಹಾರ್ಡ್​​​, ಪವರ್​ ಹಿಟ್ಟಿಂಗ್​​​ಗಳಿಗೆ ಫೇಮಸ್.
icon

(2 / 10)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಜಿ ನಾಯಕಿ ಮಿಥಾಲಿ ರಾಜ್ ನಿಕ್ ನೇಮ್ ಮಿಥು. ಕುಟುಂಬ ಸದಸ್ಯರು ಮತ್ತು ಸಹ ಆಟಗಾರ್ತಿಯರು ಹೀಗೆಯೇ ಕರೆಯುತ್ತಾರಂತೆ.
icon

(3 / 10)

ಭಾರತ ಮಹಿಳಾ ತಂಡದ ಲೆಜೆಂಡರಿ ಆಟಗಾರ್ತಿ, ಮಾಜಿ ವೇಗದ ಬೌಲರ್​ ಜೂಲನ್ ಗೋಸ್ವಾಮಿಯನ್ನು ನಾಡಿಯಾ ಎಕ್ಸ್‌ಪ್ರೆಸ್, ಚಕ್ಡಾ ಎಕ್ಸ್‌ಪ್ರೆಸ್ ಮತ್ತು ಬಾಬುಲ್ ಎಂಬ ನಿಕ್​ನೇಮ್​ಗಳಿಂದ ಕರೆಯಲಾಗುತ್ತಂತೆ.
icon

(4 / 10)

ಭಾರತದ ಸ್ಪೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾರನ್ನು ಸಾತ್ವಿಕ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈಕೆಯ ಕ್ಯಾಪ್ಟನ್ಸಿಯಲ್ಲಿ ಭಾರತ ಚೊಚ್ಚಲ ಮಹಿಳಾ ಅಂಡರ್​-19 ಟಿ20 ವಿಶ್ವಕಪ್ ಗೆದ್ದಿತ್ತು. ಅಭಿಮಾನಿಗಳು ಲೇಡಿ ಸೆಹ್ವಾಗ್ ಎನ್ನುತ್ತಾರೆ.
icon

(5 / 10)

ಜೇಮೀ, ಬೇಬಿ ಮತ್ತು ಫೀಬ್ಸ್ ಈ ಅಡ್ಡ ಹೆಸರುಗಳು ಜೆಮೈಮಾ ರೋಡ್ರಿಗಸ್ ಅವರಿಗೆ ಇಟ್ಟಿರುವಂತದ್ದು. ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್​ ಶಕ್ತಿಯಾಗಿದ್ದಾರೆ.
icon

(6 / 10)

ವಿಕೆಟ್​ ಕೀಪರ್ ಮತ್ತು ಆರಂಭಿಕ ಎಡಗೈ ಆಟಗಾರ್ತಿ ಯಾಸ್ತಿಕಾ ಭಾಟಿಯಾ ನಿಕ್ ನೇಮ್ ಯಸ್ತಿ. 22 ವರ್ಷದ ಎಡಗೈ ಆಟಗಾರ್ತಿ ಅಬ್ಬರದ ಬ್ಯಾಟಿಂಗ್‌ಗೆ ಹೆಸರುವಾಸಿ.
icon

(7 / 10)

ತಂಡದ ಆಲ್​ರೌಂಡರ್​​ ದೀಪ್ತಿ ಶರ್ಮಾ ಅವರನ್ನು ದೀಪು ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಬ್ಯಾಟಿಂಗ್​-ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ತೋರುವ ದೀಪ್ತಿ ಶರ್ಮಾ ಅತ್ಯುತ್ತಮ ಫಿನಿಷರ್.
icon

(8 / 10)

 ಭಾರತ ತಂಡದ ಪ್ರಮುಖ ಸ್ಪಿನ್ನರ್​ ಆಗಿರುವ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ಅವರನ್ನು ರಾಜೇಸ್ ಎಂದು ಸಹ ಆಟಗಾರ್ತಿಯರು ಕರೆಯುತ್ತಾರೆ. 
icon

(9 / 10)

ಸ್ಪಿನ್ನರ್​ ರಾಧಾ ಯಾದವ್​ ಅವರನ್ನು ರಾಧೆ ಅಥವಾ ರಾಧಿ ಎಂಬ ಅಡ್ಡ ಹೆಸರುಗಳಿಂದ ಸಹ ಅಡ್ಡ ಹೆಸರುಗಳಿಂದ ಕರೆಯುತ್ತಾರೆ. ಇವರು ತಂಡದ ಅತ್ಯಂತ ಉತ್ತಮ ಫೀಲ್ಡರ್​​. ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಕಾಣಿಕೆ ನೀಡುತ್ತಾರೆ.
icon

(10 / 10)

ಇತರ ಗ್ಯಾಲರಿಗಳು