ಕೃಷ್ಣ ಜನ್ಮಾಷ್ಟಮಿಯಂದು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಸ್ಮೃತಿ ಮಂಧಾನ; ಸೀರೆಯಲ್ಲಿ ಗೋಪಿಕೆಯಂತೆ ಕಂಡ ಜೆಮಿಮಾ
- Smriti Mandhana Jemimah Rodrigues, Krishna Janmashtami: ಸಾಂಪ್ರದಾಯಿಕ ಉಡುಗೆಯಲ್ಲಿ ಕ್ರಿಕೆಟ್ ಲೋಕದ ಕ್ರಷ್ ಎಂದೇ ಹೆಸರು ಪಡೆದಿರುವ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಮಿಂಚಿದ್ದು, ಅವರ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
- Smriti Mandhana Jemimah Rodrigues, Krishna Janmashtami: ಸಾಂಪ್ರದಾಯಿಕ ಉಡುಗೆಯಲ್ಲಿ ಕ್ರಿಕೆಟ್ ಲೋಕದ ಕ್ರಷ್ ಎಂದೇ ಹೆಸರು ಪಡೆದಿರುವ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಮಿಂಚಿದ್ದು, ಅವರ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
(1 / 11)
ಭಾರತೀಯ ಮಹಿಳಾ ತಂಡದ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಅವರು ಮುಂಬೈನಲ್ಲಿ ಕೃಷ್ಣ ಜನ್ಮಾಷ್ಮಮಿಯನ್ನು ಒಟ್ಟಾಗಿ ಆಚರಿಸಿದ್ದಾರೆ.(Smriti Mandhana Jemimah Rodrigues Instagram)
(2 / 11)
ಸಾಂಪ್ರದಾಯಿಕ ಉಡುಗೆಯಲ್ಲಿ ಕ್ರಿಕೆಟ್ ಲೋಕದ ಕ್ರಷ್ ಎಂದೇ ಹೆಸರು ಪಡೆದಿರುವ ಸ್ಮೃತಿ ಮಂಧಾನ ಮಿಂಚಿದ್ದಾರೆ, ಸ್ಮೃತಿ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.(Smriti Mandhana & Jemimah Rodrigues Instagram)
(3 / 11)
ಸ್ಮೃತಿಯಂತೆ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಸಹ ಸೀರೆಯನ್ನುಟ್ಟು ಗೋಪಿಕೆಯಂತೆ ಕಂಡರು. ಇಬ್ಬರು ಸ್ಟಾರ್ ಆಟಗಾರ್ತಿಯರು ಮುಂಬೈನಲ್ಲಿ ಕೃಷ್ಣ ಜನ್ಮಾಸ್ಟಮಿಯನ್ನು ಅದ್ಧೂರಿಯಾಗಿ ಆಚರಿಸಿದರು.(Smriti Mandhana & Jemimah Rodrigues Instagram)
(4 / 11)
ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಶ್ರದ್ಧಾಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.(Smriti Mandhana & Jemimah Rodrigues Instagram)
(5 / 11)
ಸೆಪ್ಟೆಂಬರ್ 5ರಂದು ಜೆಮಿಮಾ ರೋಡ್ರಿಗಸ್ ತನ್ನ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.(Smriti Mandhana & Jemimah Rodrigues Instagram)
(6 / 11)
ತಮ್ಮ ಒತ್ತಡದ ನಡುವೆಯೂ ಆಟಗಾರ್ತಿಯರು ಹಬ್ಬವನ್ನು ಆಚರಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. (Smriti Mandhana & Jemimah Rodrigues Instagram)
(7 / 11)
ಸ್ಮೃತಿ ಮಂಧಾನ ಮತ್ತು ರೋಡ್ರಿಗಸ್ ಇಬ್ಬರು ಉತ್ತಮ ಸ್ನೇಹಿತರು. ಅಲ್ಲದೆ ಇಬ್ಬರು ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ನಡೆದ ಹಂಡ್ರೆಡ್ ಲೀಗ್ನಲ್ಲಿ ಪಾಲ್ಗೊಂಡಿದ್ದರು.(Smriti Mandhana & Jemimah Rodrigues Instagram)
(8 / 11)
ಕೃಷ್ಮ ಜನ್ಮಾಷ್ಟಮಿ ಆಚರಣೆ ವೇಳೆ ಮಂಧಾನ-ರೋಡ್ರಿಗಸ್ ಸ್ನೇಹಿತರು ಸಹ ಉಪಸ್ಥಿತರಿದ್ದರು,(Smriti Mandhana & Jemimah Rodrigues Instagram)
(9 / 11)
ಹಂಡ್ರೆಡ್ ಲೀಗ್ನಲ್ಲಿ ಸ್ಮೃತಿ ಮಂಧಾನ 238 ರನ್ ಗಳಿಸಿದ್ದರು. ರೋಡ್ರಿಗಸ್ 151 ರನ್ ಸಿಡಿಸಿದ್ದರು. (Smriti Mandhana & Jemimah Rodrigues Instagram)
(10 / 11)
ಸ್ಮೃತಿ ಮಂಧಾನ ಸದರ್ನ್ ಬ್ರೇವ್ ತಂಡವನ್ನು ಪ್ರತಿನಿಧಿಸಿದ್ದರು. ಸತತ ಮೂರನೇ ಬಾರಿಗೆ ಈ ತಂಡ ಫೈನಲ್ಗೇರಿತ್ತು. ಕಳೆದ ಎರಡು ಬಾರಿ ರನ್ನರ್ ಅಪ್ ಆಗಿದ್ದ ಈ ತಂಡ ಈ ಬಾರಿ ಚೊಚ್ಚಲ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.(Smriti Mandhana & Jemimah Rodrigues Instagram)
ಇತರ ಗ್ಯಾಲರಿಗಳು