ಕನ್ನಡ ಸುದ್ದಿ  /  Photo Gallery  /  Cricket News Ipl 2023 Top 10 Most Popular Cricketers Wives On Instagram Following Prs

Cricketers Wives: ಇನ್​ಸ್ಟಾಗ್ರಾಂನಲ್ಲಿ ಈ ಕ್ರಿಕೆಟರ್ಸ್​​ ಪತ್ನಿಯರ ಕ್ರೇಜೇ ಬೇರೆ; ಅಧಿಕ ಫಾಲೋವರ್ಸ್ ಹೊಂದಿರುವ​ ಟಾಪ್-10 ಪಟ್ಟಿ ಇಲ್ಲಿದೆ

  • ಭಾರತ ಕ್ರಿಕೆಟಿಗರ ಪತ್ನಿಯರ ಕುರಿತು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಹಿಡಿದು ಯಜುವೇಂದ್ರ ಚಹಲ್ ಅವರ ಪತ್ನಿಯವರೆಗೆ ಎಲ್ಲರಿಗೂ ಚಿರಪರಿಚಿತ. ಹಾಗಾದರೆ ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಕ್ರಿಕೆಟರ್ಸ್​ ಪತ್ನಿಯರು ಯಾರೆಂಬುದನ್ನು ನೋಡೋಣ.

1. ಅನುಷ್ಕಾ ಶರ್ಮಾ: ಕೊಹ್ಲಿ ಪತ್ನಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅನುಷ್ಕಾ ಇನ್‌ಸ್ಟಾದಲ್ಲಿ 6.3 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಮದುವೆಯಾಗುವ ಮುನ್ನವೇ ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದರು. ಅಪಾರ ಫ್ಯಾನ್​ ಫಾಲೋಯಿಂಗ್​ ಹೊಂದಿದ್ದರು. ಈಗಲೂ ಅವರ ಅಭಿಮಾನಿಗಳ ಸಂಖ್ಯೆ ಕುಸಿದಿಲ್ಲ.
icon

(1 / 10)

2. ಧನಶ್ರೀ ವರ್ಮಾ: ಯಜುವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ಅವರ ಬಗ್ಗೆ ವಿಶೇಷವಾಗಿ ಪರಿಚಯ ಅಗತ್ಯವಿಲ್ಲ. ಮದುವೆಯಾಗುವ ಮುನ್ನವೇ ಡ್ಯಾನ್ಸರ್ ಆಗಿ ವಿಡಿಯೋಗಳ ಮೂಲಕ ಯುವಕರನ್ನು ಹುಚ್ಚೆಬ್ಬಿಸಿದ್ದ ಈ ಯೂಟ್ಯೂಬರ್ ಗ್ಲಾಮರ್ ಬೆಡಗಿ, ಈಗಲೂ ಸಖತ್​  ಸದ್ದು ಮಾಡುತ್ತಿದ್ದಾರೆ. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 54 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. 
icon

(2 / 10)

3. ಸಾಕ್ಷಿ ಧೋನಿ: ಟೀಮ್​ ಇಂಡಿಯಾದ ಮಾಜಿ ನಾಯಕ, ಸಿಎಸ್​ಕೆ ತಂಡದ ನಾಯಕ ಎಂಎಸ್​​ ಧೋನಿ ಅವರ ಪತ್ನಿ ಸಾಕ್ಷಿ ಇನ್​​ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಸದಾ ಆ್ಯಕ್ಟೀವ್​ ಆಗದಿದ್ದರೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
icon

(3 / 10)

4. ಅಥಿಯಾ ಶೆಟ್ಟಿ: ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್ KL ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ 44 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಸುನೀಲ್ ಶೆಟ್ಟಿ ಮಗಳಾಗಿ ಪರಿಚಯವಾದ ಇವರು ಸಿನಿಮಾಗಳಿಗಿಂತ ರಾಹುಲ್ ಗೆಳತಿಯಾಗಿ ಎಲ್ಲರಿಗೂ ಚಿರಪರಿಚಿತರು. ಜನವರಿಯಲ್ಲಿ ಮದುವೆಯಾದರು.
icon

(4 / 10)

5. ನತಾಶಾ ಸ್ಟಾಂಕೋವಿಕ್: ಹಾರ್ದಿಕ್ ಪಾಂಡ್ಯ ಪತ್ನಿ ಸ್ಟಾಂಕೋವಿಕ್ ಇನ್​​ಸ್ಟಾದಲ್ಲಿ 36 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಮಾಡೆಲ್ ಆಗಿ ಜೀವನ ಆರಂಭಿಸಿದ ಆಕೆ ಹಾರ್ದಿಕ್ ಜೊತೆ ಎರಡು ವರ್ಷಗಳ ಕಾಲ ಡೇಟಿಂಗ್​ ನಡೆಸಿದರು. ಮದುವೆಗೂ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿದರು ನತಾಶಾ. ಫೆಬ್ರವರಿಯಲ್ಲಿ ವ್ಯಾಲೆಂಟೇನ್​ ಡೇ ಸಂದರ್ಭದಲ್ಲಿ ವಿವಾಹವಾದರು.
icon

(5 / 10)

6. ರಿತಿಕಾ ಸಜ್ದೇಶ್​: ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಶ್ ಅವರು ಇನ್​​ಸ್ಟಾಗ್ರಾಂನಲ್ಲಿ 22 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ರಿತಿಕಾ ತಮ್ಮ ಮಗಳ ಕುರಿತ ಪೋಸ್ಟ್‌ಗಳ ಮೂಲಕ ಮನರಂಜಿಸುತ್ತಾರೆ.
icon

(6 / 10)

7. ಸಂಜನಾ ಗಣೇಶನ್: ಭಾರತ ತಂಡದ ವೇಗಿ ಜಸ್​ಪ್ರಿತ್​ ಬೂಮ್ರಾ ಅವರ ಪತ್ನಿ ಸಂಜನಾ ಗಣೇಶನ್ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಸಂಜನಾ ಇನ್​ಸ್ಟಾಗ್ರಾಂನಲ್ಲಿ 9.25 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
icon

(7 / 10)

8. ದೀಪಿಕಾ ಪಳ್ಳಿಕಲ್: ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್, RCB ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಪತ್ನಿ. ಇವರ ಇನ್​​ಸ್ಟಾಗ್ರಾಂನಲ್ಲಿ 5.44 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
icon

(8 / 10)

9. ಕ್ಯಾಂಡಿಸ್ ವಾರ್ನರ್: ಕ್ಯಾಂಡಿಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರ ಪತ್ನಿ. ಇವರಿಗೆ 4.90 ಲಕ್ಷ ಫಾಲೋವರ್ಸ್​ ಇದ್ದಾರೆ.
icon

(9 / 10)

10. ಜಯ ಭಾರದ್ವಾಜ್ : ಜಯ ಭಾರದ್ವಾಜ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಹಾರ್ ಅವರ ಪತ್ನಿ. ಅವರು ಇನ್‌ಸ್ಟಾದಲ್ಲಿ 1.87 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಈ ಜೋಡಿ ವಿವಾಹವಾಗಿತ್ತು.
icon

(10 / 10)

ಇತರ ಗ್ಯಾಲರಿಗಳು